ವಿದ್ವತ್ ಸ್ಥಿತಿ ನೋಡಿ ಸಿಟ್ಟಿಗೆದ್ದ ಶಿವಣ್ಣ

ಬೆಂಗಳೂರು, ಗುರುವಾರ, 22 ಫೆಬ್ರವರಿ 2018 (16:24 IST)

Widgets Magazine

ಬೆಂಗಳೂರು: ಖಾಸಗಿ ಹೋಟೆಲ್ ನಲ್ಲಿ ಶಾಸಕ ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ನಿಂದ ಹಲ್ಲೆಗೊಳಗಾದ ತಮ್ಮ ಕುಟುಂಬದ ಆಪ್ತ ವಿದ್ವತ್ ಸ್ಥಿತಿ ನೋಡಿ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಮಮ್ಮಲ ಮರುಗಿದ್ದಾರೆ.
 

ವಿದ್ವತ್ ಆರೋಗ್ಯ ವಿಚಾರಿಸಲು ಆಸ್ಪತ್ರೆಗೆ ಬಂದ ಶಿವಣ್ಣ ಮಾಧ್ಯಮಗಳೆದುರು ತಮ್ಮ ಮನದಾಳ ಹಂಚಿಕೊಂಡಿದ್ದು, ವಿದ್ವತ್ ಸ್ಥಿತಿ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
 
ವಿದ್ವತ್ ನಮ್ಮ ಮನೆಯಲ್ಲಿ ನಡೆದ ಪೂಜೆಗೆ ಬಂದಿದ್ದ. ನಮ್ಮ ಹುಡುಗ ಅಂತಲ್ಲ. ಯಾರೇ ಆದದರೂ ಇಂತಹ ಸ್ಥಿತಿಗೆ ಬಂದರೆ ಬೇಜಾರಾಗುತ್ತದೆ. ಈ ಸ್ಥಿತಿಗೆ ಕಾರಣರಾದವರಿಗೆ ತಕ್ಕ ಶಾಸ್ತಿಯಾಗಬೇಕು. ಯಾರ ಜೀವಕ್ಕೇ ಆದರೂ ಬೆಲೆಯಿದೆ. ಇದು ಸರಿಯಲ್ಲ ಎಂದು ಶಿವಣ್ಣ ಬೇಸರದಿಂದಲೇ ಹೇಳಿಕೊಂಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ



Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ಕಣ್ಸನ್ನೆ ಹುಡುಗಿ ಪ್ರಿಯಾ ವಾರಿಯರ್ ಕನ್ನಡ ಸಿನಿಮಾ ಮಾಡ್ತಾರಂತೆ!

ಇತ್ತೀಚಿನ ದಿನಗಳಲ್ಲಿ ಟಾಪ್ ಹಿರೋಯಿನ್‌ಗಳನ್ನು ಹಿಂದಿಕ್ಕಿ ದೇಶಾದ್ಯಂತ ಯುವಕರ ನಿದ್ದೆ ಗೆಡಿಸಿ ಏಕಾಏಕಿ ...

news

ತೆಲುಗು ಚಿತ್ರದಲ್ಲಿ ಅಲೆ ಎಬ್ಬಿಸುತ್ತಾರಾ ಕಿಯಾರಾ...!!!!

ಬಾಲಿವೂಡ್ ಬೆಡಗಿ ಕಿಯಾರಾ ತನ್ನ ಇತ್ತೀಚಿನ ಚಿತ್ರವಾದ ಎಮ್‌ಎಸ್ ಧೋನಿ ಚಿತ್ರದಲ್ಲಿ ತನ್ನ ಮೋಹಕ ನಟನೆಯಿಂದ ...

news

ರಾಣಿ ಮುಖರ್ಜಿ ಆಕಸ್ಮಿಕವಾಗಿ ಆ್ಯಕ್ಟರ್ ಆಗಿದ್ದಾರಂತೆ..!

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರಾಣಿ ಮುಖರ್ಜಿ, ನಾನು ಆಕಸ್ಮಿಕವಾಗಿ ಆ್ಯಕ್ಟರ್ ಆದೆ. ನಾನು ...

news

ಬಿಗ್ ಬಾಸ್ ಸೀಸನ್ 5 ಮನೆಗೆ ಬೆಂಕಿ

ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ಸೀಸನ್ 5 ...

Widgets Magazine