ಹೈದರಾಬಾದ್: ಇತ್ತೀಚೆಗೆ ತನ್ನನ್ನು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡುವವರಿಗೆ ನಟಿ ಸಮಂತಾ ಋತು ಪ್ರಭು ಪವರ್ ಫುಲ್ ಮಾತಿನ ಮೂಲಕ ತಿರುಗೇಟು ನೀಡಿದ್ದಾರೆ.