Photo Courtesy: Twitterಬೆಂಗಳೂರು: ಹೊಂಬಾಳೆ ಫಿಲಂಸ್ ನಿರ್ಮಾಣದ ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಟೀಸರ್ ಇಂದು ಮುಂಜಾನೆ ರಿಲೀಸ್ ಆಗಿದೆ.ಟೀಸರ್ ನೋಡುತ್ತಿದ್ದರೆ ಕೆಜಿಎಫ್ ನಂತೇ ಇದೂ ಕೂಡಾ ಪಕ್ಕಾ ಆಕ್ಷನ್ ಥ್ರಿಲ್ಲರ್ ಎನ್ನುವುದು ಸ್ಪಷ್ಟವಾಗುತ್ತದೆ. ಪ್ರಶಾಂತ್ ನೀಲ್ ಶೈಲಿಯ ಸಿನಿಮಾ ಎನ್ನುವುದು ಎದ್ದು ಕಾಣುತ್ತದೆ.ಕೆಜಿಎಫ್ 2 ನಲ್ಲಿ ರಾಕಿ ಭಾಯಿ ಹೇಳಿದ್ದ ಬಟ್ಲರ್ ಇಂಗ್ಲಿಷ್ ಡೈಲಾಗ್ ಗಳು ಹಿಟ್ ಆಗಿದ್ದವು. ಇಲ್ಲೂ ಅದೇ ರೀತಿ ನಾಯಕನ ವರ್ಣನೆಯನ್ನು ಬಟ್ಲರ್ ಇಂಗ್ಲಿಷ್