Widgets Magazine
Widgets Magazine

`ಸತ್ಯರಾಜ್ ಕ್ಷಮೆ ಕೇಳಲೇಬೇಕು, ರಾಜಮೌಳಿ ಕ್ಷಮೆ ಕೇಳಬೇಕಿಲ್ಲ'

ಬೆಂಗಳೂರು, ಗುರುವಾರ, 20 ಏಪ್ರಿಲ್ 2017 (15:10 IST)

Widgets Magazine

ಕಾವೇರಿ ನದಿ ಕುರಿತಂತೆ ಸತ್ಯರಾಜ್ ವಿವಾದಾತ್ಮಕ ಹೇಳಿಕೆ ಖಂಡಿಸಿ ಸತ್ಯರಾಜ್ ನಟಿಸಿರುವ ಚಿತ್ರ ಬಿಡುಗಡೆಗೆ ಬಿಡುವುದಿಲ್ಲ. ಸತ್ಯರಾಜ್ ಕ್ಷಮೆ ಕೇಳಲೇಬೇಕು ಎಂದು ಕನ್ನಡಪರ ಸಂಘಟನೆಗಳು ಪಟ್ಟು ಹಿಡಿದಿವೆ.
 


ಈ ಬಗ್ಗೆ ರಾಜಮೌಳಿ ಬಿಡುಗಡೆ ಮಾಡಿರುವ ವಿಡಿಯೋ ಕುರಿತಂತೆ ಪ್ರತಿಕ್ರಿಯಿಸಿರುವ ಕರ್ನಾಟಕ ಫಿಲ್ಮ್ ಚೇಂಬರ್ ಅಧ್ಯಕ್ಷ ಸಾ.ರಾ. ಗೋವಿಂದು, ರಾಜಮೌಳಿ ಕ್ಷಮೆ ಕೇಳುವ ಅಗತ್ಯವಿಲ್ಲ. ರಾಜಮೌಳಿ ಬಗ್ಗೆ ನಮಗೆ ಅಪಾರ ಗೌರವವಿದೆ. ಒಂದು ರಾಜ್ಯದಲ್ಲಿ ಸಿನಿಮಾ ನಿರ್ದೇಶಕ ಆಗದಿದ್ದರೆ ನಿರ್ದೇಶಕನಿಗೆ ಆಗುವ ನೋವು ನನಗೆ ಗೊತ್ತಾಗುತ್ತೆ. ಸತ್ಯರಾಜ್ ಹೇಳಿಕೆ ತಪ್ಪು ಎಂದು ನೀವು ಹೇಳಬೇಕಿತ್ತು. ಸತ್ಯರಾಜ್ ಕ್ಷಮೆ ಕೇಳುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.
ಸತ್ಯರಾಜ್ ನಮ್ಮ ನೆಲದ ಮೇಲೆ ಕಾಲಿಡುವುದು ಬೇಡ. ಕ್ಷಮೆ ಕೇಳಿದ ವಿಡಿಯೋ ಮಾಡಿ ಕಳುಹಿಸಿದರೆ ಸಾಕು. ಹೋರಾಟ ಹಿಂಪಡೆಯುವುದಾಗಿ ಸಾ.ರಾ. ಗೋವಿಂದು ಹೇಳಿದ್ದಾರೆ.
 
ಇತ್ತ, ಚಿತ್ರದುರ್ಗದಲ್ಲಿ ಮಾತನಾಡಿದ ವಾಟಾಳ್ ನಾಗರಾಜ್, ಇದು ಸ್ವಾಭಿಮಾನದ ಪ್ರಶ್ನೆ, ಸತ್ಯರಾಜ್ ಕ್ಷಮೆ ಕೇಳಲೇಬೇಕು. ಏಪ್ರಿಲ್ 28ಕ್ಕೆ ಚಿತ್ರ ಬಿಡುಗಡೆ ದಿನ ಬೆಂಗಳೂರು ಬಂದ್`ಗೆ ಕರೆ ನೀಡುವುದಾಗಿ ಹೇಳಿದ್ದಾರೆ.

ಇದನ್ನೂ ಓದಿ.. (VIDEO) ಬಾಹುಬಲಿ-2 ಚಿತ್ರ ಬಿಡುಗಡೆಗೆ ಅವಕಾಶ ಕೊಡುವಂತೆ ಕನ್ನಡಿಗರಿಗೆ ಕನ್ನಡದಲ್ಲೇ ರಾಜಮೌಳಿ ಮನವಿ

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ 
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ



Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ಬಾಹುಬಲಿ-2 ಚಿತ್ರ ಬಿಡುಗಡೆಗೆ ಅವಕಾಶ ಕೊಡುವಂತೆ ಕನ್ನಡಿಗರಿಗೆ ಕನ್ನಡದಲ್ಲೇ ರಾಜಮೌಳಿ ಮನವಿ

ಕಾವೇರಿ ನದಿ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ಹಿನ್ನೆಲೆಯಲ್ಲಿ ಸತ್ಯರಾಜ್ ನಟಿಸಿರುವ ಬಾಹುಬಲಿ-2 ...

news

ಕೇಳ್ರಪ್ಪೋ.. ಕಿರಿಕ್ ಪಾರ್ಟಿ ಕಾರು ಸೇಲ್ ಗಿದೆಯಂತಪ್ಪೋ..!!

ಬೆಂಗಳೂರು: ಕಿರಿಕ್ ಪಾರ್ಟಿ ಸದ್ಯಕ್ಕೆ ಕನ್ನಡದಲ್ಲಿ ಅತ್ಯಂತ ಹೆಚ್ಚು ಸದ್ದು, ಹಣ, ಕೀರ್ತಿ ಮಾಡಿದ ಸಿನಿಮಾ. ...

news

ಕ್ರೇಜಿ ಸ್ಟಾರ್ ರವಿಚಂದ್ರನ್ ಹಿಂದೆ ಇಬ್ಬರು ಹುಡುಗಿಯರು!

ಬೆಂಗಳೂರು: ಕ್ರೇಜಿ ಸ್ಟಾರ್ ರವಿಚಂದ್ರನ್ ಅಪೂರ್ವ ಸಿನಿಮಾ ಸೋತ ನಂತರ ಸುದ್ದಿಯೇ ಇಲ್ಲವಲ್ಲಾ ...

news

ಈ ಫೋಟೋಗಾಗಿ ಭಾರತೀಯರಿಂದ ಜಾಡಿಸಿಕೊಂಡ ಹಾಲಿವುಡ್ ಗಾಯಕಿ!

ನವದೆಹಲಿ: ಕೆಲವು ಸಂಸ್ಥೆಗಳು, ವಿದೇಶಿಯರು, ಹಿಂದೂ ದೇವರನ್ನು ಅವಹೇಳನ ಮಾಡಿ ಆಗಾಗ ಟೀಕೆಗೆ ...

Widgets Magazine Widgets Magazine