ಸಿಂಗಂ ಸ್ಟಾರ್ ಸೂರ್ಯ ಮೊದಲ ಸಂಬಳ ಎಷ್ಟು ಗೊತ್ತಾ?

Chennai, ಸೋಮವಾರ, 23 ಜನವರಿ 2017 (12:41 IST)

Widgets Magazine

ಮೊದಲ ಸಂಬಳ, ಮೊದಲ ಉದ್ಯೋಗವನ್ನು ಯಾರೇ ಆಗಲಿ ಮರೆಯಲ್ಲ. ಅದು ಸೆಲೆಬ್ರಿಟಿಯಾಗಲಿ, ಸಾಮಾನ್ಯ ಪ್ರಜೆಯೆ ಆಗಲಿ. ಕೋಲಿವುಡ್ ನಟ ಸೂರ್ಯ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ತಮ್ಮ ಮೊದಲ ಸಂಬಳ ಎಷ್ಟಿತ್ತು ಎಂಬುದನ್ನು ಬಹಿರಂಗಪಡಿಸಿದ್ದಾರೆ.
 
ಅವರು ಮಾತನಾಡುತ್ತಾ ತನ್ನ ಮೊದಲ ಸಂಬಳ ಕೇವಲ ರೂ.740 ಎಂದಿದ್ದಾರೆ. ಅಂದು ತೆಗೆದುಕೊಂಡ ಹಣಕ್ಕೆ ಹೋಲಿಸಿದರೆ ಇಂದು ನನಗೆ ಸಾಕಷ್ಟು ತೃಪ್ತಿ ಇದೆ ಎಂದಿರುವ ಅವರು, ಈಗಿನ ಸಂಭಾವನೆ ಎಷ್ಟು ಎಂಬ ಬಗ್ಗೆ ಮಾತ್ರ ಹೇಳಿಲ್ಲ.
 
ದಕ್ಷಿಣದಲ್ಲೇ ಅತ್ಯಧಿಕ ಸಂಭಾವನೆ ಪಡೆಯುವ ನಟ ಎಂದು ಸೂರ್ಯ ಕರೆಸಿಕೊಂಡಿದ್ದಾರೆ. ರೂ.12 ಕೋಟಿ ಸಂಭಾವನೆ ಜೊತೆಗೆ ಥಿಯೇಟರ್ ರೈಟ್ಸ್ ಸಹ ಇರುತ್ತದೆ. ತಮಿಳಿನ ಮಾತರನ್ ಚಿತ್ರಕ್ಕಾಗಿ ಸೂರ್ಯ ಅವರು ರೂ.27 ಕೋಟಿ ಸಂಭಾವನೆ ಪಡೆದಿದ್ದರು. ರೂ.12 ಕೋಟಿ ಸಂಭಾವನೆ ಸೇರಿದಂತೆ ರೂ.15 ಕೋಟಿ ತೆಲುಗು ರೈಟ್ಸ್ ಪಡೆದಿದ್ದರು. ತೆಲುಗಿನಲ್ಲಿ ಸಿಕ್ಕಾಪಟ್ಟೆ ಫ್ಯಾನ್ ಫಾಲೊಯಿಂಗ್ ಇರುವ ನಟ ಸೂರ್ಯ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.Widgets Magazine
ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಅಪರಿಚಿತರ ಮದುವೆಯಲ್ಲಿ ನಟಿ ತಾಪ್ಸಿ ರಾಧ್ದಾಂತ

ನಟಿ ತಾಪ್ಸಿ ಪನ್ನು ಬಾಲಿವುಡ್‌ನಲ್ಲಿ ಊಹೆಗೂ ಮೀರಿ ಯಶಸ್ವಿಯಾದ ಚಿತ್ರ ’ಪಿಂಕ್’. ಹಾಗಾಗಿ ಈಗ ಬಾಲಿವುಡ್ ...

news

ಶ್ರೀಕಾಳಹಸ್ತೀಶ್ವರ ದರ್ಶನ ಪಡೆದ ಚಿರಂಜೀವಿ

ಮೆಗಾ ಸ್ಟಾರ್ ಚಿರಂಜೀವಿ ರೀ ಎಂಟ್ರಿ ಕೊಟ್ಟಿರುವ ಖೈದಿ ನಂಬರ್ 150 ಬಾಕ್ಸ್ ಆಫೀಸಲ್ಲಿ ಭಾರಿ ಯಶಸ್ಸು ...

news

ಸಾಮಾಜಿಕ ಮಾಧ್ಯಮದಲ್ಲಿ ಸನ್ನಿ ಲಿಯೋನ್ ವರ್ಕ್‍ಔಟ್

ಭಾರತದಲ್ಲಿ ಈಗ ಮೋಸ್ಟ್ ಕ್ರೇಜಿ ಸೆಲೆಬ್ರಿಟಿ ಯಾರೆಂದರೆ...ಹೆಚ್ಚಿನ ಮಂದಿ ಕೊಡುವ ಉತ್ತರ ಒಂದೇ ಸನ್ನಿ ...

news

ನಟಿ ನಿಧಿ ಸುಬ್ಬಯ್ಯ ಮದುವೆಗೆ ಮುಹೂರ್ತ ಫಿಕ್ಸ್

ಪಂಚರಂಗಿ, ಕೃಷ್ಣನ್ ಮ್ಯಾರೇಜ್ ಸ್ಟೋರಿ, ವೀರಬಾಹು, ಅಣ್ಣಾಬಾಂಡ್ ಚಿತ್ರಗಳ ಬೆಡಗಿ ನಿಧಿ ಸುಬ್ಬಯ್ಯ ಅವರಿಗೆ ...

Widgets Magazine Widgets Magazine