Widgets Magazine
Widgets Magazine

ರಾಮಾ ರಾಮಾ ರೇ ಚಿತ್ರಕ್ಕೆ ಸುದೀಪ್ ಮೆಚ್ಚುಗೆ

Bangalore, ಬುಧವಾರ, 26 ಅಕ್ಟೋಬರ್ 2016 (09:28 IST)

Widgets Magazine

ಬೆಂಗಳೂರು: ಕಳೆದ ವಾರ ಬಿಡುಗಡೆಯಾದ  ರಾಮಾ ರಾಮಾ ರೇ ಚಿತ್ರಕ್ಕೆ ಕಿಚ್ಚ ಸುದೀಪ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
 
ತಮ್ಮ ಟ್ವಿಟರ್ ಖಾತೆಯಲ್ಲಿ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಅವರು ಇದೊಂದು ಅದ್ಭುತ ಚಿತ್ರ. ಸರಳ ಸ್ಕ್ರಿಪ್ಟ್ ಹೊಂದಿರುವ ಚಿತ್ರ, ಆದರೆ ಮನದಲ್ಲಿ ಉಳಿಯುವ ಕತೆ ಎಂದು ಹೊಗಳಿದ್ದಾರೆ.
 
ಅಲ್ಲದೆ ಚಿತ್ರದಲ್ಲಿ ಪ್ರತಿಯೊಬ್ಬರ ನಟನೆಯೂ ನೆನಪಲ್ಲಿ ಉಳಿಯುವಂತಿದೆ. ಹಿನ್ನೆಲೆ ಸಂಗೀತವೂ ಸುಮಧುರವಾಗಿದೆ ಎಂದು ಹೊಸಬರ ಬೆನ್ನು ತಟ್ಟಿದ್ದಾರೆ.

ರಾಮಾ ರಾಮಾ ರೇ ಕಳೆದ ಶುಕ್ರವಾರ ತೆರೆಗೆ ಬಂದಿತ್ತು. ಇದು ಖೈದಿಯೊಬ್ಬನ ಕತೆಯಾಗಿದ್ದು, ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿದ್ದು. ಬಹುತೇಕ ಹೊಸಬರೇ ಸೇರಿಕೊಂಡು ಮಾಡಿದ ಸಿನಿಮಾ ಇದಾಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ಸೈನಿಕರಿಗೆ ಶುಭ ಹಾರೈಸಿದ ಬಾಲಿವುಡ್ ಸ್ಟಾರ್

ಬಾಲಿವುಡ್ ಸೂಪರ್ ಸ್ಟಾರ್ ಗಳಾದ ಅಕ್ಷಯ್ ಕುಮಾರ್, ಅಮೀರ್ ಖಾನ್ ಮತ್ತು ಸಲ್ಮಾನ್ ಖಾನ್ ಭಾರತೀಯ ಸೈನಿಕರಿಗೆ ...

news

ವಿದ್ಯಾಬಾಲನ್ ಫೇಸುಬುಕ್ ಖಾತೆ ಶುರು

ಬಾಲಿವುಡ್ ಬೆಡಗಿ ವಿದ್ಯಾ ಬಾಲನ್ ಅಧಿಕೃತವಾಗಿ ಕೊನೆಗೂ ಸಾಮಾಜಿಕ ಜಾಲತಾಣ ಫೇಸ್ ಬುಕ್ ಖಾತೆ ತೆರದಿದ್ದಾರೆ.

news

ಎಂಟಿವಿ ಅವಾರ್ಡ್ ನೀಡಲಿರುವ ದೀಪಿಕಾ

ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಹಾಲಿವುಡ್ ನಲ್ಲಿ ನಟಿಸುತ್ತಿರುವ ಸುದ್ದಿ ಕೇಳಿರುತ್ತೀರಿ. ಇದೀಗ ...

news

ವೈವಾಹಿಕ ಜೀವನಕ್ಕಾಗಿ ಕೋರ್ಟ್ ಮೊರೆಹೋದ ನಟಿ ರಂಭಾ

ಚೆನ್ನೈ: ಪಂಚಭಾಷೆ ಹಾಟ್ ನಟಿಯಾಗಿದ್ದ ಗ್ಲಾಮರ್ ಡಾಲ್ ರಂಭಾ, ವೈವಾಹಿಕ ಜೀವನವನ್ನು ಉಳಿಸಿಕೊಳ್ಳಲು ಕೌಟಂಬಿಕ ...

Widgets Magazine Widgets Magazine Widgets Magazine