ಹೈದರಾಬಾದ್ : ಶರ್ವಾನಂದ್ ಮತ್ತು ಸಮಂತಾ ಅಭಿನಯದ ಜಾನು ಚಿತ್ರದ ‘ದಿ ಲೈಫ್ ಆಫ್ ರಾಮ್’ ಹಾಡು ಯುಟ್ಯೂಬ್ ನಲ್ಲಿ ಸಾಧನೆ ಮಾಡಲು ಹೊರಟಿದೆ.