Widgets Magazine
Widgets Magazine

ಶಿವಣ್ಣ ’ಟಗರು’ ಚಿತ್ರದಲ್ಲಿ ಶಿವಕುಮಾರ ಸ್ವಾಮೀಜಿ

Bangalore, ಬುಧವಾರ, 8 ಮಾರ್ಚ್ 2017 (18:19 IST)

Widgets Magazine

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಟಗರು ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ. ಮಂಗಳವಾರ ಈ ಚಿತ್ರದ ಶೂಟಿಂಗ್ ತುಮಕೂರಿನ ಸಿದ್ದಗಂಗಾ ಮಠದಲ್ಲಿ ನಡೆಯಿತು.
 
ಪೊಲೀಸ್ ಅಧಿಕಾರಿಯಾಗಿ ಶಿವಣ್ಣ ಕಾಣಿಸಿಕೊಂಡಿದ್ದು ಶಿವಕುಮಾರಸ್ವಾಮಿಯವರ ಆಶೀರ್ವಾದ ಪಡೆಯುತ್ತಾರೆ. ಈ ದೃಶ್ಯ ಚಿತ್ರದಲ್ಲೂ ಮೂಡಿಬರಲಿದೆ. ಇದೇ ಸಂದರ್ಭದಲ್ಲಿ ಶಿವಣ್ಣನಿಗೆ ಮಠದಲ್ಲಿ ಗೌರವ ಸಮರ್ಪಿಸಲಾಯಿತು.
 
ದುನಿಯಾ ಸೂರಿ ಆಕ್ಷನ್ ಕಟ್‌ನಲ್ಲಿ ಮೂಡಿಬರುತ್ತಿರುವ ಆಕ್ಷನ್ ಪ್ರಧಾನ ಚಿತ್ರ ಇದು. ಪಾತ್ರವರ್ಗದಲ್ಲಿ ಧನಂಜಯ್, ವಸಿಷ್ಠ ಸಿಂಹ, ಮಾನ್ವಿತಾ ಹರೀಶ್, ಭಾವನಾ, ದೇವರಾಜ್ ಸೇರಿದಂತ ಹಲವರಿದ್ದಾರೆ. ಟಗರು...ಮೈಯಲ್ಲಾ ಪೊಗರು ಎಂಬುದು ಚಿತ್ರದ ಅಡಿಬರಹ. ಕೆ.ಪಿ ಶ್ರೀಕಾಂತ್ ಚಿತ್ರದ ನಿರ್ಮಾಪಕರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

’ಬೆಳ್ಳಿಹೆಜ್ಜೆ’ಯಲ್ಲಿ ಖ್ಯಾತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್

ಕರ್ನಾಟಕ ಚಲನಚಿತ್ರ ಅಕಾಡೆಮಿ ನಿರಂತರವಾಗಿ ನಡೆಸಿಕೊಂಡು ಬರುತ್ತಿರುವ ಬೆಳ್ಳಿಹೆಜ್ಜೆ ಕಾರ್ಯಕ್ರಮದಲ್ಲಿ ...

news

ಸುದೀಪ್ ಭೇಟಿಗೆ ಒತ್ತಾಯಿಸಿ ಆತ್ಮಹತ್ಯೆಗೆ ಮುಂದಾದ ಅಭಿಮಾನಿಗಳು

ನಾನು ಸುದೀಪ್ ಅವರನ್ನ ಭೇಟಿಯಾಗಲೇಬೇಕು. ಇಲ್ಲವಾದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಇಬ್ಬರು ...

news

ಅನುಷ್ಕಾ ಶೆಟ್ಟಿ ತೂಕ ಕಡಿಮೆ ಆಗದೆ ಇರಲು ಕಾರಣ ಗೊತ್ತೇ?

ಪಾತ್ರಕ್ಕಾಗಿ ಕೆಲವು ತಾರೆಗಳು ಯಾವುದೇ ಸಾಹಸಕ್ಕೂ ಕೈಹಾಕುತ್ತಾರೆ. ಆ ರೀತಿಯ ತಾರೆಯಲ್ಲಿ ನಮ್ಮ ಕನ್ನಡ ಮೂಲಕ ...

news

ಪ್ರಕಾಶ್ ರೈಗೆ "ನಿನ್ನ ಜಾತಿ ಯಾವುದೆಂದು" ಅಪಮಾನ

ನಟ ಪ್ರಕಾಶ್ ರೈ ಅಪ್ಪಟ ಕನ್ನಡಿಗ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೂ ಅವರು ಎಲ್ಲಾ ಜಾತಿ ...

Widgets Magazine Widgets Magazine Widgets Magazine