ನಟಿ ಶೃತಿ ಹರಿಹರನ್ ಗೆ ಲೈಂಗಿಕ ಕಿರುಕುಳ; ಮಂಚಕ್ಕೆ ಕರೆದ ನಿರ್ಮಾಪಕನಿಗೆ ಶೃತಿ ಮಾಡಿದ್ದೇನು...?

ಹೈದರಾಬಾದ್, ಶುಕ್ರವಾರ, 19 ಜನವರಿ 2018 (08:23 IST)

ಹೈದರಾಬಾದ್: ನಟಿ ಶೃತಿ ಹರಿಹರನ್ ಅವರಿಗೆ ತಮಿಳು ನಿರ್ಮಾಪಕರೊಬ್ಬರು ನೀಡಿರುವ ಬಗ್ಗೆ ಹೈದರಾಬಾದ್ ನ ಖಾಸಗಿ  ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.


ಹೈದರಾಬಾದ್ ನ ಖಾಸಗಿ  ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಶೃತಿ ಹರಿಹರನ್ ಅವರು ಈ ಬಗ್ಗೆ ಹೇಳಿದ್ದು,  ಅವರು 18 ನೇ ವಯಸ್ಸಿನವರಾಗಿದ್ದಾಗ ತಮಿಳು ನಿರ್ಮಾಪಕರೊಬ್ಬರು ಮಂಚಕ್ಕೆ ಬಂದ್ರೆ ನಾಯಕಿಯನ್ನಾಗಿ ಮಾಡುವುದಾಗಿ ಲೈಂಗಿಕ ಕಿರುಕುಳ ನೀಡಿದ್ದಾರೆ. ನಾವು 5 ಜನ ಇದ್ದೀವಿ ಅಡ್ಜೆಸ್ಟ್ ಮಾಡ್ಕೋ ಎಂದು ನಿರ್ಮಾಪಕರು ಹೇಳಿದ್ದರು ಎಂದು ನಟಿ ಶೃತಿ ಹರಿಹರನ್ ಅವರು ಹೇಳಿಕೆ ನೀಡಿದ್ದಾರೆ. ಹಾಗೆ ಹಾಸಿಗೆಗೆ ಕರೆದವರಿಗೆ ಸರಿಯಾಗಿ ಉಗಿದು ಮೈ ಚಳಿ ಬಿಡಿಸಿದ್ದಾಗಿಯೂ ಹೇಳಿದ್ದಾರೆ. 


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಬೆಂಗಳೂರು ನಿರ್ಮಾಪಕ ಲೈಂಗಿಕ ಕಿರುಕುಳ ಖಾಸಗಿ ಕಾರ್ಯಕ್ರಮ Bangalore Producer Sex Torture Private Program

ಸ್ಯಾಂಡಲ್ ವುಡ್

news

ಅಜ್ಞಾತವಾಸಿ ಸಿನಿಮಾ ಬಗ್ಗೆ ಕಾಮೆಂಟ್ ಮಾಡಿದ್ದಕ್ಕೆ ಪವನ್ ಕಲ್ಯಾಣ್ ಅಭಿಮಾನಿಗಳಿಂದ ಯುವಕನಿಗೆ ಥಳಿತ

ಹೈದರಾಬಾದ್: ಸೂಪರ್ ಸ್ಟಾರ್ ಗಳ ಮೇಲೆ ಅಭಿಮಾನಿಗಳ ಅಭಿಮಾನ ಎಷ್ಟರಮಟ್ಟಿಗೆ ಇರುತ್ತದೆ ಎಂದು ನಾವು ಹಲವು ...

news

ತಮ್ಮ ಸಿಕ್ರೇಟ್ ಬಾಯ್ ಫ್ರೆಂಡ್ ಬಗ್ಗೆ ಗುಟ್ಟು ರಟ್ಟು ಮಾಡಿದ್ರಾ ತುಪ್ಪದ ಹುಡುಗಿ ರಾಗಿಣಿ!

ಬೆಂಗಳೂರು : ಸ್ಯಾಂಡಲ್ ವುಡ್ ನ ತುಪ್ಪದ ಹುಡುಗಿ ರಾಗಿಣಿ ಅವರಿಗೆ ಮದುವೆ ಯಾವಾಗ? ಅವರಿಗೆ ಬಾಯ್ ಫ್ರೆಂಡ್ ...

news

ಬಾಲಿವುಡ್ ನಟಿ ಕಾಜೋಲ್ ಅವರು ಸ್ಯಾನಿಟರಿ ಪ್ಯಾಡ್ ಗಳ ಮೇಲೆ ವಿಧಿಸಿರುವ ಜಿ.ಎಸ್.ಟಿ. ಬಗ್ಗೆ ಹೇಳಿದ್ದೇನು ಗೊತ್ತಾ...?

ಮುಂಬೈ: ಸ್ಯಾನಿಟರಿ ಪ್ಯಾಡ್ ಗಳ ಮೇಲೆ ಜಿ.ಎಸ್.ಟಿ. ಯನ್ನು ವಿಧಿಸಿರುವ ವಿಷಯದ ಬಗ್ಗೆ ಈಗ ಎಲ್ಲಾ ಕಡೆ ವಿರೋಧ ...

news

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಅಚ್ಚು ಮೆಚ್ಚಿನ ನಟ ಯಾರು ಗೊತ್ತಾ...?

ಬೆಂಗಳೂರು : ಇತ್ತಿಚೆಗೆ ಚಿತ್ರರಂಗದ ನಟರ ನಡುವೆ ಭಾರಿ ಪೈಪೋಟಿಯಿದ್ದು, ಒಬ್ಬ ನಟನನ್ನು ಮತ್ತೊಬ್ಬ ನಟ ...

Widgets Magazine
Widgets Magazine