ಎಷ್ಟೋ ದಿನಗಳ ನಂತರ ಮೋಡಿ ಮಾಡಿದ ಎಸ್ಪಿ ಬಾಲಸುಬ್ರಹ್ಮಣ್ಯಂ ಹಾಡು

ಬೆಂಗಳೂರು, ಶನಿವಾರ, 16 ಮಾರ್ಚ್ 2019 (09:14 IST)

ಬೆಂಗಳೂರು: ಒಂದು ಕಾಲದಲ್ಲಿ ಕನ್ನಡ ಸಿನಿಮಾದ ಹಾಡುಗಳೆಂದರೆ ಹಾಡಿದವರು ಯಾರು ಎಂದು ಕೇಳವ ಹಾಗೇ ಇರಲಿಲ್ಲ. ಆ ಮಟ್ಟಿಗೆ ಎಸ್ಪಿ ಬಾಲಸುಬ್ರಹ್ಮಣ್ಯಂ ಎಂಬ ಸ್ವರ ಮಾಂತ್ರಿಕ ಸ್ಯಾಂಡಲ್ ವುಡ್ ಸ್ಟಾರ್ ಗಳ ಧ್ವನಿಯಾಗಿದ್ದರು.


 
ಆದರೆ ಬಾಲಿವುಡ್ ಗಾಯಕರು, ಹೊಸ ಗಾಯಕರ ಅಲೆಯಲ್ಲಿ ಎಸ್ಪಿ ಹಾಡುಗಳು ಬರುವುದೇ ನಿಂತಿತ್ತು. ಆದರೆ ಇದೀಗ ಮತ್ತೆ ಎಸ್ಪಿಬಿ ಹಾಡೊಂದು ಮೋಡಿ ಮಾಡುತ್ತಿದೆ.
 
ಶಿವರಾಜ್ ಕುಮಾರ್ ಕುರುಡನ ಪಾತ್ರದಲ್ಲಿ ಅಭಿನಯಿಸಿರುವ ‘ಕವಚ’ ಸಿನಿಮಾದ ‘ರೆಕ್ಕೆಯ ಕುದರೆಯೇರಿ’ ಎಂಬ ಹಾಡು ಇದೀಗ ಬಿಡುಗಡೆಯಾಗಿದ್ದು, ಭಾರೀ ಹಿಟ್ ಆಗಿದೆ. ಸ್ವತಃ ಕಿಚ್ಚ ಸುದೀಪ್ ಕೂಡಾ ಹಾಡನ್ನು ಮೆಚ್ಚಿ, ಶಿವಣ್ಣನ ಮುಗ್ಧ ಅಭಿನಯವನ್ನೂ ಕೊಂಡಾಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಬರ್ತ್ ಡೇ ದಿನ ಮನೆ ಹತ್ರ ಬರ್ಬೇಡಿ ಎಂದ ಪುನೀತ್ ರಾಜ್ ಕುಮಾರ್! ಅಭಿಮಾನಿಗಳಿಗೆ ಶಾಕ್!

ಬೆಂಗಳೂರು: ಸ್ಟಾರ್ ನಟರ ಬರ್ತ್ ಡೇ ಎಂದರೆ ಅಭಿಮಾನಿಗಳು ತಮ್ಮದೇ ಮನೆ ಮಗನ ಹುಟ್ಟುಹಬ್ಬವೆನ್ನುವಂತೆ ಮನೆ ...

news

ಹನಿಮೂನ್ ಹೋಗಿರುವ ಸಿದ್ದಾರ್ಥ್ ಬರುವವರೆಗೆ ‘ಅಗ್ನಿಸಾಕ್ಷಿ’ಯಲ್ಲಿ ಚಂದ್ರಿಕಾ ಸಿಗಲ್ಲ!

ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯ ‘ಅಗ್ನಿಸಾಕ್ಷಿ’ ಧಾರವಾಹಿ ಮತ್ತೆ ಟ್ರೋಲಿಗರ ಬಾಯಿಗೆ ತುತ್ತಾಗಿದೆ. ...

news

ರಾಜಮೌಳಿ ಚಿತ್ರಕ್ಕೆ ಆಲಿಯಾ ಭಟ್ ಪಡೆದ ಸಂಭಾವನೆ ಎಷ್ಟು ಗೊತ್ತಾ?

ಬಾಹುಬಲಿ ಖ್ಯಾತಿಯ ನಿರ್ದೇಶಕ ರಾಜಮೌಳಿ ಚಿತ್ರದಲ್ಲಿ ನಟಿಸಲು ಖ್ಯಾತ ನಟಿಯರೇ ತುದಿಗಾಲಲ್ಲಿ ...

news

ಆಲಿಯಾ ಭಟ್ ಮಧ್ಯರಾತ್ರಿಯ ಬರ್ತ್‌ಡೇ ಸೆಲೆಬ್ರೇಷನ್..

ಬಾಲಿವುಡ್‍ನ ಜನಪ್ರಿಯ ನಟಿ ಆಲಿಯಾ ಭಟ್ ನಿನ್ನೆ ರಾತ್ರಿ ತಮ್ಮ 26 ನೇ ಜನ್ಮದಿನವನ್ನು ಆಚರಿಸಿಕೊಂಡಿದ್ದಾರೆ. ...

Widgets Magazine