ಸಮಂತಾ ಅಕ್ಕಿನೇನಿ ಪ್ರಗ್ನೆಂಟ್? ನಟಿ ಹೇಳಿದ್ದೇನು?

ಹೈದರಾಬಾದ್, ಮಂಗಳವಾರ, 11 ಜೂನ್ 2019 (09:35 IST)

ಹೈದರಾಬಾದ್: ನಾಗ ಚೈತನ್ಯ ಮುದ್ದಿನ ಮಡದಿ ನಟಿ ಸಮಂತಾ ಅಕ್ಕಿನೇನಿ ಗರ್ಭಿಣಿಯೇ?  ಹೀಗೊಂದು ಗುಸು ಗುಸು ಇದೀಗ ಹಬ್ಬಿದೆ. ಆದರೆ ಇದಕ್ಕೆ ಸ್ವತಃ ನಟಿಯೇ ಸಾಮಾಜಿಕ ಜಾಲತಾಣದ ಮೂಲಕ ಉತ್ತರವನ್ನೂ ಕೊಟ್ಟಿದ್ದಾರೆ.


 
ಪ್ರೆಗ್ನೆನ್ಸಿ ರೂಮರ್ ಬಗ್ಗೆ ಟ್ವಿಟರ್ ಮೂಲಕ ಪ್ರತಿಕ್ರಿಯಿಸಿರುವ ಸಮಂತಾ ‘ಹೌದಾ...? ನಿಜವಾಗ್ಲೂ ಅವಳು ಪ್ರೆಗ್ನೆಂಟಾ? ನಿಮಗೆ ಯಾವಾಗ ಗೊತ್ತಾಗಿದ್ದು ಸ್ವಲ್ಪ ಹೇಳಿ ನೋಡೋಣ’ ಎಂದು ತಮಾಷೆಯಾಗಿ ಬರೆದುಕೊಂಡಿದ್ದಾರೆ.
 
ಆ ಮೂಲಕ ಇದೆಲ್ಲಾ ಕೇವಲ ರೂಮರ್ಸ್ ಎಂದು ಸ್ಪಷ್ಟಪಡಿಸಿದ್ದಾರೆ. ನಾಗ ಚೈತನ್ಯ ಜತೆಗೆ 2017 ರಲ್ಲಿ ಸಮಂತಾ ವಿವಾಹ ನಡೆದಿತ್ತು.ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಈ ಶನಿವಾರ ಕಲರ್ಸ್ ಕನ್ನಡದಲ್ಲಿ ಬೆಲ್ ಬಾಟಂ

ಬೆಂಗಳೂರು: ಇತ್ತೀಚೆಗೆ ಹೊಸ ಹೊಸ ಸಿನಿಮಾಗಳು ಬಿಡುಗಡೆಯಾದ ಕೆಲವೇ ದಿನಕ್ಕೆ ಕಿರುತೆರೆಯಲ್ಲಿ ...

news

ಮಂಡ್ಯ ಜನರಿಗಾಗಿ ಒಂದು ತೀರ್ಮಾನಕ್ಕೆ ಬಂದ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್!

ಬೆಂಗಳೂರು: ಈ ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದ ಸುಮಲತಾ ...

news

ಪುತ್ರನ ಆಸೆ ನೆರವೇರಿಸಲು ಲಂಡನ್ ಗೆ ಹಾರಿದ ನಟ ಮಹೇಶ್ ಬಾಬು

ಲಂಡನ್: ತೆಲುಗು ಸೂಪರ್ ಸ್ಟಾರ್ ಮಹೇಶ್ ಬಾಬು ಈಗ ಲಂಡನ್ ನಲ್ಲಿ ರಜಾ ಮಜಾ ಮಾಡುತ್ತಿದ್ದಾರೆ. ಮಹರ್ಷಿ ...

news

ಕ್ರಿಕೆಟ್ ಪ್ರೇಮಿ ಕಿಚ್ಚ ಸುದೀಪ್ ಈಗ ಲಂಡನ್ ನಲ್ಲಿ!

ಲಂಡನ್: ಇಂಗ್ಲೆಂಡ್ ನಲ್ಲಿ ವಿಶ್ವಕಪ್ 2019 ಕಳೆ ರಂಗೇರಿದ್ದು, ನಿನ್ನೆ ಟೀಂ ಇಂಡಿಯಾ ಆಸ್ಟ್ರೇಲಿಯಾ ನಡುವಿನ ...