ರಹಸ್ಯವಾಗಿ ಮದುವೆಯಾದ್ರಾ ನಟಿ ಕಾಯಲ್ ಆನಂದಿ

ಹೈದರಾಬಾದ್| pavithra| Last Modified ಶನಿವಾರ, 9 ಜನವರಿ 2021 (17:29 IST)
ಹೈದರಾಬಾದ್ : ನಟಿ ಕಾಯಲ್ ಆನಂದಿ ದೊಡ್ಡ ದೊಡ್ಡ ಚಿತ್ರಗಳಲ್ಲಿ ನಟಿಸದಿದ್ದರೂ ಚಿಕ್ಕ ಚಿತ್ರಗಳಲ್ಲಿ ನಟಿಸಿ ಜನರ ಮನಗೆದ್ದಿದ್ದಾರೆ.

ಅವರು ತೆಲುಗು ಚಿತ್ರಗಳಲ್ಲಿಯೂ ನಟಿಸಿದ್ದಾರೆ. ಪೊರಿಯಲಾರ್ ಚಿತ್ರದ ಮೂಲಕ ತಮಿಳಿಗೆ ಪಾದಾರ್ಪಣೆ ಮಾಡಿದ್ದರು. ಅದರ ಬಳಿಕ ದೇವರ ಮಗಮ, ಚಂಡೀವೀರನ್ ಚಿತ್ರದಲ್ಲಿ ನಟಿಸಿದ್ದಾರೆ.

ಪ್ರಸ್ತುತ ಅವರ ಬಗ್ಗೆ ಇರುವ ಮಾಹಿತಿ ಏನೆಂದರೆ ಡಿ.7ರಂದು ರಾತ್ರಿ ಸಾಕ್ರಟೀಸ್ ಅವರೊಂದಿಗೆ ರಹಸ್ಯ ವಿವಾಹವಾಗಿದ್ದಾರೆ ಎಂಬ ವದಂತಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದಕ್ಕ ಸಂಬಂಧಪಟ್ಟ ಫೋಟೊ ಇಂಟರ್ ನೆಟ್ ನಲ್ಲಿ ಹರಿದಾಡುತ್ತಿದೆ ಎನ್ನಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :