ಕಾಂಡೋಮ್ ಜಾಹೀರಾತಿನಿಂದ ಇಕ್ಕಟ್ಟಿಗೆ ಸಿಲುಕಿದ ಸನ್ನಿ ಲಿಯೋನ್

ನವದೆಹಲಿ, ಬುಧವಾರ, 20 ಸೆಪ್ಟಂಬರ್ 2017 (10:23 IST)

ನವದೆಹಲಿ: ಹಾಟ್ ತಾರೆ ಸನ್ನಿ ಲಿಯೋನ್ ಕಾಂಡೋಮ್ ಜಾಹೀರಾತಿನಿಂದಾಗಿ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಾಂಡೋಮ್ ಜಾಹೀರಾತೊಂದರಲ್ಲಿ ಉಲ್ಲೇಖವಾಗುವ ಶಬ್ಧವೊಂದು ಧಾರ್ಮಿಕ ಭಾವನೆಗೆ ಧಕ್ಕೆ ಉಂಟುಮಾಡಿದೆ. 
ಸನ್ನಿ ಲಿಯೋನ್ ಕಾಣಿಸಿಕೊಳ್ಳುವ ಕಾಂಡೋಮ್ ಜಾಹೀರಾತೊಂದರಲ್ಲಿ ‘ನವರಾತ್ರಿ’ ಎಂಬ ಶಬ್ಧ ಉಲ್ಲೇಖಿಸಲಾಗಿದೆ. ಈ ಜಾಹೀರಾತು ಗುಜರಾತ್ ನ ಸೂರತ್ ನಲ್ಲಿ ಕಟೌಟ್ ರೂಪದಲ್ಲಿ ಹರಿದಾಡುತ್ತಿದೆ. ಇದಕ್ಕೆ ಸಾರ್ವಜನಿಕರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ.
 
ಇದು ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುವಂತದ್ದು. ಹಾಗಾಗಿ ತಕ್ಷಣವೇ ಜಾಹೀರಾತನ್ನು ಕಿತ್ತು ಹಾಕಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ. ಹಿಂದೊಮ್ಮೆ ಇದೇ ರೀತಿ ಗೋವಾದ ಬಸ್ ಗಳಲ್ಲಿ ಸನ್ನಿ ಲಿಯೋನ್ ರ ಕಾಂಡೋಮ್ ಜಾಹೀರಾತಿನಿಂದ ಮುಜುಗರವಾಗುತ್ತಿದೆ ಎಂದು ಅಲ್ಲಿನ ಸ್ಥಳೀಯರು ಆಪಾದಿಸಿದ್ದರು. ಇದೀಗ ಸೂರತ್ ನ ಸರದಿ.
 
ಇದನ್ನೂ ಓದಿ…  20 ರೂ.ಗೆ ತರಕಾರಿ ಬೆಳೆಯುತ್ತಿರುವ ಡೇರಾ ಬಾಬಾ!
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ರಾಜಕೀಯ ಬಿಟ್ಟು ಮತ್ತೆ ಬಣ್ಣ ಹಚ್ತಾರಂತೆ ರಮ್ಯಾ

ಬೆಂಗಳೂರು: ನಟಿ ರಮ್ಯಾ ಇತ್ತೀಚೆಗೆ ಪಕ್ಕಾ ರಾಜಕಾರಣಿಯಾಗಿ ಬಿಟ್ಟಿದ್ದಾರೆ. ನಂ.1 ನಟಿಯಾಗಿದ್ದ ರಮ್ಯಾ ...

news

ಸಿನಿಮಾ ಆಗಲಿದೆಯಾ ಗೌರಿ ಲಂಕೇಶ್ ಹತ್ಯೆ?

ಬೆಂಗಳೂರು: ಹಲವು ನೈಜಕತೆಗಳನ್ನು ಸಿನಿಮಾ ರೂಪಕ್ಕಿಳಿಸಿದ ಖ್ಯಾತಿ ಹೊಂದಿರುವ ನಿರ್ದೇಶಕ ಎಎಂಆರ್ ರಮೇಶ್ ...

news

ಐಶ್ವರ್ಯ ಬಚ್ಚನ್‌ರೊಂದಿಗೆ ಅಫೇರ್‌: ಸಲ್ಮಾನ್‌ ಹೇಗೆ ಸೇಡು ತೀರಿಸಿಕೊಂಡ ಗೊತ್ತಾ ಎಂದ ವಿವೇಕ್ ಓಬೆರಾಯ್

ಮುಂಬೈ: ವಿವೇಕ್ ಓಬೆರಾಯ್ ತನ್ನ ವೃತ್ತಿ ಜೀವನದಲ್ಲಿ ಅದ್ಭುತ ಆರಂಭವನ್ನು ಹೊಂದಿದ್ದರು, ಆದರೆ ಸಲ್ಮಾನ್ ...

news

ಜಗ್ಗೇಶ್ ಪುತ್ರ ಯತೀಂದ್ರಗೆ 500 ರೂ. ದಂಡ ವಿಧಿಸಿದ ಪೊಲೀಸರು

ಮಡಿಕೇರಿ: ನಗರದ ಒನ್ ವೇ ರಸ್ತೆಯಲ್ಲಿ ಕಾರು ಚಲಾಯಸಿದ ಹಿರಿಯ ನಟ ಜಗ್ಗೇಶ್ ಪುತ್ರ ಯತೀಂದ್ರಗೆ ಸಂಚಾರಿ ...

Widgets Magazine
Widgets Magazine