ಇದರಲ್ಲಿ ಇನ್ನಷ್ಟು ಓದಿ :
ಬಾಲಿವುಡ್ ನ ‘ರಾಝಿ’ ಚಿತ್ರದ ಟ್ರೇಲರ್ ನೋಡಿ ಸ್ಯಾಂಡಲ್ ವುಡ್ ನ ನಟಿಯರು ಹೇಳಿದ್ದೇನು…?

ಜಂಗ್ಲಿ ಪಿಕ್ಚರ್ಸ್ ಮತ್ತು ಧರ್ಮಾ ಪ್ರೊಡಕ್ಷನ್ಸ್ ನಿರ್ಮಾಣದಲ್ಲಿ ಮೂಡಿಬಂದ 'ರಾಝಿ' ಚಿತ್ರದ ಟ್ರೇಲರ್ ನೋಡಿದ ಕನ್ನಡದ ನಟಿ ಮೇಘನಾ ಗಾಂವ್ಕರ್ ಅವರು,’ ಕನ್ನಡದಲ್ಲಿ ಇಂತಹ ಸಿನಿಮಾಗಳು ಬರಬೇಕು. ಮಹಿಳಾ ಪ್ರಧಾನ ಚಿತ್ರಗಳು ಹೆಚ್ಚಾಗಬೇಕು’ ಎಂದು ಟ್ವೀಟ್ ಮಾಡಿದ್ದಾರೆ. ಮೇಘನಾ ಅವರ ಈ ಟ್ವೀಟ್ ಗೆ ಕನ್ನಡದ ನಟಿ ರಶ್ಮಿಕಾ ಮಂದಣ್ಣ ಕೂಡ ಐ ಅಗ್ರೀ ಎಂದು ಮರು ಟ್ವೀಟ್ ಮಾಡಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಮೇಘನಾ ಗುಲ್ಜಾರ್ ನಿರ್ದೇಶಿಸಿದ್ದ ಈ ಚಿತ್ರದಲ್ಲಿ ಆಲಿಯಾ ಭಟ್ ಮೂರು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು ಅವರಿಗೆ ಜೋಡಿಯಾಗಿ ವಿಕಿ ಕೌಶಾಲ್ ಅಭಿನಯಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ
|
|
ಸಂಬಂಧಿಸಿದ ಸುದ್ದಿ
- ವಂಚನೆ ಪ್ರಕರಣದಡಿಯಲ್ಲಿ ದೋಷಿ ಎಂದು ಸಾಬೀತಾದ ಬಾಲಿವುಡ್ ನ ಹಾಸ್ಯನಟ ರಾಜ್ ಪಾಲ್ ಯಾದವ್
- ಚಿತ್ರರಂಗಕ್ಕೆ ಕಾಲಿಡುತ್ತಿದೆ ಅಮಿತಾಬ್ ಬಚ್ಚನ್ ರವರ ಮೂರನೇ ತಲೆಮಾರು!
- ಪಂದ್ಯ ಮುಗಿದ ಮೇಲೆ ಪತ್ನಿ ಅನುಷ್ಕಾಗೆ ಅಲ್ಲಿ ಸಿಗು ಎಂದರಾ ಕೊಹ್ಲಿ!
- ನಟ ಅಕ್ಷಯ ಕುಮಾರ್ ಗೆ ಓಪನ್ ಚಾಲೆಂಜ್ ಮಾಡಿದ ನಟಿ ಕರೀನಾ ಕಪೂರ್!
- ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿಗೆ ಪಾತ್ರರಾದ ಬಾಲಿವುಡ್ ದಿವಂಗತ ನಟ ವಿನೋದ್ ಖನ್ನಾ