ನಾಗೇಂದ್ರ ಪ್ರಸಾದ್ ಜತೆ ಶುಭಾ ಪೂಜಾ ಮದುವೆ ಗೂಗಲ್ ನಲ್ಲಿ!

Bangalore, ಸೋಮವಾರ, 17 ಜುಲೈ 2017 (08:44 IST)

Widgets Magazine

ಬೆಂಗಳೂರು: ಕೆಲವು ದಿನಗಳ ಹಿಂದೆ ಶುಭಾ ಪೂಂಜಾ ಮತ್ತು ನಾಗೇಂದ್ರ ಪ್ರಸಾದ್ ಮದುವೆ ಗೆಟಪ್ ನಲ್ಲಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದು ನಿಮಗೆ ನೆನಪಿರಬಹುದು.


 
ಇನ್ನೇನು ಇಬ್ಬರಿಗೂ ಮದುವೆಯೇ ಆಗಿಬಿಟ್ಟಿತೇನೋ ಎಂದೇ ಎಲ್ಲರೂ ಅಂದುಕೊಂಡಿದ್ದರು. ಆದರೆ ಅದು ಅಸಲಿ ಮದುವೆಯಲ್ಲ. ರೀಲ್ ಮದುವೆ ಎಂದು ಇಬ್ಬರೂ ಸ್ಪಷ್ಟಪಡಿಸಿದ ಮೇಲೆ ಗಾಸಿಪ್ ಪ್ರಿಯರು ಸುಮ್ಮನಾಗಿದ್ದರು.
 
ಇದೀಗ ಇಬ್ಬರೂ ಮದುವೆ ಮಾಡಿಕೊಂಡಿರುವುದು ‘ಗೂಗಲ್’ ಗಾಗಿ ಎಂದು ಪಕ್ಕಾ ಆಗಿದೆ. ಅಂದರೆ ಅವರಿಬ್ಬರು ಜತೆಯಾಗಿ ನಟಿಸುತ್ತಿರುವ ಚಿತ್ರದ ಹೆಸರು ಗೂಗಲ್ ಎಂದು ಟೈಟಲ್ ಪಕ್ಕಾ ಆಗಿದೆ. ಆಗ ಆ ಚಿತ್ರಕ್ಕೆ ಹೆಸರಿಟ್ಟಿರಲಿಲ್ಲ. ಈಗ ಟೈಟಲ್ ಪಕ್ಕಾ ಆಗಿದೆ. ಚಿತ್ರದಲ್ಲಿ ಇನ್ನೊಬ್ಬ ನಾಯಕಿಯಾಗಿ ಅಮೃತಾ ರಾವ್ ಪಾತ್ರ ಮಾಡುತ್ತಿದ್ದಾರೆ.
 
ಇದನ್ನೂ ಓದಿ.. ಕಪಟಿ ಚೀನಾಗೆ ಭಾರತದ ಖಡಕ್ ಉತ್ತರ
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  
ನಾಗೇಂದ್ರ ಪ್ರಸಾದ್ ಶುಭಾ ಪೂಂಜಾ ಸ್ಯಾಂಡಲ್ ವುಡ್ ಕನ್ನಡ ಸಿನಿಮಾ ಸುದ್ದಿಗಳು Sandalwood Shubha Poonja Nagendra Prasad Kannada Film News

Widgets Magazine

ಸ್ಯಾಂಡಲ್ ವುಡ್

news

ಐಫಾ -2017 ಪ್ರಶಸ್ತಿ ಪ್ರಕಟ: ಯಾವ ನಟ-ನಟಿಯರಿಗೆ ಯಾವೆಲ್ಲ ಪ್ರಶಸ್ತಿ...

18ನೇ ಆವೃತ್ತಿಯ ಐಫಾ ಅವಾರ್ಡ್(ಇಂಟರ್ ನ್ಯಾಷನಲ್ ಇಂಡಿಯನ್ ಫಿಲ್ಮ್ ಅಕಾಡೆಮಿ ಅವಾರ್ಡ್) ಕಾರ್ಯಕ್ರಮ ...

news

ನೀರ್ ದೋಸೆ ತಿಂದು ಲೇಡೀಸ್ ಟೈಲರ್ ಹಿಂದೆ ಓಡಿದ ಸ್ಯಾಂಡಲ್ ವುಡ್ ಸ್ಟಾರ್

ಬೆಂಗಳೂರು: ನವರಸ ನಾಯಕ ಜಗ್ಗೇಶ್ ಮತ್ತು ಹರಿಪ್ರಿಯಾ ಕೆಲವು ತಿಂಗಳುಗಳ ಹಿಂದೆ ನಮಗೆಲ್ಲಾ ನೀರ್ ದೋಸೆ ...

news

ಇದು ನಿಜಕ್ಕೂ ಶಾಕಿಂಗ್.. 2017ರ ನೆಚ್ಚಿನ ಚಿತ್ರ ಯಾವುದು ಗೊತ್ತಾ..

2017ರ ಮೊದಲಾರ್ಧದಲ್ಲಿ ಬಾಲಿವುಡ್ ನ ಯಾವ ಚಿತ್ರವನ್ನು ಸಿನಿಪ್ರಿಯರ ನೆಚ್ಚಿನ ಚಿತ್ರ ಎಂಬುದನ್ನು ತಿಳಿಯಲು ...

ಬೋಲ್ಡ್ ಸ್ಪೀಚ್ ಜತೆ ಹಾಟ್ ಫೋಟೋ ಶೂಟ್ ನಲ್ಲಿ ಸಮಂತಾ

ಟಾಲಿವುಡ್ ನಟ ನಾಗಚೈತನ್ಯರನ್ನು ವಿವಾಹವಾಗಿ ಅಕ್ಕಿನೇನಿ ಸೊಸೆಯಾಗಲಿರುವ ಸೌತ್ ಬ್ಯೂಟಿ ಸಮಂತಾ, ಮದು ...

Widgets Magazine