ಅಭಿಮಾನಿಗೆ ಮಿಡಿದ ಶಿವರಾಜ್ ಕುಮಾರ್ ಹೃದಯ

Bangalore, ಮಂಗಳವಾರ, 7 ಮಾರ್ಚ್ 2017 (09:04 IST)

Widgets Magazine

ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ರನ್ನು ಆರಾಧಿಸುವ ಅದೆಷ್ಟೋ ಅಭಿಮಾನಿಗಳಿದ್ದಾರೆ. ಆದರೆ ಇಲ್ಲೊಬ್ಬ ಸಾವು ಬದುಕಿನ ನಡುವೆ ಹೋರಾಡುತ್ತಿರುವ ಅಭಿಮಾನಿಯ ಕೊನೆಯಾಸೆ ನೆರವೇರಿಸಲು ಶಿವರಾಜ್ ಕುಮಾರ್ ನಿರ್ಧರಿಸಿದ್ದಾರೆ.


 
ಎಚ್.ಡಿ. ಕೋಟೆ ತಾಲೂಕು ಆಲನಹಳ್ಳಿಯ ಜಯಕುಮಾರ್ (19) ಮೂತ್ರ ಪಿಂಡದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕಡು ಬಡವರಾದ ಕಾರಣ ಹೆಚ್ಚಿನ ಚಿಕಿತ್ಸೆ ಕೊಡಿಸಲು ಹಣವಿಲ್ಲದೇ ಜಯಕುಮಾರ್ ಸಾವಿನಂಚಿನಲ್ಲಿದ್ದಾರೆ.
 
ಆದರೆ ಅವರು ಅಪ್ಪ ಶಿವಣ್ಣ ಅಭಿಮಾನಿ. ಸಾಯುವ ಮೊದಲು ಒಮ್ಮೆಯಾದರೂ ತನ್ನ ಆರಾಧ್ಯ ದೈವವನ್ನು ನೋಡಬೇಕೆಂಬುದು ಅವರ ಆಸೆ. ಇದೀಗ ಅವರ ಆಸೆ ನೆರವೇರಿಸಲು ಶಿವರಾಜ್ ಕುಮಾರ್ ಮುಂದೆ ಬಂದಿದ್ದು, ತನ್ನ ಮನೆಗೇ ಅಭಿಮಾನಿಯನ್ನು ಕರೆಸಿಕೊಂಡು ಅಗತ್ಯ ನೆರವು ನೀಡುವ ಉದ್ದೇಶ ಹೊಂದಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  
ಶಿವರಾಜ್ ಕುಮಾರ್ ಅಭಿಮಾನಿಗಳು ಕನ್ನಡ ಸಿನಿಮಾ ಸುದ್ದಿ ಸ್ಯಾಂಡಲ್ ವುಡ್ Fans Sandalwood Shivraj Kumar Kannada Film News

Widgets Magazine

ಸ್ಯಾಂಡಲ್ ವುಡ್

news

ತುಮಕೂರಿನಲ್ಲಿ ಸುದೀಪ್ ಅಭಿಮಾನಿ ಸಾವು

ಕಿಚ್ಚ ಸುದೀಪ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ನಡುವಿನ ಭಿನ್ನಾಭಿಪ್ರಾಯ ತಾರಕ್ಕೇರಿರುವ ಸಂದರ್ಭದಲ್ಲೇ ...

news

ಹಿರಿಯ ನಟಿ ಪದ್ಮಾ ಕುಮುಟಾ ಇನ್ನಿಲ್ಲ

ಕನ್ನಡ ಚಿತ್ರರಂಗದ ಹಿರಿಯ ನಟಿ ಪದ್ಮಾ ಕುಮುಟಾ(58) ಕೊನೆಯುಸಿರೆಳೆದಿದ್ದಾರೆ.ಅವರಿಗೆ 58 ವರ್ಷ ...

news

ಅತ್ಯುತ್ತಮ ನಟಿಯಾಗಿ ಐಶ್ವರ್ಯಾ ರೈ ಬಚ್ಚನ್

ಇಂಟರ್‌ನ್ಯಾಶನಲ್ ಫಿಲಂ ಫೆಸ್ಟಿವಲ್ ಮತ್ತು ಅವಾರ್ಡ್ಸ್ ಆಫ್ ಆಸ್ಟ್ರೇಲಿಯಾ (ಐಎಫ್ಎಫ್ಎಎ)ದಲ್ಲಿ ಬಾಲಿವುಡ್ ...

news

ರಣವೀರ್-ದೀಪಿಕಾ ಪಡುಕೋಣೆ ಬ್ರೇಕಪ್ ನಿಜವೇ?

ಬಾಲಿವುಡ್‌ನಲ್ಲಿ ಭಗ್ನ ಪ್ರೇಮಿಗಳಿಗೇನು ಕೊರತೆ ಇಲ್ಲ. ಆಗಾಗ ಬ್ರೇಕಪ್, ಪ್ಯಾಕಪ್ ಸುದ್ದಿಗಳು ಮಾಮೂಲಿ. ...

Widgets Magazine