ಲಂಡನ್‌ಗೆ ಜೂಟ್ ಹೇಳಲಿರುವ ಗಾಯಕಿ ಸುಚಿತ್ರಾ

Chennai, ಗುರುವಾರ, 9 ಮಾರ್ಚ್ 2017 (10:56 IST)

Widgets Magazine

ಕೋಲಿವುಡ್ ತಾರೆಗಳ ವೈಯಕ್ತಿಕ ಸಂಬಂಧಗಳನ್ನು ಟ್ವಿಟ್ಟರ್‌ನಲ್ಲಿ ಲೀಕ್ ಮಾಡಿ ಸಂಚಲನ ಸೃಷ್ಟಿಸಿದ ಗಾಯಕಿ ಸುಚಿತ್ರಾ. ಹಾಡುಗಳ ಮೂಲಕ ಎಷ್ಟು ಹೆಸರು ಗಳಿಸಿದ್ದಾರೋ ಗೊತ್ತಿಲ್ಲ. ಆದರೆ ಈ ಲೀಕಿಂಗ್ ವ್ಯವಹಾರ ಮಾತ್ರ ಅವರನ್ನು ಜನಪ್ರಿಯಗೊಳಿಸಿದೆ.
 
ಆದರೆ ತಾಜಾ ಸಮಾಚಾರದ ಪ್ರಕಾರ, ಆಕೆ ಲಂಡನ್‌ಗೆ ಹೊರಟುಹೋಗಲಿದ್ದಾರಂತೆ. ಒಂಟಿಯಾಗಿ ಅಲ್ಲ. ತನ್ನ ಕುಟುಂಬವನ್ನೇ ಲಂಡನ್‌ಗೆ ಕರೆದೊಯ್ಯುತ್ತಿದ್ದಾರಂತೆ. ಆಕೆಯ ಮಾನಸಿಕ ಪರಿಸ್ಥಿತಿ ಸರಿಯಿಲ್ಲ ಎಂದು ಸುಚಿತ್ರಾ ಪತಿ ಕಾರ್ತಿಕ್ ಹೇಳಿದ ಹಿನ್ನೆಲೆಯಲ್ಲಿ ಅವರನ್ನು ಲಂಡನ್‌ಗೆ ಕರೆದೊಯ್ಯುತ್ತಿರುವುದಾಗಿ ಹೇಳಿದ್ದಾರೆ.
 
ಅಷ್ಟೇ ಅಲ್ಲದೆ ಸಾಧ್ಯವಾದರೆ ಅಲ್ಲೇ ಒಳ್ಳೆ ವೈದ್ಯರ ಬಳಿ ಚಿಕಿತ್ಸೆ ನೀಡುವ ಯೋಚನೆಯಲ್ಲಿದ್ದಾರಂತೆ. ಸದ್ಯಕ್ಕೆ ಚೆನ್ನೈನಲ್ಲೇ ಇದ್ದರೂ ಶೀಘ್ರದಲ್ಲೇ ಲಂಡನ್ ವಿಮಾನ ಹತ್ತಲಿದ್ದಾರೆ. ಧನುಷ್, ಅನಿರುದ್ಧ್, ಆಂಡ್ರಿಯಾ, ಸಂಚಿತಾ ಶೆಟ್ಟಿ ಸೇರಿದಂತೆ ಹಲವು ತಾರೆಗಳ ಸಂಬಂಧಗಳ ಬಗ್ಗೆ ಸುಚಿಲೀಕ್ಸ್ ಹೆಸರಿನಲ್ಲಿ ವಿಡಿಯೋಗಳು ಲೀಕ್ ಅಗಿದ್ದು ಗೊತ್ತೇ ಇದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಸುಚಿ ಲೀಕ್ಸ್ ವಿವಾದ ಗಾಯಕಿ ಸುಚಿತ್ರಾ ಕಾರ್ತಿಕ್ ಲಂಡನ್‌ಗೆ ಜೂಟ್ Suchi Leaks Controversy Singer Suchitra Karthik Fly To London

Widgets Magazine

ಸ್ಯಾಂಡಲ್ ವುಡ್

news

ಎರಡನೇ ಮದುವೆ ಬಗ್ಗೆ ಮೌನ ಮುರಿದ ಅಮಲಾ ಪೌಲ್!

ಕಿಚ್ಚ ಸುದೀಪ್ ಅಭಿನಯದ ಕನ್ನಡದ ’ಹೆಬ್ಬುಲಿ’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಅಡಿಯಿಟ್ಟ ಬೆಡಗಿ ಅಮಲಾ ...

news

ಇದು ಆರ್ಗಾನಿಕ್ ಲೆಹಂಗಾ ಅಂತೆ...ಕಣ್ತುಂಬಿಕೊಳ್ಳಿ!

ಮೊದಲೇ ಮಹಿಳಾ ದಿನಾಚರಣೆ ಸಂಭ್ರಮ ನಡೆಯುತ್ತಿದೆ. ಒಬ್ಬೊಬ್ಬರದ್ದು ಒಂದೊಂದು ಸ್ಟೈಲು. ತರಹೇವಾರಿ ಸೀರೆ, ...

news

ಮಹಿಳಾ ದಿನಾಚರಣೆಯಂದೇ ರಾಮ್ ಗೋಪಾಲ್ ವರ್ಮಾ ವಿವಾದಾತ್ಮಕ ಟ್ವೀಟ್

ಸತ್ಯ ಘಟನೆಗಳನ್ನಾಧರಿಸಿ ಸಿನಿಮಾ ಮಾಡುವ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಕೆಲವೊಮ್ಮೆ ಸಾಮಾಜಿಕ ...

news

ಶಿವಣ್ಣ ’ಟಗರು’ ಚಿತ್ರದಲ್ಲಿ ಶಿವಕುಮಾರ ಸ್ವಾಮೀಜಿ

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಟಗರು ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ. ಮಂಗಳವಾರ ಈ ...

Widgets Magazine