ತೆಲುಗಿನಲ್ಲೂ `ಕಿರಿಕ್’ ಮಾಡಲಿದ್ದಾಳೆ ಆರ್ಯ..!

ಬೆಂಗಳೂರು, ಶುಕ್ರವಾರ, 8 ಸೆಪ್ಟಂಬರ್ 2017 (17:16 IST)

ಕಿರಿಕ್ ಪಾರ್ಟಿ ಚಿತ್ರದಲ್ಲಿ ಅತ್ಯುತ್ತಮ ನಟನೆ ಮೂಲಕ ಗಮನ ಸೆಳೆದ ನಟಿ ಸಂಯುಕ್ತಾ ಹೆಗ್ಡೆಗೆ ಮತ್ತೊಮ್ಮೆ ಅದೇ ಮನಮೋಹಕ ನಟನೆಯನ್ನ ಪುನರಾವರ್ತಿಸುವ ಅವಕಾಶ ಸಿಕ್ಕಿದೆ.
 


ಹೌದು, ಕನ್ನಡದ ಸೂಪರ್ ಹಿಟ್ ಚಿತ್ರ ಕಿರಿಕ್ ಪಾರ್ಟ್ ತೆಲುಗಿನಲ್ಲಿ ರೀಮೇಕ್ ಆಗುತ್ತಿದ್ದು, ರಕ್ಷಿತ್ ಶೆಟ್ಟಿ ನಿರ್ವಹಿಸಿದ್ದ ಪಾತ್ರವನ್ನ ಹ್ಯಾಪಿ ಡೇಸ್ ಖ್ಯಾತಿಯ ನಿಕಿಲ್ ನಿರ್ವಹಿಸುತ್ತಿದ್ದಾರೆ. ಕಿರಿಕ್ ಪಾರ್ಟಿಯಲ್ಲಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಸಂಯುಕ್ತಾ ಹೆಗ್ಡೆ ಇಲ್ಲೂ ಸಹ ಅದೇ ಪಾತ್ರ ನಿರ್ವಹಿಸುತ್ತಿದ್ದಾರೆ.
 
ಕಿರಿಕ್ ಪಾರ್ಟಿಯಲ್ಲಿ ಮಾಡಿದ ಪಾತ್ರವೇ ನನಗೆ ಮತ್ತೆ ನನಗೆ ಸಿಕ್ಕಿರುವುದು ನನ್ನ ಅದೃಷ್ಟ. ಆರ್ಯ ಪಾತ್ರವನ್ನ ಮಾಡುವುದಕ್ಕೆ ನನಗೆ ತುಂಬಾ ಇಷ್ಟ. ಇದು ನನ್ನ ಜೀವನದ ಅತ್ಯಂತ ಸುಸದಂರ್ಭ ಎಂದು ಟೈಮ್ಸ್ ಆಫ್ ಇಂಡಿಯಾ ಜೊತೆ ನಟಿ ಸಂಯುಕ್ತಾ ಹೆಗ್ಡೆ ಹೇಳಿಕೊಂಡಿದ್ದಾರೆ.  
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಹಿರಿಯ ನಟ ಆರ್.ಎನ್. ಸುದರ್ಶನ್ ವಿಧಿವಶ

ವಿಜಯನಗರ ವೀರ ಪುತ್ರ ಹಿರಿಯ ನಟ ಸುದರ್ಶನ್ ವಿಧಿವಶರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಻ನಾರೋಗ್ಯದಿಂದ ...

news

ಡ್ರೈವಿಂಗ್ ಶಾಲೆ ಉದ್ಘಾಟಿಸಿದ ಸಲ್ಮಾನ್ ಖಾನ್ ಗೆ ಮುಖ ಮುಚ್ಚಿಕೊಳ್ಳುವ ಪರಿಸ್ಥಿತಿ!

ಮುಂಬೈ: ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಡ್ರೈವಿಂಗ್ ಸ್ಕೂಲ್ ಒಂದನ್ನು ಉದ್ಘಾಟಿಸಿದ್ದು ಇದೀಗ ...

news

ಶಿಲ್ಪಾ ಶೆಟ್ಟಿ ಫೋಟೋ ತೆಗೆದಿದ್ದಕ್ಕೆ ಪೋಟೋ ಜರ್ನಲಿಸ್ಟ್`ಗಳ ಮೇಲೆ ಹಲ್ಲೆ

ಶಿಲ್ಪಾ ಶೆಟ್ಟಿ ಫೋಟೋ ತೆಗೆದಿದ್ದಕ್ಕೆ ಬೌನ್ಸರ್`ಗಳು ಫೋಟೋ ಜರ್ನಲಿಸ್ಟ್`ಗಳಿಗೆ ಹಿಗ್ಗಾಮುಗ್ಗಾ ಥಳಿಸಿರುವ ...

news

ನಟ ಚೇತನ್ ಗೆ ಜೀವ ಬೆದರಿಕೆ

ಬೆಂಗಳೂರು: ನಟ ಚೇತನ್ ಗೆ ಜೀವ ಬೆದರಿಕೆ ಎದುರಿಸುತ್ತಿದ್ದಾರೆ. ತನಗೆ ಜೀವ ಬೆದರಿಕೆ ಇದೆ ಎಂದು ನಟ ಚೇತನ್ ...

Widgets Magazine
Widgets Magazine