ವಿವಾದದಲ್ಲಿ ಶಿವರಾಜ್ ಕುಮಾರ್ ಸಿನಿಮಾ

ಬೆಂಗಳೂರು, ಗುರುವಾರ, 3 ಆಗಸ್ಟ್ 2017 (11:28 IST)

ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಮಾಸ್ ಲೀಡರ್ ಚಿತ್ರಕ್ಕೆ ಮತ್ತೆ ಸಂಕಷ್ಟ ಎದುರಾಗಿದೆ. ಮುಗಿಯಿತು ಎಂದುಕೊಂಡಿದ್ದ ವಿವಾದವೊಂದು ದುತ್ತನೆ ಎದುರಾಗಿದೆ.


 
ಆಗಸ್ಟ್ 11 ಕ್ಕೆ ಬಿಡುಗಡೆಯಾಗಬೇಕಿದ್ದ ಚಿತ್ರಕ್ಕೆ ನಿರ್ದೇಶಕ ಎಂವಿಆರ್ ರಮೇಶ್ ತಡೆಯಾಜ್ಞೆ ತಂದಿದ್ದಾರೆ. ಇದಕ್ಕೆ ಕಾರಣ ಟೈಟಲ್ ವಿವಾದ.
 
ಲೀಡರ್ ಎಂಬ ಶೀರ್ಷಿಕೆ ಹಕ್ಕು ಇದಕ್ಕೂ ಮೊದಲು ರಮೇಶ್ ನೋಂದಣಿ ಮಾಡಿಸಿದ್ದರಂತೆ. ಆದರೆ ಅದೇ ಶೀರ್ಷಿಕೆ ಇಟ್ಟು ಸಿನಿಮಾ ತರುತ್ತಿರುವುದಕ್ಕೆ ಅವರು ಮತ್ತು ಚಿತ್ರತಂಡ ಜಟಾಪಟಿ ನಡೆಸಿತ್ತು. ಕೊನೆಗೆ ಶಿವಣ್ಣ ಚಿತ್ರಕ್ಕೆ ಮಾಸ್ ಲೀಡರ್ ಎಂದು ಹೆಸರಿಡಲಾಯಿತು.
 
ಹಾಗಿದ್ದರೂ ರಮೇಶ್ ತಗಾದೆ ತೆಗೆದಿದ್ದಾರೆ. ವಾಣಿಜ್ಯ ಮಂಡಳಿಯಿಂದ ತನಗೆ ನ್ಯಾಯ ಸಿಕ್ತಾ ಇಲ್ಲ ಎಂದು ರಮೇಶ್ ನ್ಯಾಯಾಲಯದ ಮೆಟ್ಟಿಲು ಹತ್ತಿದ್ದಾರೆ. ಇದೀಗ ವಿವಾದ ಮತ್ತಷ್ಟು ಕಾವೇರಿದೆ.
 
ಇದನ್ನೂ ಓದಿ.. 16 ರ ಬಾಲಕನನ್ನುಒಂದು ವರ್ಷ ಅತ್ಯಾಚಾರ ಮಾಡಿದ ಯುವಕರ ಗುಂಪು!
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಶಿವರಾಜ್ ಕುಮಾರ್ ಮಾಸ್ ಲೀಡರ್ ಸಿನಿಮಾ ಎಂವಿಆರ್ ರಮೇಶ್ ಸ್ಯಾಂಡಲ್ ವುಡ್ ಕನ್ನಡ ಸಿನಿಮಾ ಸುದ್ದಿಗಳು Sandalwood Mass Leader Mvr Ramesh Shiva Rajkumar Kannada Film News

ಸ್ಯಾಂಡಲ್ ವುಡ್

news

‘ಸನ್ನಿ ಲಿಯೋನ್ ರ ಕಾಂಡೋಮ್ ಜಾಹೀರಾತು ನೋಡಕ್ಕಾಗಲ್ಲ’

ಪಣಜಿ: ಕುಟುಂಬದವರ ಎದುರು ಮುಜುಗರ ತರುವಂತಹ ದೃಶ್ಯ ಬಂದರೆ ನೋಡಿಕೊಂಡು ಸುಮ್ಮನಿರೋದು ಹೇಗೆ? ಗೋವಾದ ...

news

ಶಾರುಖ್ ಖಾನ್ ರನ್ನು ನೋಡಲು ಬಂದ ಆ ವಿಶೇಷ ‘ಅಭಿಮಾನಿ’!

ಮುಂಬೈ: ಬಾಲಿವುಡ್ ಬಾದ್ ಶಹಾ ಶಾರುಖ್ ಖಾನ್ ಎಂದರೆ ಜೀವಕ್ಕಿಂತ ಹೆಚ್ಚು ಇಷ್ಟಪಡುವ ಅದೆಷ್ಟೋ ...

news

ಧ್ರುವ ಸಾವಿಗೆ ಕಂಬನಿ ಮಿಡಿದ ಕಿಚ್ಚ ಸುದೀಪ್

ಬೆಂಗಳೂರು: ಸೆಲೆಬ್ರೆಟಿ ಕ್ರಿಕೆಟ್ ಲೀಗ್ ನಲ್ಲಿ ಕಿಚ್ಚ ಸುದೀಪ್ ಬಲಗೈ ಬಂಟನಂತಿದ್ದ, ನಂಬಿಕಸ್ಥ ಆಟಗಾರ ...

news

ಬಾಹುಬಲಿ ನಟಿ ಜೊತೆ ಅಸಭ್ಯ ವರ್ತನೆ ತೋರಿದವನಿಗೆ ಕಪಾಳಮೋಕ್ಷ...?!

ಅನುಚಿತ ವರ್ತನೆ ತೋರಿದ ನಟನಿಗೆ ನಟಿ ಸ್ಕಾರ್ಲೆಟ್ ವಿಲ್ಸನ್ ಕಪಾಳಮೋಕ್ಷ ಮಾಡಿರುವ ಘಟನೆ ನಡೆದಿದೆ. ಬಾಹುಬಲಿ ...

Widgets Magazine