Widgets Magazine
Widgets Magazine

ಸಾಯಿಪ್ರಕಾಶ್ ಅವರ 98ನೇ ಸಿನಿಮಾ ರಿಯಲ್ ಪೊಲೀಸ್

Bangalore, ಮಂಗಳವಾರ, 7 ಮಾರ್ಚ್ 2017 (12:47 IST)

Widgets Magazine

ಇದು ಹೆಸರಾಂತ ನಿರ್ದೇಶಕ ಸಾಯಿಪ್ರಕಾಶ್ ಅವರ 98ನೇ ಸಿನಿಮಾ. ಆಜಾದ್ ಫಿಲಂಸ್ ಅಡಿಯಲ್ಲಿ ಈ ಚಿತ್ರ ನಿರ್ಮಾಣ ಆಗಿದೆ. ಅನೇಕ ಸಮಾಜ ಘಾತುಕ ಶಕ್ತಿಗಳನ್ನು ಮೆಟ್ಟಿ ನಿಲ್ಲುವ ಒಬ್ಬ ನಿಷ್ಠಾವಂತ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಸಾಯಿಕುಮಾರ್ ಅವರು ಅಭಿನಯಿಸಿದ್ದಾರೆ. ಒಬ್ಬ ಅಧಿಕಾರಿ, ಎರಡು ಪ್ರಕರಣ ಒಂದೇ ನ್ಯಾಯ ಈ ಚಿತ್ರದ ತಾತ್ಪರ್ಯ. 
 
ನಿರ್ಮಾಪಕರದ ಸಾದಿಕ್ ವುಲ್ಲಾ ಆಜಾದ್  ಹಾಗೂ ನೂರ್ ಫರಹತ್ ಆವರು ಕೆಲವು ಘಟನೆಗಳನ್ನು ಪೊಲೀಸ್ ಡೈರಿಯಿಂದ ಹೆಕ್ಕಿ ನೀಡಿದ್ದಾರೆ. ಇಲ್ಲಿ ಒಂದು ಕೊಲೆಯನ್ನು ಬೇಧಿಸುವ ರೋಚಕ ಸನ್ನಿವೇಶ ಸಹ ಅಡಗಿದೆ. 
 
ದಿಶಾ ಪೂವಯ್ಯ, ಸಾಧು ಕೋಕಿಲ, ಮಂಜುನಾಥ ಹೆಗ್ಡೆ, ಅಕ್ಷತ, ಗಣೇಶ್ ರಾವ್, ಸಾಯಿಷ್, ಸುಹಾಸ್, ಮಿಮಿಕ್ರಿ ರಾಜಗೋಪಾಲ್ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ನುರಿತ ಛಾಯಾಗ್ರಾಹಕ ಜೆ ಜಿ ಕೃಷ್ಣ ಅವರ ಛಾಯಾಗ್ರಹಣ, ಬಲರಾಮ್ ಸಂಗೀತ ಈ ಚಿತ್ರಕ್ಕಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ತೆರೆಗೆ ಮೆಜೆಸ್ಟಿಕ್ ನಿರ್ದೇಶಕರ ’ಬೆಂಗಳೂರು ಅಂಡರ್‌ವರ್ಲ್ಡ್’

ಮೆಜೆಸ್ಟಿಕ್ ಟೂರಿಂಗ್ ಟಾಕೀಸ್ ಆನಂದ್ ಅವರ ನಿರ್ಮಾಣದ ಚಿತ್ರ `ಬೆಂಗಳೂರು ಅಂಡರ್ವರ್ಲ್ಡ್’ ಕನ್ನಡದಲ್ಲಿ ...

news

ದುನಿಯಾ ರಶ್ಮಿ ಅಭಿನಯದ ’ಅವನಿಲ್ಲಿ ಇವಳಿಲ್ಲಿ’

ತೀರ್ಥಹಳ್ಳಿಯ ಹೆದ್ದೂರಿನ ಯುವಕ ಸಂದೇಶ್.ಕೆ ಪುಟ್ಟ ಪರದೆಯಿಂದ ಈಗ ಹಿರಿತೆರೆ ಎಂಬ ಹೆದ್ದಾರಿಗೆ ಬಂದು ...

news

ರಾಧಿಕಾ ಬರ್ತ್ ಡೇಗೆ ಯಶ್ ಕೊಟ್ಟ ಉಡುಗೊರೆ ಏನು ಗೊತ್ತಾ?!

ಬೆಂಗಳೂರು: ಸ್ಯಾಂಡಲ್ ವುಡ್ ಕ್ವೀನ್ ರಾಧಿಕಾ ಪಂಡಿತ್ ಬರ್ತ್ ಡೇ. ಅಭಿಮಾನಿಗಳೊಂದಿಗೆ ಜನುಮದಿನ ...

news

ಎರಡೇ ಮಾತುಗಳಲ್ಲಿ ಖಡಕ್ ಎಚ್ಚರಿಕೆ ಕೊಟ್ಟ ಕಿಚ್ಚ ಸುದೀಪ್

ನಾನು, ಸುದೀಪ್ ಇನ್ಮುಂದೆ ಸ್ನೇಹಿತರಲ್ಲ ಎಂದು ಇತ್ತೀಚೆಗೆ ದರ್ಶನ್ ಮಾಡಿದ್ದ ಟ್ವೀಟ್ ಭಾರೀ ಸಂಚಲನಕ್ಕೆ ...

Widgets Magazine Widgets Magazine Widgets Magazine