ಬ್ಯಾಂಕ್ ಗೆ ವಂಚಸಿದ ಬಹುಭಾಷಾ ನಟಿ ಸಿಂಧೂ ಮೆನನ್

ಬೆಂಗಳೂರು, ಶನಿವಾರ, 10 ಮಾರ್ಚ್ 2018 (11:44 IST)

Widgets Magazine

ಬೆಂಗಳೂರು : ಬಹುಭಾಷಾ ನಟಿ ಸಿಂಧೂ ಮೆನನ್ ಅವರು ಬೆಂಗಳೂರಿನ ಬ್ಯಾಂಕ್ ಆಫ್ ಬರೋಡಾಗೆ ವಂಚನೆ ಮಾಡಿದ ಘಟನೆ ಇದೀಗ ಬೆಳಕಿಗೆ ಬಂದಿದೆ.


ಆರು ತಿಂಗಳ ಹಿಂದೆ ಸಿಂಧೂ ಮೆನನ್ ಅವರು ಬೆಂಝ್ ಕಾರು ಖರೀದಿಸೋದಾಗಿ ಬ್ಯಾಂಕ್ ಗೆ ನಕಲಿ ದಾಖಲೆಗಳನ್ನು ನೀಡಿ  36 ಲಕ್ಷ ರೂ. ಸಾಲ ಪಡೆದು ವಂಚನೆ ಮಾಡಿದ್ದಾರೆ. ಈ ಕೆಲಸಕ್ಕೆ ಅವರ ಮನೋಜ್ ಹಾಗೂ ಆತನ ಪ್ರಿಯತಮೆ ನಾಗಶ್ರೀ ಸಾಥ್ ನೀಡಿದ್ದಾರೆ. ಈಗ ದಾಖಲೆಗಳನ್ನು ಪರಿಶೀಲಿಸಿದಾಗ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ.


ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್.ಐ.ಆರ್ ದಾಖಲಿಸಿಕೊಂಡ ಆರ್.ಎಂ.ಸಿ ಯಾರ್ಡ್ ಪೊಲೀಸರು ಸಿಂಧೂ ಅವರ ಸಹೋದರನನ್ನು ಬಂಧಿಸಿದ್ದು, ಸಿಂಧೂ ಅವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. 


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ಸಲ್ಮಾನ್ ಖಾನ್ ಅವರ ಬಾಡಿಗಾರ್ಡ್ ಶೇರಾ ಎಂಬುವವರು ಈಗ ಸುದ್ದಿಯಾಗಿರುವುದು ಯಾಕೆ ಗೊತ್ತಾ…?

ಮುಂಬೈ : ಸೂಪರ್ ಸ್ಟಾರ್ ಆಗಿರುವ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ಆಗಾಗ ಸುದ್ದಿಯಾಗುವುದು ಸಹಜ. ಆದರೆ ...

news

ಟ್ರೋಲ್ ಮಾಡಿದವರಿಗೆ ನಟಿ ರಾಧಿಕಾ ಆಪ್ಟೆ ನೀಡಿದ ಖಡಕ್ ಉತ್ತರ ಏನು ಗೊತ್ತಾ…?

ಮುಂಬೈ : ಇತ್ತಿಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಸೆಲೆಬ್ರಿಟಿಗಳು ಏನೇ ಮಾಡಿದರೂ ಅವರ ವಿರುದ್ಧ ಜನರು ಟ್ರೋಲ್ ...

news

‘ಧ್ವಜ’ ಚಿತ್ರವು ಮಾಜಿ ಸಂಸದೆ ರಮ್ಯಾ ಅವರ ಬಯೋಪಿಕ್ ಸಿನಿಮಾವಂತೆ ಹೌದಾ...? ಚಿತ್ರತಂಡ ಏನು ಹೇಳುತ್ತಿದೆ...?

ಬೆಂಗಳೂರು : ಪ್ರಿಯಾಮಣಿ ನಟಿಸಿರುವ ಅಶೋಕ್ ಕಶ್ಯಪ ನಿರ್ದೇಶನದ ‘ಧ್ವಜ’ ಚಿತ್ರವು ಮಾಜಿ ಸಂಸದೆ ರಮ್ಯಾ ಅವರ ...

news

ಕಾಳಿ ಮಠದ ಸ್ವಾಮೀಜಿ ರಿಷಿ ಕುಮಾರ್ ಅವರನ್ನು ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ತರಾಟೆಗೆ ತೆಗೆದುಕೊಂಡಿರುವುದಕ್ಕೆ ಕಾರಣವೇನು?

ಬೆಂಗಳೂರು : ಇತ್ತಿಚಿಗೆ ಪುನೀತ್ ರಾಜ್ ಕುಮಾರ್ ಹಾಗೂ ತಮನ್ನಾ ಅವರು ನಟಿಸಿದ ಖಾಸಗಿ ಕಂಪೆನಿಯೊಂದರ ...

Widgets Magazine