ಸೆಪ್ಟೆಂಬರ್ 18 ಎಂದರೆ ಕಿಚ್ಚ ಸುದೀಪ್ ಗೆ ಯಾವತ್ತೂ ಸ್ಪೆಷಲ್! ಯಾಕೆ?

ಬೆಂಗಳೂರು, ಸೋಮವಾರ, 18 ಸೆಪ್ಟಂಬರ್ 2017 (11:33 IST)

ಬೆಂಗಳೂರು: ಕಿಚ್ಚ ಸುದೀಪ್ ಗೆ ಸೆಪ್ಟೆಂಬರ್ 18 ನೇ ದಿನಾಂಕ ಅಂದರೆ ಇಂದಿನ ದಿನ ಯಾವತ್ತಿಗೂ ಸ್ಪೆಷಲ್ ಅಂತೆ. ಹಾಗಂತ  ಅವರೇ ಹೇಳಿಕೊಂಡಿದ್ದಾರೆ. ಆದರೆ ಕಿಚ್ಚನಿಗೆ ಈವತ್ತು ಯಾಕೆ ಸ್ಪೆಷಲ್? ಅವರೇ ಹೇಳಿದ್ದಾರೆ ಕೇಳಿ.


 
ಯಾಕೆಂದರೆ ಈವತ್ತು ಕಿಚ್ಚ ಬಹುವಾಗಿ ಆರಾಧಿಸುವ ಸಾಹಸ ಸಿಂಹ ವಿಷ್ಣುವರ್ಧನ್ ಬರ್ತ್ ಡೇ. ತಮ್ಮ ನೆಚ್ಚಿನ ನಾಯಕನ ಜನುಮದಿನಕ್ಕೆ ವಿಶೇಷವಾಗಿ ಟ್ವೀಟ್ ಮಾಡಿರುವ ಕಿಚ್ಚ, ಸಾಹಸ ಸಿಂಹ ನನ್ನ ಹೀರೋ ಎಂದಿದ್ದಾರೆ.
 
ವಿಷ್ಣುವರ್ಧನ್ ಜತೆಗಿನ ಫೋಟೋ ಪ್ರಕಟಿಸಿರುವ ಕಿಚ್ಚ ಸುದೀಪ್ ‘ಅವರು ನನ್ನ ಹೀರೋ.. ಯಾವತ್ತಿಗೂ ಅವರೇ ಹೀರೋ. ಅವರು ನನಗೆ ಯಾವತ್ತಿಗೂ ವಿಶೇಷ. ಇಂದಿನ ದಿನವೂ ನನಗೆ ಯಾವತ್ತಿಗೂ ವಿಶೇಷ’ ಎಂದು ಕಿಚ್ಚ ಟ್ವೀಟ್ ಮಾಡಿದ್ದಾರೆ. ವಿಷ್ಣುವರ್ಧನ್ ಮೇಲಿನ ಕಿಚ್ಚನ ಅಭಿಮಾನ ಇಂದು ನಿನ್ನೆಯದಲ್ಲ. ವಿಷ್ಣುವರ್ಧನ್ ಹೆಸರಿನ ಸಿನಿಮಾವೊಂದರಲ್ಲಿ ಸುದೀಪ್ ಅಭಿನಯಿಸಿದ್ದರು.
 
ಇದನ್ನೂ ಓದಿ… ಪಂದ್ಯ ಗೆಲ್ಲಿಸಿದರೂ ಹಾರ್ದಿಕ್ ಪಾಂಡ್ಯಗೆ ಟೀಕೆ ತಪ್ಪಲಿಲ್ಲ
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಪ್ರಜಾಕಾರಣಿ, ರಿಯಲ್ ಸ್ಟಾರ್ ಉಪ್ಪಿಗೆ 49ನೃ ಹುಟ್ಟುಹಬ್ಬದ ಸಂಭ್ರಮ

ಇವತ್ತು ಸ್ಯಾಂಡಲ್ ವುಡ್`ನ ರಿಯಲ್ ಸ್ಟಾರ್ ಉಪೇಂದ್ರ ಅವರ 49ನೇ ಹುಟ್ಟುಹಬ್ಬ. ನಿನ್ನೆ ರಾತ್ರಿಯಿಂದಲೇ ...

news

ದರುಶನ ಕೊಡು ಅನಂತಪದ್ಮನಾಭ…! ಖ್ಯಾತ ಗಾಯಕ ಯೇಸುದಾಸ್ ಮನವಿ

ತಿರುವನಂತಪುರಂ: ಕೇರಳ ರಾಜಧಾನಿಯಲ್ಲಿರುವ ಪ್ರಸಿದ್ಧ ಶ್ರೀ ಅನಂತಪದ್ಮನಾಭ ಸ್ವಾಮಿಯ ದರ್ಶನಕ್ಕೆ ಅನುವು ...

news

ಮಗಳಿಗಾಗಿ ಅಪ್ಪಂದಿರು ಹೆಮ್ಮೆ ಪಡುವಂತಹ ಕೆಲಸ ಮಾಡಿದ್ದ ಅಭಿಷೇಕ್ ಬಚ್ಚನ್!

ಮುಂಬೈ: ಬಾಲಿವುಡ್ ಸ್ಟಾರ್ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಮುದ್ದಿನ ಮಗಳು ಆರಾಧ್ಯ ಬಚ್ಚನ್. ...

news

ಬ್ರಿಟನ್ ಸಂಸತ್ತಿನಲ್ಲಿ ಸಲ್ಮಾನ್ ಖಾನ್ ಗೆ ಗೌರವ

ಲಂಡನ್: ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಗೆ ಬ್ರಿಟನ್ ಸಂಸತ್ತು ಗ್ಲೋಬಲ್ ಡೈವರ್ಸಿಟಿ ಅವಾರ್ಡ್ ...

Widgets Magazine
Widgets Magazine