Widgets Magazine
Widgets Magazine

ದಕ್ಷಿಣದ ಚಿತ್ರದಲ್ಲಿ ಮತ್ತೆ ಸನ್ನಿ ಲಿಯೋನ್ ಹವಾ

Hyderabad, ಸೋಮವಾರ, 6 ಮಾರ್ಚ್ 2017 (16:30 IST)

Widgets Magazine

ಸದ್ಯಕ್ಕೆ ಬಾಲಿವುಡ್‌ನ ಹಾಟ್ ಬೆಡಗಿಯಲ್ಲಿ ಸನ್ನಿ ಲಿಯೋನ್ ನಂಬರ್ ಒನ್ ಸ್ಥಾನದಲ್ಲಿದ್ದಾರೆ. ಕನ್ನಡದಲ್ಲಿ ಐಟಂ ಸಾಂಗ್ ಒಂದರಲ್ಲೂ ಹೆಜ್ಜೆ ಹಾಕಿದ್ದರು. ಡಿಕೆ ಚಿತ್ರದ ಸೇಸಮ್ಮ ಎಂಬ ಹಾಡಿನಲ್ಲಿ ಸೊಂಟ ಬಳುಕಿಸಿದ್ದರು. 
 
ತೆಲುಗು ಮತ್ತು ತಮಿಳಿನಲ್ಲೂ ಈ ಹಾಟ್ ಬೆಡಗಿಗೆ ಸಖತ್ ಬೇಡಿಕೆ ಇದೆ. ತೆಲುಗಿನ ಕರೆಂಟ್ ತೀಗ ಎಂಬ ಚಿತ್ರದಲ್ಲಿ ಮೈ ಬಳುಕಿಸಿದ್ದ ಸನ್ನಿ ಲಿಯೋನ್ ಈಗ ಇನ್ನೊಂದು ಚಿತ್ರಕ್ಕೆ ರೆಡಿಯಾಗಿದ್ದಾರೆ.
 
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಪ್ರವೀಣ್ ಸತ್ತಾರ್ ಆಕ್ಷನ್ ಕಟ್‌ನಲ್ಲಿ ಮೂಡಿಬರುತ್ತಿರುವ ಪೊಲೀಸ್ ಹಿನ್ನೆಲೆಯ ’ಪಿಎಸ್ವಿ ಗರುಡವೇಗ’ ಎಂಬ ಚಿತ್ರದಲ್ಲಿ ಸನ್ನಿ ಲಿಯೋನ್ ಐಟಂ ಹಾಡಿಗೆ ಹೆಜ್ಜೆ ಹಾಕಲಿದ್ದಾರೆ. ಈ ಹಾಡಿಗಾಗಿ ಸನ್ನಿಗೆ ಭರ್ಜರಿ ಮೊತ್ತ ನೀಡಲಾಗಿದೆಯಂತೆ. ಚಿತ್ರದ ನಾಯಕ ನಟ ರಾಜಶೇಖರ್.
 
ಈ ಚಿತ್ರದ ಬಹುತೇಕ ಭಾಗದ ಚಿತ್ರೀಕರಣ ಜಾರ್ಜಿಯಾದಲ್ಲಿ ನಡೆಸಲಾಲಿದೆ. ಈಗಾಗಲೆ ಶೇ.80ರಷ್ಟು ಚಿತ್ರೀಕರಣ ಮುಗಿಸಿಕೊಂಡಿದೆ. ವಿಶ್ವರೂಪಂ ಚಿತ್ರ ಖ್ಯಾತಿಯ ಪೂಜಾ ಕುಮಾರ್ ಈ ಚಿತ್ರದ ಹೀರೋಯಿನ್. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ಶೀಘ್ರದಲ್ಲೇ ನಿಮ್ಮ ಮುಂದೆ “ಕನ್ನಡಕ್ಕಾಗಿ ಒಂದನ್ನು ಒತ್ತಿ"

ವಿಭಿನ್ನ ಶೀರ್ಷಿಕೆಯ “ಕನ್ನಡಕ್ಕಾಗಿ ಒಂದನ್ನು ಒತ್ತಿ” ಚಿತ್ರದ ಚಿತ್ರೀಕರಣವು ಈಗ ಬಹುತೇಕ ...

news

ಕಪ್ಪದ ಡೈರಿ ಎಸ್ಐಟಿ ತನಿಖೆಗೆ ಹೈಕೋರ್ಟ್ ನಕಾರ

ಕಾಂಗ್ರೆಸ್ ಹೈಕಮಾಂಡ್`ಗೆ ಕಪ್ಪ ನೀಡಿದ ಮಾಹಿತಿ ಇದೆ ಎನ್ನಲಾದ ಡೈರಿ ಇಡೀ ರಾಜ್ಯಾದ್ಯಂತ ಭಾರೀ ಸಂಚಲನ ...

news

ಇದೇ ಮಾ.13ರಿಂದ ಜೀ ಕನ್ನಡ ಭಿನ್ನ ಧಾರಾವಾಹಿ ಜೋಡಿಹಕ್ಕಿ

ಕನ್ನಡ ಕಿರುತೆರೆ ವೀಕ್ಷಕರಿಗೆ ಹಿಂದಿನಿಂದಲೂ ಹೊಸ ರೀತಿಯ ಮನರಂಜನೆಯನ್ನು ತನ್ನ ಕಾರ್ಯಕ್ರಮಗಳ ಮೂಲಕ ...

news

ಚೆಲುವಿನ ಚಿತ್ತಾರದ ಬೆಡಗಿಗೆ ಇಂದು ನಿಶ್ಚಿತಾರ್ಥ

ಚೆಲುವಿನ ಚಿತ್ತಾರದ ಬೆಡಗಿ ಅಮೂಲ್ಯಗೆ ಇವತ್ತು ಸಂಜೆ ನಿಶ್ಚಿತಾರ್ಥ ನೆರವೇರಲಿದೆ. ಅಮೆರಿಕದಲ್ಲಿ ...

Widgets Magazine Widgets Magazine Widgets Magazine