Widgets Magazine
Widgets Magazine

ಸನ್ನಿ ಲಿನೋನ್ ಸಂಭಾವನೆ ಎಷ್ಟು ಗೊತ್ತಾ?

Mumbai, ಭಾನುವಾರ, 5 ಮಾರ್ಚ್ 2017 (10:46 IST)

Widgets Magazine

ಕೆನಡಾ ಪಾಪ್ ಗಾಯಕ ಜಸ್ಟಿನ್ ಬೀಬರ್ ಮೇ 10ಕ್ಕೆ ಮುಂಬೈಗೆ ಆಗಮಿಸುತ್ತಿದ್ದಾರೆ. ಪ್ರವಾಸದ ಭಾಗವಾಗಿ ಆಗಮಿಸುತ್ತಿರುವ ಅವರು ಕಾಯಕ್ರಮದಲ್ಲೂ ಭಾಗಿಯಾಗಲಿದ್ದಾರೆ. ಅವರ ಹಾಡಿಗೆ ಬಾಲಿವುಡ್ ನಟಿಯರಾದ ಸನ್ನಿ ಲಿಯೋನ್ ಸೇರಿದಂತೆ ದೀಪಿಕಾ ಪಡುಕೋಣೆ, ಆಲಿಯಾ ಭಟ್, ವರುಣ್ ಧವನ್ ಸೊಂಟ ಬಳುಕಿಸಲಿದ್ದಾರಂತೆ.
 
ಪಾಪ್ ತಾರೆ ಜತೆಗೆ ರೊಮ್ಯಾಂಟಿಕ್ ಬೆಡಗಿ ಸನ್ನಿ ಲಿಯೋನ್ ಹೆಜ್ಜೆ ಹಾಕಲಿರುವುದು ಈಗ ಚರ್ಚೆಯ ವಿಷಯವಾಗಿದೆ. ಜಸ್ಟಿನ್ ಬೀಬರ್ ಮತ್ತು ಸನ್ನಿ ಲಿಯೋನ್ ಅಭಿಮಾನಿಗಳ ಪಾಲಿಗೆ ಇದು ಮರೆಯಲಾಗದ ಕಾರ್ಯಕ್ರಮವಾಗಲಿದೆ ಎಂದೇ ಭಾವಿಸಲಾಗಿದೆ.
 
ವಿಶೇಷ ಎಂದರೆ, ಒಂದು ಹಾಡಿಗೆ ಸನ್ನಿ ಲಿಯೋನ್ ಕೇಳಿರುವ ಮೊತ್ತಕ್ಕೆ ಬಾಲಿವುಡ್ ದಂಗಾಗಿದೆ. ಹಾಡೊಂದಕ್ಕೆ ಕುಣಿಯಲು ಸನ್ನಿ ಲಿಯೋನ್ ಬರೋಬ್ಬರು ರೂ.1.5 ಕೋಟಿ ಡಿಮ್ಯಾಂಡ್ ಮಾಡಿದ್ದಾರೆ. ಸನ್ನಿ ಕೇಳಿದ ಮೊತ್ತವನ್ನು ಕೊಡಲು ಕಾರ್ಯಕ್ರಮ ನಿರ್ವಾಹಕರು ಅಂಗೀಕರಿಸಿದ್ದಾರೆ ಕೂಡ. ಸನ್ನಿ ಕೇಳಿದ ಮೊತ್ತಕ್ಕೆ ಬೇರೆ ತಾರೆಗಳೂ ಮೂಗಿನ ಮೇಲೆ ಬೆರಳಿಟ್ಟಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ಆರಾಧ್ಯ ವಿಚಾರವಾಗಿ ಐಶ್ವರ್ಯಾ-ಅಭಿಷೇಷ್ ಕಿತ್ತಾಟ?

ಮಕ್ಕಳ ವಿಚಾರವಾಗಿ ತಂದೆ ತಾಯಿ ಕಿತ್ತಾಡುವುದು ಎಲ್ಲಾ ಕುಟುಂಬಗಳಲ್ಲೂ ಸಹಜವಾಗಿ ನಡೆಯುವ ಘಟನೆ. ಇದಕ್ಕೆ ...

news

ಮದುವೆಯಾಗದಿದ್ದರೂ ಅವಳಿ ಮಕ್ಕಳಿಗೆ ತಂದೆಯಾದ ಕರಣ್ ಜೋಹರ್

ಬಾಲಿವುಡ್`ನ ಖ್ಯಾತ ನಿರ್ದೇಶಕ ಕರಣ್ ಜೋಹರ್ ತಂದೆಯಾಗಿದ್ದಾರೆ. ಮದುವೆಯಾಗದಿದ್ದರೂ ಮಕ್ಕಳು ಹೇಗೆ..? ಎಂದು ...

news

ಅಶ್ಲೀಲ ವಿಡಿಯೋ ಬಗ್ಗೆ ನಟಿ ಸಂಚಿತಾ ಶೆಟ್ಟಿ ಸ್ಪಷ್ಟನೆ

ಕನ್ನಡದ ಬೆಡಗಿ ಸಂಚಿತಾ ಶೆಟ್ಟಿ ತಮಿಳು, ತೆಲುಗು ಚಿತ್ರಗಳಲ್ಲೂ ಅಭಿನಯಿಸಿದ್ದಾರೆ. ’ಆರೇಂಜ್’ ಚಿತ್ರದ ಮೂಲಕ ...

news

ದಶಲಕ್ಷ ದಾಟಿದ ಪುರಿ ಜಗನ್ನಾಥ್ ’ರೋಗ್’ ಟ್ರೇಲರ್

ಸಿ.ಆರ್. ಮನೋಹರ್ ನಿರ್ಮಿಸುತ್ತಿರುವ ಹಾಗೂ ಪುರಿ ಜಗನ್ನಾಥ್ ಆಕ್ಷನ್ ಕಟ್ ಹೇಳುತ್ತಿರುವ ’ರೋಗ್’ ಚಿತ್ರದ ...

Widgets Magazine Widgets Magazine Widgets Magazine