ಮನೆಗೆ ವಾಪಾಸಾಗುವಂತೆ ಪುಟ್ಟ ಅಭಿಮಾನಿಯಲ್ಲಿ ಮನವಿ ಮಾಡಿದ ನಟ ಸುದೀಪ್

ಬೆಂಗಳೂರು, ಬುಧವಾರ, 30 ಮೇ 2018 (07:00 IST)

Widgets Magazine

ಬೆಂಗಳೂರು : ಅಭಿಮಾನಿಗಳ ಕಷ್ಟಸುಖಗಳಿಗೆ ಯಾವಾಗಲೂ ಸ್ಪಂದಿಸುವ ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ಅವರು ಇದೀಗ ಮನೆಬಿಟ್ಟು ಹೋದ ತಮ್ಮ ಪುಟ್ಟ ಅಭಿಮಾನಿಯನ್ನು ವಾಪಾಸು ಮನೆಗೆ ಕರೆತರುವ ಪ್ರಯತ್ನ ಮಾಡುತ್ತಿದ್ದಾರೆ.


ಹೌದು. ಶ್ರೀನಗರದಲ್ಲಿ ವಾಸವಾಗಿರುವ ರಮೇಶ್-ರೂಪಾ ದಂಪತಿಯ ಮಗ ಎಂಬ ಬಾಲಕನು ಅಪ್ಪ-ಅಮ್ಮ ಯಾವುದೋ ಸಣ್ಣ ವಿಷಯಕ್ಕೆ ಬೈದ್ರು ಅಂತಾ ಮನೆಬಿಟ್ಟು ಹೋಗಿದ್ದಾನೆ. ಮಗನ್ನು ಕಾಣದೆ ಕಂಗಲಾದ ಹೆತ್ತವರು ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರೂ ಕೂಡ ಆತನ ಸುಳಿವಿಲ್ಲ. ಈ ವಿಚಾರ ತಿಳಿದ ನಟ ಸುದೀಪ್ ಅವರು ವಿಡಿಯೋವೊಂದರ ಮೂಲಕ,’ ಅಪ್ಪ-ಅಮ್ಮನ ಪ್ರೀತಿಯ ಮುಂದೆ ಯಾವುದೂ ದೊಡ್ಡದಲ್ಲ. ನನಗೋಸ್ಕರ ಮನೆಗೆ ಹೋಗು. ನಿನ್ನ ಅಣ್ಣನ ಸ್ಥಾನದಲ್ಲಿ ನಿಂತು ಹೇಳುತ್ತೇನೆ. ದಯವಿಟ್ಟು ಮನೆಗೆ ಹೋಗು. ಆಮೇಲೆ ನಾನೇ ಮನೆಗೆ ಬಂದು ನಿನ್ನ ಭೇಟಿಯಾಗ್ತೇನೆ’ ಎಂದು ಮನವಿ ಮಾಡಿದ್ದಾರೆ.


ಸುದೀಪ್ ಅವರ ಅಪ್ಪಟ ಅಭಿಮಾನಿಯಾದ ಮಣಿಕಂಠ ಈ ವಿಡಿಯೋ ನೋಡಿಯಾದರೂ ಅಮ್ಮನ ಮಡಿಲು ಸೇರುವಂತಾಗಲಿ ಎಂಬುದು ಸುದೀಪ್ ಅವರ ಆಶಯ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  
ಸ್ಯಾಂಡಲ್ ವುಡ್ ಕಿಚ್ಚ ಸುದೀಪ್ ವಾಪಾಸು ಮಣಿಕಂಠ ಪೊಲೀಸ್ ಠಾಣೆ Sandalwood Return Manikanta Kiccha Sudeep Police Station

Widgets Magazine

ಸ್ಯಾಂಡಲ್ ವುಡ್

news

ರೆಬಲ್ ಸ್ಟಾರ್ ಅಂಬರೀಶ್ ಅವರ ಹುಟ್ಟುಹಬ್ಬಕ್ಕೆ ಮೊದಲ ಗಿಫ್ಟ್ ಹಾಗೂ ಕೇಕ್ ನೀಡಿದವರು ಯಾರು….?

ಬೆಂಗಳೂರು : ಸ್ಯಾಂಡಲ್ ವುಡ್ ನ ಖ್ಯಾತ ಹಿರಿಯ ನಟ ರೆಬಲ್ ಸ್ಟಾರ್ ಅಂಬರೀಶ್ ಅವರು ಮಂಗಳವಾರ ತಮ್ಮ 66ನೇ ...

news

ತಮ್ಮ ಪತ್ನಿಯ ವಿರುದ್ಧ ಟ್ವೀಟರ್ ನಲ್ಲಿ ಅಭಿಮಾನಿಗಳಿಗೆ ದೂರು ನೀಡಿದ ನಟ ಅಭಿಷೇಕ್ ಬಚ್ಚನ್

ಮುಂಬೈ : ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಅವರು ತಮ್ಮ ಪತ್ನಿ ನಟಿ ಐಶ್ವರ್ಯ ರೈ ಬಚ್ಚನ್ ವಿರುದ್ದ ಬ್ರೋಕೊಲಿ ...

news

ವಿಷ್ಣುವರ್ಧನ್ ಸಮಾಧಿಯ ಅಭಿವೃದ್ಧಿಯ ಕುರಿತು ಸಿಎಂ ಕುಮಾರಸ್ವಾಮಿಯವರಲ್ಲಿ ಮನವಿ ಮಾಡಿದ ಹುಚ್ಚ ವೆಂಕಟ್

ಬೆಂಗಳೂರು : ಕನ್ನಡದ ಚಿತ್ರರಂಗದ ಖ್ಯಾತ ನಟ ಸಾಹಸ ಸಿಂಹ ವಿಷ್ಣುವರ್ಧನ್ ಅವರ ಸಮಾಧಿಯ ಅಭಿವೃದ್ಧಿಯ ಕುರಿತು ...

news

ಸೋನಂ ಕಪೂರ್ ಹಾಟ್ ಅವತಾರದಲ್ಲಿ ನಟಿಸಲು ಗಂಡನ ಮನೆಯವರ ಬೆಂಬಲವಿದೆಯೇ? ಈ ಬಗ್ಗೆ ಸೋನಂ ಹೇಳಿದ್ದೇನು ಗೊತ್ತಾ?

ಮುಂಬೈ : ಇತ್ತೀಚೆಗಷ್ಟೇ ಮದುವೆಯಾದ ಬಾಲಿವುಡ್ ನಟಿ ಸೋನಂ ಕಪೂರ್ ಅವರು ಈಗ ಸಿನಿಮಾಗಳಲ್ಲಿ ಹಾಟ್ ...

Widgets Magazine