ಜಗ್ಗೇಶ್ 8 ಎಂಎಂ ಗನ್ ಹಿಡಿಯಲು ಶಿವಣ್ಣ, ಯಶ್ ಸಾಥ್!

ಬೆಂಗಳೂರು, ಶನಿವಾರ, 23 ಸೆಪ್ಟಂಬರ್ 2017 (07:15 IST)

ಬೆಂಗಳೂರು: ನವರಸನಾಯಕ ಜಗ್ಗೇಶ್ ತಮ್ಮ ವೃತ್ತಿ ಜೀವನದಲ್ಲಿ ಇದೇ ಮೊದಲ ಬಾರಿಗೆ ಹೊಸದೊಂದು ಇಮೇಜ್ ಕೊಡಲಿರುವ ಪಾತ್ರ ನಿರ್ವಹಿಸುತ್ತಿದ್ದಾರೆ. ಅದರ ಮುಹೂರ್ತ ಸಮಾರಂಭಕ್ಕೆ ಯಶ್, ಶಿವರಾಜ್ ಕುಮಾರ್ ಸೇರಿದಂತೆ ಚಿತ್ರರಂಗದ ಗಣ್ಯರೇ ಆಗಮಿಸಿದ್ದರು.


 
ನಿನ್ನೆ ಮಧ್ಯಾಹ್ನ ಜಗ್ಗೇಶ್ ಹೊಸ ಚಿತ್ರ 8 ಎಂಎಂಗೆ ಮುಹೂರ್ತ ಕಾರ್ಯಕ್ರಮ. ಈ ಕಾರ್ಯಕ್ರಮಕ್ಕೆ ಖುದ್ದು ಜಗ್ಗೇಶ್ ತಮ್ಮ ಚಿತ್ರರಂಗದ ಸ್ನೇಹಿತರನ್ನು ಕರೆದಿದ್ದರು. ಅವರ ಕರೆಗೆ ಓಗೊಟ್ಟ ಶಿವರಾಜ್ ಕುಮಾರ್, ಯಶ್, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ರಂತಹ ಗಣ್ಯರು ಬಂದು ಜಗ್ಗೇಶ್ ಗೆ ಶುಭ ಹಾರೈಸಿ ಹೋಗಿದ್ದಾರೆ.
 
ಹೊಸ ಚಿತ್ರಕ್ಕೆ ಸಿಕ್ಕ ಆರಂಭ ನೋಡಿ ಸ್ವತಃ ಜಗ್ಗೇಶ್ ಖುಷಿಯಾಗಿದ್ದಾರೆ. ಹರಿಕೃಷ್ಣ ಎಸ್. ಈ ಚಿತ್ರದ ನಿರ್ದೇಶನ ವಹಿಸಿಕೊಂಡಿದ್ದಾರೆ. ಹರಿಚರಣ್ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಾಣವಾಗುತ್ತಿದೆ.
 
ಇದನ್ನೂ ಓದಿ.. ಕಾಂಗ್ರೆಸ್, ಮಹಾತ್ಮಾ ಗಾಂಧಿ ಎಲ್ಲರೂ ಎನ್ ಆರ್ ಐಗಳಂತೆ! ರಾಹುಲ್ ಗಾಂಧಿ ಬಣ್ಣನೆ!
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಗುರ್ಮೀತ್ ರಾಮ್ ರಹೀಮ್ ಕೊಠಡಿಯಲ್ಲಿ ರಾಖಿ ಸಾವಂತ್ ಕಂಡದ್ದೇನು ಗೊತ್ತಾ..?

ದೇರಾ ಸಚ್ಚಾ ಸೌಧದ ಗುರ್ಮೀತ್ ರಾಮ್ ರಹಿಮ್ ಅತ್ಯಾಚಾರ ಪ್ರಕರಣದಲ್ಲಿ ಜೈಲು ಸೇರಿದ ಬಳಿಕ ಆತನ ಕುರಿತಾದ ...

news

ಪಾಕಿಸ್ತಾನದ ನಟಿ ಜೊತೆ ರಣಬೀರ್ ಲವ್ವಿ ಡವ್ವಿ ಫೋಟೊಗಳು ವೈರಲ್

ಕತ್ರಿನಾ ಕೈಫ್ ಸಂಗ ಬಿಟ್ಟ ಮೇಲೆ ರಣಬೀರ್ ಕಪೂರ್ ಎಲ್ಲಿ ಹೋದರೂ ಎಂದು ಕಣ್ಣರಳಿಸಿ ಕಾಯುತ್ತಿದ್ದ ಗಾಸಿಪ್ ...

news

ರಜನೀಕಾಂತ್ ಮತ್ತು ಕಮಲ್ ಹಾಸನ್ ರ ಈ ರಹಸ್ಯ ಔಟ್!

ಚೆನ್ನೈ: ತಮಿಳುನಾಡಿನಲ್ಲಿ ಹೊಸ ರಾಜಕೀಯ ಪಕ್ಷವನ್ನು ಸ್ಥಾಪಿಸಬೇಕೆಂದು ಓಡಾಡುತ್ತಿರುವ ಕಮಲ್ ಹಾಸನ್ ಮತ್ತು ...

news

ಸಚಿನ್ ಗಿಂತಲೂ ಕೊಹ್ಲಿಯೇ ಚೆನ್ನ ಎಂದ ಕರೀನಾ ಕಪೂರ್

ಮುಂಬೈ: ವಿರಾಟ್ ಕೊಹ್ಲಿಯನ್ನು ಸಚಿನ್ ತೆಂಡುಲ್ಕರ್ ಜತೆ ಹೋಲಿಸಲಾಗುತ್ತದೆ. ಆದರೆ ಬಾಲಿವುಡ್ ನಟಿ ಕರೀನಾ ...

Widgets Magazine
Widgets Magazine