7 ವರ್ಷಗಳ ನಂತರ ಸುದೀಪ್-ಅಂಬರೀಷ್ ಸಮಾಗಮ

ಬೆಂಗಳೂರು, ಬುಧವಾರ, 4 ಅಕ್ಟೋಬರ್ 2017 (10:35 IST)

ಬೆಂಗಳೂರು: ಸ್ಯಾಂಡಲ್ ವುಡ್ ನ ಹಿರಿಯ ನಟ ಅಂಬರೀಷ್ ಮತ್ತು ಕಿಚ್ಚ ಸುದೀಪ್ 7 ವರ್ಷಗಳ ನಂತರ ಜತೆಯಾಗಲಿದ್ದಾರೆ. ವೀರ ಪರಂಪರೆ ಚಿತ್ರದಲ್ಲಿ ಇವರು ಕೊನೆಯದಾಗಿ ಜತೆಯಾಗಿ ನಟಿಸಿದ್ದರು.


 
ಇದೀಗ ಸುದೀಪ್ ಮತ್ತು ಅಂಬರೀಷ್ ಅವರನ್ನು ಮುಖ್ಯ ಭೂಮಿಕೆಯಲ್ಲಿ ಹಾಕಿಕೊಂಡು ಸಿನಿಮಾ ಮಾಡುತ್ತಿರುವವರು ನಿರ್ದೇಶಕ ನಂದಕಿಶೋರ್. ಸದ್ಯಕ್ಕೆ ಧ್ರುವ ಸರ್ಜಾ ಜತೆಗೆ ‘ಪೊಗರು’ ಎನ್ನುವ ಸಿನಿಮಾ ಮಾಡುತ್ತಿರುವ ನಂದಕಿಶೋರ್ ಅದಾದ ಬಳಿಕ ಈ ಸಿನಿಮಾ ಮಾಡಲಿದ್ದಾರೆ.
 
ಅಂಬಿ-ಕಿಚ್ಚನ ಚಿತ್ರಕ್ಕೆ ‘ಅಂಬಿ ನಿನಗೆ ವಯಸ್ಸಾಯ್ತೋ’ ಎಂದು ಹೆಸರಿಡಲಾಗಿದೆಯಂತೆ. ಈ ಚಿತ್ರದಲ್ಲಿ ಅಂಬರೀಷ್ ಕೇವಲ ಅತಿಥಿ ಪಾತ್ರ ಮಾಡುತ್ತಿಲ್ಲ. ಚಿತ್ರದ ತುಂಬಾ ಅವರಿರುತ್ತಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಕಿಚ್ಚ ಸುದೀಪ್ ಅಂಬರೀಷ್ ಸ್ಯಾಂಡಲ್ ವುಡ್ ಕನ್ನಡ ಸಿನಿಮಾ ಸುದ್ದಿಗಳು Ambreesh Sandalwood Kiccha Sudeep Kannada Film News

ಸ್ಯಾಂಡಲ್ ವುಡ್

news

ರಜನಿಕಾಂತ್ ರಾಜಕೀಯ ಎಂಟ್ರಿ ಬಗ್ಗೆ ಪತ್ನಿ ಲತಾ ಹೇಳಿದ್ದೇನು?

ಚೆನ್ನೈ: ರಜನೀಕಾಂತ್ ರಾಜಕೀಯಕ್ಕೆ ಬರುತ್ತಾರೆ ಎಂದು ಬಹುದಿನಗಳಿಂದ ಸುದ್ದಿಯಿದೆ. ಈ ಬಗ್ಗೆ ರಜನಿ ಪತ್ನಿ ...

news

ಮತ್ತೊಮ್ಮೆ ಅಭಿಮಾನಿಗೆ ನಟ ಬಾಲಕೃಷ್ಣ ಕಪಾಳಮೋಕ್ಷ

ಅನಂತಪುರ: ತೆಲುಗು ನಟ ನಂದಮೂರಿ ಬಾಲಕೃಷ್ಣ ಮತ್ತೆ ಅಭಿಮಾನಿಗೆ ಕಪಾಳ ಮೋಕ್ಷ ಮಾಡಿ ಸುದ್ದಿಯಲ್ಲಿದ್ದಾರೆ. ಈ ...

news

ಬಹುಭಾಷಾ ನಟಿ ಅಪಹರಣ ಪ್ರಕರಣ: ನಟ ದಿಲೀಪ್`ಗೆ ಜಾಮೀನು

ಬಹುಭಾಷಾ ನಟಿ ಅಪಹರಣ ಮತ್ತು ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲೆಯಾಳಿ ನಟ ದಿಲೀಪ್`ಗೆ ಕೇರಳ ...

news

ಗೀತಾ ವಿಷ್ಣು ಪ್ರಕರಣದಲ್ಲಿ ನನ್ನ ಮಗನ ಹೆಸರು ಥಳುಕು ಹಾಕಿದ್ದು ಬೇಸರವಾಗಿದೆ: ಸುಮಲತಾ ಅಂಬರೀಷ್

ಗೀತಾ ವಿಷ್ಣು ಅಪಘಾತ ಪ್ರಕರಣದಲ್ಲಿ ನನ್ನ ಮಗನ ಹೆಸರನ್ನ ಥಳುಕು ಹಾಕಿದ್ದು ಬೇಸರ ತಂದಿದೆ. ನನ್ನ ಮಗನ ಜೊತೆ ...

Widgets Magazine