Widgets Magazine
Widgets Magazine

ನಟಿ ರಮ್ಯಾ ವಿರುದ್ಧದ ದೇಶದ್ರೋಹ ಕೇಸ್ ವಜಾಗೊಳಿಸಿದ ಮಡಿಕೇರಿ ಕೋರ್ಟ್

ಮಡಿಕೇರಿ, ಬುಧವಾರ, 19 ಏಪ್ರಿಲ್ 2017 (19:46 IST)

Widgets Magazine

ನಟಿ ರಮ್ಯಾ ವಿರುದ್ಧ ದಾಖಲಾಗಿದ್ದ ದೇಶದ್ರೋಹ ಪ್ರಕರಣವನ್ನ ಮಡಿಕೇರಿಯ ಜೆಎಂಎಫ್`ಸಿ ಕೋರ್ಟ್ ವಜಾ ಮಾಡಿದೆ.
 


ಪಾಕಿಸ್ತಾನಕ್ಕೆ ಭೇಟಿ ನೀಡಿದ್ದ ನಟಿ ರಮ್ಯಾ, ಪಾಕಿಸ್ತಾನ ನರಕವಲ್ಲ. ಪಾಕಿಸ್ತಾನದಲ್ಲೂ ಒಳ್ಳೆಯ ಜನರಿದ್ದಾರೆ ಎಂದು ಹೇಳಿದ್ದರು. ರಮ್ಯಾ ಹೇಳಿಕೆ ದೇಶಾದ್ಯಂತ ಭಾರೀ ಟೀಕೆಗೆ ಗುರಿಯಾಗಿತ್ತು. ರಮ್ಯಾ ತಮ್ಮ ಹೇಳಿಕೆಯನ್ನ ಸಮರ್ಥಿಸಿಕೊಂಡಿದ್ದರು.
 
ಬಳಿಕ ಅಡ್ವೋಕೇಟ್ ಒಬ್ಬರು ರಮ್ಯಾ ವಿರುದ್ಧ ದೇಶದ್ರೋಹ ಕೇಸ್ ದಾಖಲಿಸಿದ್ದರು. ಇವತ್ತು ಜೆಎಂಎಫ್`ಸಿ ಕೋರ್ಟ್ ಕೇಸನ್ನ ವಜಾಗೊಳಿಸಿದೆ ಎಂದು ಸ್ವತಃ ನಟಿ ರಮ್ಯಾ ಟ್ವಿಟ್ಟರ್`ನಲ್ಲಿ ಹೇಳಿಕೊಂಡಿದ್ದಾರೆ. ತನಗೆ ಬೆಂಬಲ ನೀಡಿದ ಎಲ್ಲರಿಗೂ ರಮ್ಯಾ ಧನ್ಯವಾದ ತಿಳಿಸಿದ್ದಾರೆ.
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ಏ.28ರಂದು ಬೆಂಗಳೂರು ನಗರ ಬಂದ್‌ : ವಾಟಾಳ್

ಬೆಂಗಳೂರು: ನಾವು ನಡೆಸುತ್ತಿರುವ ಪ್ರತಿಭಟನೆ ಬಾಹುಬಲಿ ಚಿತ್ರದ ವಿರುದ್ಧವಲ್ಲ ಎಂದು ಕನ್ನಡ ಚಳುವಳಿ ...

news

ಇಂದು ಮಧ್ಯಾಹ್ನ ತಲೆಬೋಳಿಸಿಕೊಳ್ಳುತ್ತಾರಂತೆ ಸೋನು ನಿಗಂ!

ಮುಂಬೈ: ಜನಪ್ರಿಯ ಗಾಯಕ ಸೋನು ನಿಗಂ ಇಂದು ಮಧ್ಯಾಹ್ನ ಸರಿಯಾಗಿ ಎರಡು ಗಂಟೆಗೆ ತಲೆ ...

news

ಬಾಹುಬಲಿ ರೀತಿಯ ಮತ್ತೊಂದು ಚಿತ್ರ ಮಾಡಿದರೆ ಸತ್ತೇ ಹೋಗ್ತೀನಿ: ಪ್ರಭಾಸ್

ತೆಲುಗು ನಟ ಪ್ರಭಾಸ್ ಅವರನ್ನ ನ್ಯಾಶನಲ್ ಐಕಾನ್ ಮಾಡಿದ ಚಿತ್ರ ಬಾಹುಬಲಿ. ರಾಜಮೌಳಿ ನಿರ್ದೇಶನದ ಈ ಚಿತ್ರದ ...

news

ಅಮೆರಿಕದಲ್ಲಿ ಪರಿಮಳಾ ಜಗ್ಗೇಶ್ ಸ್ಕೈ ಡೈವಿಂಗ್

ಕನ್ನಡದ ಖ್ಯಾತ ನಟ ನವರಸನಾಯಕ ಜಗ್ಗೇಶ್ ಪತ್ನಿ ಪರಿಮಳಾ ಜಗ್ಗೇಶ್ ಸ್ಕೈ ಡೈವಿಂಗ್ ಮಾಡಿರುವ ಈಗ ಆನ್ ...

Widgets Magazine Widgets Magazine Widgets Magazine