ಅಬ್ಬಾ..ಶಿವರಾಜ್ ಕುಮಾರ್ ಪೊಗರು ಎಷ್ಟು ಗೊತ್ತಾ?! (ವಿಡಿಯೋ)

ಬೆಂಗಳೂರು, ಶುಕ್ರವಾರ, 29 ಡಿಸೆಂಬರ್ 2017 (08:26 IST)

Widgets Magazine

ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಬಹುನಿರೀಕ್ಷಿತ ಟಗರು ಸಿನಿಮಾದ ಹಾಡೊಂದು ಬಿಡುಗಡೆಯಾಗಿದ್ದು, ಯೂ ಟ್ಯೂಬ್ ನಲ್ಲಿ ದಾಖಲೆ ಮಾಡಿದೆ.
 

‘ವಾರೇ ನೋಟ ನೋಡ್ತೈತೆ’ ಎಂಬ ಹಾಡು ಎರಡು ದಿನದ ಹಿಂದೆ ಬಿಡುಗಡೆಯಾಗಿತ್ತು. ಈ ಹಾಡನ್ನು ಯೂ ಟ್ಯೂಬ್ ನಲ್ಲಿ 5 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.
 
ಹೊಸ ವರ್ಷಕ್ಕೆ ಬಿಡುಗಡೆಯಾಗಲಿರುವ ಟಗರು ಸಿನಿಮಾ ಸೂರಿ ನಿರ್ದೇಶನ ಬಹುನಿರೀಕ್ಷಿತ ಚಿತ್ರ. ಟಗರು ಮೈ ಎಲ್ಲಾ ಪೊಗರು ಎಂಬ ಅಡಿಬರಹವೂ ಇದರಲ್ಲಿದೆ. ಈ ಸಿನಿಮಾಗೆ ಚರಣ್ ರಾಜ್ ಸಂಗೀತ ನೀಡಿದ್ದಾರೆ. ಈ ಹಾಡನ್ನು ನೀವೂ ಒಮ್ಮೆ ಕೇಳಿ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  
ಶಿವರಾಜ್ ಕುಮಾರ್ ಟಗರು ಸಿನಿಮಾ ಸ್ಯಾಂಡಲ್ ವುಡ್ ಕನ್ನಡ ಸಿನಿಮಾ ಸುದ್ದಿಗಳು Sandalwood Shivaraj Kumar Tagaru Film News Kannada Film News

Widgets Magazine

ಸ್ಯಾಂಡಲ್ ವುಡ್

news

ಕಾಲಿಗೆ ಬೀಳುವ ಅಭಿಮಾನಿಗಳಿಗೆ ರಜನೀಕಾಂತ್ ಹೇಳಿದ್ದು ಒಂದೇ ಮಾತು!

ಚೆನ್ನೈ: ರಜನೀಕಾಂತ್ ಎಂದರೆ ಅಭಿಮಾನಿಗಳು ದೇವರಂತೆ ನೋಡುತ್ತಾರೆ. ಇದೇ ಅಭಿಮಾನದಲ್ಲಿ ಅಭಿಮಾನಿಗಳು ...

news

ಪ್ರಕಾಶ ರೈ ಬಗ್ಗೆ ಅಮಿತಾಭ್ ಬಚ್ಚನ್ ಹೇಳಿದ್ದಾರೂ ಏನು ಗೊತ್ತಾ...?

ಮುಂಬೈ: ಅಭಿನಯದ ಮೂಲಕ ಜನರ ಮನಗೆದ್ದ ಬಾಲಿವುಡ್ ನ ಖ್ಯಾತ ನಟ ಅಮಿತಾಭ್ ಬಚ್ಚನ್ ಅವರು ಪ್ರಕಾಶ ರೈ ಅವರ ...

news

ಹೊಂಬಣ್ಣ ಚಿತ್ರದ ನಾಯಕ ನಟನ ವಿರುದ್ಧ ಅತ್ಯಾಚಾರ ಪ್ರಕರಣ

ಹೊಂಬಣ್ಣ ಚಿತ್ರದ ನಾಯಕ ನಟ ಸುಬ್ರಮಣ್ಣ ಅವರು ತಂಪು ಪಾನೀಯದಲ್ಲಿ ಮತ್ತು ಬರೋ ಔಷಧಿ ಬೆರೆಸಿ ಅತ್ಯಾಚಾರ ...

news

ಮಹದಾಯಿ ಸಭೆಯಲ್ಲಿ ಪರಭಾಷಿಕರ ಮೇಲೆ ಸಿಟ್ಟು ಹೊರ ಹಾಕಿದ ಶಿವರಾಜ್ ಕುಮಾರ್

ಬೆಂಗಳೂರು: ಮಹದಾಯಿ ನದಿ ನೀರಿಗಾಗಿ ರೈತರು ನಡೆಸುತ್ತಿರುವ ಹೋರಾಟದಲ್ಲಿ ಕೈ ಜೋಡಿಸಲು ವಾಣಿಜ್ಯ ಮಂಡಳಿಯಲ್ಲಿ ...

Widgets Magazine