Widgets Magazine
Widgets Magazine

ಸುದೀಪ್-ಶಿವಣ್ಣ ಕಾಂಬಿನೇಷನ್ ನ ದಿ ವಿಲನ್ ಲುಕ್ ಹೀಗಿರುತ್ತೆ!

Bangalore, ಭಾನುವಾರ, 2 ಏಪ್ರಿಲ್ 2017 (11:18 IST)

Widgets Magazine

ಬೆಂಗಳೂರು: ಪ್ರೇಮ್ ನಿರ್ದೇಶನದಲ್ಲಿ ಸುದೀಪ್ ಮತ್ತು ಶಿವರಾಜ್ ಕುಮಾರ್ ಅಭಿನಯದ ದಿ ವಿಲನ್ ಚಿತ್ರ ಸೆಟ್ಟೇರಿ ವರ್ಷವೇ ಕಳೆಯಿತು. ಆದರೂ, ಅದರ ಫಸ್ಟ್ ಲುಕ್ ಕೂಡಾ ಬಿಡುಗಡೆಯಾಗಿರಲಿಲ್ಲ. ಇದೀಗ ನಿರ್ದೇಶಕ ಪ್ರೇಮ್ ಆ ಕೆಲಸ ಮಾಡಿದ್ದಾರೆ.


 
 
ವಿಶಿಷ್ಟ ಹೇರ್ ಸ್ಟೈಲ್ ನಲ್ಲಿ ಮಿಂಚುತ್ತಿರುವ ಸುದೀಪ್ ಮತ್ತು ಶಿವಣ್ಣ ಎದುರುಬದುರಾಗಿರುವ ಫಸ್ಟ್ ಲುಕ್ ಬಿಡುಗಡೆಯಾಗಿದೆ.  ನಾಳೆಯಿಂದ ಚಿತ್ರೀಕರಣ ಪ್ರಾರಂಭವಾಗಲಿದೆ ಎಂದು ಪ್ರೇಮ್ ಹೇಳಿಕೊಂಡಿದ್ದಾರೆ.
 
 
ಸುದೀಪ್-ಶಿವಣ್ಣ ಜತೆಗೆ ತೆಲುಗಿನ ಶ್ರೀಕಾಂತ್ ಕೂಡಾ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. ಹಿಂದೆಂದೂ ನೋಡಿರದ ಶಿವಣ್ಣ-ಸುದೀಪರ್ ನ್ನು ಈ ಚಿತ್ರದಲ್ಲಿ ನೋಡಲಿದ್ದೀರಿ ಎಂದು ಪ್ರೇಮ್ ಹೇಳುತ್ತಾರೆ. ಚಿತ್ರಕ್ಕಾಗಿ ಭರ್ಜರಿ ಪ್ಲ್ಯಾನ್ ಮಾಡಿಕೊಂಡಿದೆ ಚಿತ್ರತಂಡ.
 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   



Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ಟಾಯ್ಲೆಟ್ ಗುಂಡಿ ತೋಡಿದ ಅಕ್ಷಯ್ ಕುಮಾರ್

ಟಾಯ್ಲೆಟ್ ಏಕ್ ಪ್ರೇಮ್ ಕಥಾ ಚಿತ್ರದ ಶೂಟಿಂಗ್`ನಲ್ಲಿ ಬ್ಯುಸಿಯಾಗಿರುವ ಬಾಲಿವುಡ್ ನಟ ಅಕ್ಷಯ್ ಕುಮಾರ್ ಸಮಯ ...

news

ಏಪ್ರಿಲ್ ಫೂಲ್ ಡೇ ಅಲ್ಲ, ಡೊನಾಲ್ಡ್ ಟ್ರಂಪ್ ಡೇ ಎಂದು ಮೂದಲಿಸಿದ ಆರ್ಜಿವಿ

ಸದಾ ಒಂದಲ್ಲ ಒಂದು ವಿವಾದದ ಮೂಲಕವೇ ಸುದ್ದಿಮಾಡುವ ಫಿಲ್ಮ್ ಮೇಕರ್ ರಾಮ್ ಗೋಪಾಲ್ ವರ್ಮಾ, ಈ ಬಾರಿ ಅಮೆರಿಕ ...

news

ವೀಕೆಂಡ್ ನಲ್ಲಿ ರಮೇಶ್ ಜತೆ ಜಗ್ಗೇಶ್ ಬಂದೇ ಬರ್ತಾರೆ!

ಬೆಂಗಳೂರು: ಉಪ ಚುನಾವಣೆ ಹಿನ್ನಲೆಯಲ್ಲಿ ಬಿಜೆಪಿ ನಾಯಕರೂ ಆಗಿರುವ ನವರಸನಾಯಕ ಜಗ್ಗೇಶ್ ಭಾಗವಹಿಸಿದ ವೀಕೆಂಡ್ ...

news

ಮದುವೆಯಾಗಿದ್ದರೂ, ಆಕೆ ಈ ನಟನ ಪತ್ನಿಯಲ್ಲವಂತೆ!

ನವದೆಹಲಿ: ದೀಪಕ್ ತಿಜೋರಿ. 90 ರ ದಶಕದಲ್ಲಿ ಜನಪ್ರಿಯನಾಗಿದ್ದ ಬಾಲಿವುಡ್ ನಟ. ತೆರೆಯ ಮೇಲೆ ಹೀರೋ ಆದವರ ...

Widgets Magazine Widgets Magazine