ಇಬ್ಬರು ಹೀರೋಗಳಾದರೆ ತೊಂದರೆಯೇನು ಎಂದ ಶಾಹಿದ್ ಕಪೂರ್

Mumbai, ಸೋಮವಾರ, 24 ಅಕ್ಟೋಬರ್ 2016 (11:50 IST)

Widgets Magazine

ಮುಂಬೈ: ಬಾಲಿವುಡ್ ನ ಚಾಕಲೇಟ್ ಹೀರೋ ಶಾಹಿದ್ ಕಪೂರ್  ಇಬ್ಬರು ಹೀರೋಗಳಿರುವ ಚಿತ್ರದಲ್ಲಿ ಅಭಿನಯಿಸುವುದಕ್ಕೆ ನನಗೇನು ತೊಂದರೆಯಿಲ್ಲ ಎಂದಿದ್ದಾರೆ.
 
ಮುಂಬರುವ “ಪದ್ಮಾವತಿ” ಎಂಬ ಐತಿಹಾಸಿಕ ಚಿತ್ರದಲ್ಲಿ ಅವರು ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಜತೆ ಸ್ಕ್ರೀನ್ ಹಂಚಿಕೊಳ್ಳಲಿದ್ದಾರೆ. ಆದರೆ ರಣವೀರ್ ಜತೆ ಶಾಹಿದ್ ಗೆ ಎಲ್ಲವೂ ಸರಿಯಿಲ್ಲ. ಇವರಿಬ್ಬರ ನಡುವೆ ಶೀತಲ ಸಮರ ನಡೆಯುತ್ತಿದೆ ಎಂದೆಲ್ಲಾ ವರದಿಯಾಗಿತ್ತು.
 
ಇದಕ್ಕೆ ಪ್ರತಿಕ್ರಿಯಿಸಿರುವ ಶಾಹಿದ್ “ಇದರಲ್ಲಿ ಸಮಸ್ಯೆಯೇನಿದೆ. ನಮಗೆ ಮೂವರಿಗೂ ಇದೊಂದು ಉತ್ತಮ ಅವಕಾಶ. ನಮಗೆ ಮೂವರಿಗೂ ಪ್ರಮುಖ ಪಾತ್ರವಿದೆ.  ನನಗೆ ನನ್ನ ಪಾತ್ರ ಮತ್ತು ಸಿನಿಮಾ ಬಗ್ಗೆ ಖುಷಿಯಿದೆ. ಈ ಬಗ್ಗೆ ಸುಮ್ಮನೇ ಸುದ್ದಿ ಹರಡಲಾಗುತ್ತಿದೆ” ಎಂದು ಶಾಹಿದ್ ಹೇಳಿಕೊಂಡಿದ್ದಾರೆ.
 
ಪದ್ಮಾವತಿ ಚಿತ್ರದಲ್ಲಿ ರಣವೀರ್ ಸಿಂಗ್, ಶಾಹಿದ್ ಕಪೂರ್ ಮತ್ತು ದೀಪಿಕಾ ಪಡುಕೋಣೆ ನಟಿಸುತ್ತಿದ್ದು, ಸಂಜಯ್ ಲೀಲಾ ಬನ್ಸಾಲಿ ನಿರ್ದೇಶಕರು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  
ಶಾಹಿದ್ ಕಪೂರ್ ದೀಪಿಕಾ ಪಡುಕೋಣೆ ರಣವೀರ್ ಸಿಂಗ್ ಸಂಜಯ್ ಲೀಲಾ ಬನ್ಸಾಲಿ ಬಾಲಿವುಡ್ Bollywood Deepika Padukone Ranveer Singh Shahid Kapoor Sanjay Leela Bansali

Widgets Magazine

ಸ್ಯಾಂಡಲ್ ವುಡ್

news

ಕಿಚ್ಚ ಸುದೀಪ್ ಗೆ ಉಪೇಂದ್ರ ಕೇಳಿದ ಪ್ರಶ್ನೆಯೇನು?

ಕಿಚ್ಚ ಸುದೀಪ್ ಗೆ ರಿಯಲ್ ಸ್ಟಾರ್ ಉಪೇಂದ್ರ ಟ್ವಿಟರ್ ನಲ್ಲಿ ಪ್ರಶ್ನೆ ಕೇಳಿದ್ದಾರೆ. ಅಲ್ಲದೆ ಪ್ರಶ್ನೆಗೆ ...

news

ವಿಭಜನೆಯಾದ ಬಾಲಿವುಡ್!

ಏ ದಿಲ್ ಹೇ ಮುಷ್ಕಿಲ್ ಸಿನಿಮಾ ಏನೆಲ್ಲಾ ಮಾಡಿದೆ ನೋಡಿ. ನಿರ್ಮಾಪಕರು ಸೈನಿಕರ ಯೋಗಕ್ಷೇಮಾಭಿವೃದ್ಧಿ ನಿಧಿಗೆ ...

ಬ್ಯಾನರ್ ಕಟ್ಟುವಾಗ ಪ್ರಾಣ ಕಳೆದುಕೊಂಡ ಪ್ರಭಾಸ್ ಅಭಿಮಾನಿ

ಬಾಹುಬಲಿ ಹೀರೋ ಪ್ರಭಾಸ್ ಗೆ ಅದೆಷ್ಟೋ ಹುಚ್ಚು ಅಭಿಮಾನಿಗಳಿದ್ದಾರೆ. ಅಂತಹ ಹುಚ್ಚು ಅಭಿಮಾನಕ್ಕೆ ಓರ್ವ ...

news

ಕಟ್ಟಪ್ಪನಿಗೆ ಫಿದಾ ಆದ ಆಸೀಸ್ ವೇಗಿ ಮಾಡಿದ್ದೇನು?

ಬಾಹುಬಲಿ.. ಟಾಲಿವುಡ್‌ನಿಂದ ಹಾಲಿವುಡ್‌ವರೆಗೆ ಹುಬ್ಬೇರಿಸಿದ ಸಿನಿಮಾ. ಈ ಸಿನಿಮಾ ಮಾಡಿದ ಮೋಡಿಯೇ ...

Widgets Magazine