ಟಿಡಿಪಿ ಅಭ್ಯರ್ಥಿಯನ್ನು ಬೆಂಬಲಿಸಿದ್ದಕ್ಕೆ ಟ್ರೋಲ್ ಗೊಳಗಾದ ನಟಿ ಸಮಂತಾ ಅಕ್ಕಿನೇನಿ

ಹೈದರಾಬಾದ್, ಶುಕ್ರವಾರ, 12 ಏಪ್ರಿಲ್ 2019 (07:48 IST)

ಹೈದರಾಬಾದ್: ಆಂಧ್ರಪ್ರದೇಶದಲ್ಲಿ ಲೋಕಸಭೆ ಜತೆಗೆ ವಿಧಾನಸಭೆ ಚುನಾವಣೆಯೂ ನಡೆದಿದೆ. ಆದರೆ ನಟಿ ಸಮಂತಾ ಅಕ್ಕಿನೇನಿ ಟಿಡಿಪಿ ಅಭ್ಯರ್ಥಿಯೊಬ್ಬರನ್ನು ಬೆಂಬಲಿಸಿ, ಇದೀಗ ಟ್ರೋಲಿಗರ ಬಾಯಿಗೆ ಆಹಾರವಾಗಿದ್ದಾರೆ.


 
ವಿಡಿಯೋ ಮೂಲಕ ಟಿಡಿಪಿ ಎಂಎಲ್ಎ ಅಭ್ಯರ್ಥಿ ಸತ್ಯ ಪ್ರಸಾದ್ ಪರವಾಗಿ ಸಮಂತಾ ಮತ ನೀಡುವಂತೆ ಮನವಿ ಮಾಡಿದ್ದಕ್ಕೆ ಟ್ವಿಟರಿಗರು ನಿಮಗೆ ಇದೆಲ್ಲಾ ಬೇಡ. ಸುಮ್ಮನೇ  ನಿಮ್ಮ ವೃತ್ತಿ ಜೀವನ ಹಾಳು ಮಾಡಿಕೊಳ್ಳಬೇಡಿ. ಸತ್ಯ ಪ್ರಸಾದ್ ಗೂ ಏನು ಸಂಬಂಧ ಎಂದೆಲ್ಲಾ ಟ್ವಿಟರಿಗರು ಟ್ರೋಲ್ ಮಾಡಿದ್ದರು.
 
ಇದಕ್ಕೆ ಖಾರವಾಗಿಯೇ ಪ್ರತಿಕ್ರಿಯಿಸಿರುವ ಸಮಂತಾ ‘ಹೌದು ಸತ್ಯ ಪ್ರಸಾದ್ ನಮ್ಮ ಫ್ಯಾಮಿಲಿ ಫ್ರೆಂಡ್. ಅವರ ಸಹೋದರಿಯೂ ನನಗೆ ಗೊತ್ತು. ಅವರನ್ನು ವೈಯಕ್ತಿವಾಗಿ ನನಗೆ ಗೊತ್ತು. ಅವರು ಒಳ್ಳೆಯವರು. ಅದಕ್ಕೆ ಅವರನ್ನು ಬೆಂಬಲಿಸುತ್ತಿದ್ದೇನೆ’ ಎಂದು ತಿರುಗೇಟು ನೀಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ತಮಿಳಿನಲ್ಲಿ ಹೊಸ ಇನಿಂಗ್ಸ್ ಆರಂಭಿಸಿದ ಜೆಕೆ

ಬೆಂಗಳೂರು: ಅಶ್ವಿನಿ ನಕ್ಷತ್ರ ಧಾರವಾಹಿ ಮೂಲಕ ಮನೆ ಮನೆಗೂ ಪರಿಚಿತರಾದ ಜೆಕೆ ಅಲಿಯಾಸ್ ಜಯರಾಮ್ ಕಾರ್ತಿಕ್ ...

news

ಅಭಿಮಾನಿಗಳ ಒತ್ತಡಕ್ಕೆ ಮಣಿದು ಕೊನೆಗೂ ಈ ಕೆಲಸಕ್ಕೆ ಮುಂದಾದ ಪ್ರಭಾಸ್

ಹೈದರಾಬಾದ್: ಬಾಹುಬಲಿ ನಂತರ ದೇಶಾದ್ಯಂತ ಜನಪ್ರಿಯರಾಗಿರುವ ಪ್ರಭಾಸ್ ಈಗ ಅಭಿಮಾನಿಗಳ ಒತ್ತಡಕ್ಕೆ ಮಣಿದು ಇನ್ ...

news

ಪತಿ ವಿರಾಟ್ ಕೊಹ್ಲಿಗಾಗಿ ಅನುಷ್ಕಾ ಶರ್ಮಾ ಸಿನಿಮಾಗೆ ಗುಡ್ ಬೈ?!

ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪತ್ನಿಯೂ ಆಗಿರುವ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಸಿನಿಮಾಗೆ ...

news

ಸ್ವಾಭಿಮಾನ ಅಂತ ಬಂದರೆ ಬೆಕ್ಕೂ ಹುಲಿ ಆಗುತ್ತೆ: ದರ್ಶನ್ ಟಾಂಗ್

ಮಂಡ್ಯ: ಸುಮಲತಾ ಅಂಬರೀಶ್ ಪರ ಚುನಾವಣಾ ಪ್ರಚಾರ ನಡೆಸುತ್ತಿರುವುದಕ್ಕೆ ತಮ್ಮನ್ನು ಟೀಕಿಸುತ್ತಿರುವವರಿಗೆ ನಟ ...

Widgets Magazine