ಹಾಟ್ ನಟಿ ಸುಷ್ಮಿತಾ ಸೇನ್‌ಗೂ ಅವನಿಗೂ ಸಂಬಂಧ ಬೇಡವಂತೆ...!

ಮುಂಬೈ, ಶುಕ್ರವಾರ, 24 ನವೆಂಬರ್ 2017 (15:57 IST)

ಬಾಲಿವುಡ್ ಮಾದಕ ನಟಿ ಸುಷ್ಮಿತಾ ಸೇನ್ ಲವ್ ಲೈಫ್ ಮತ್ತೆ ಬ್ರೆಕಪ್‌ನಿಂದಾಗಿ ಹೈಡ್‌ಲೈನ್ ಸುದ್ದಿಯಾಗಿದೆ. ಕಳೆದ ನಾಲ್ಕು ವರ್ಷಗಳಿಂದ ಗ್ರೂಪ್ ಆಫ್ ಹೋಟೆಲ್ಸ್ ಮಾಲೀಕ ರಿತಿಕ್ ಭಾಸಿನ್ ಅವರೊಂದಿಗೆ ಡೇಟಿಂಗ್‌ನಲ್ಲಿದ್ದ ಸೇನ್‌, ಇದೀಗ ಬ್ರೆಕಪ್ ಆಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.    

ಕಳೆದ ಎರಡು ವರ್ಷಗಳ ಹಿಂದೆ ಸುಷ್ಮಿತಾ ಸೇನ್ ಮತ್ತು ರಿತಿಕ್ ವಿವಾಹವಾಗಲಿದ್ದು, ಒಂದಾಗಿ ಬಾಳಲು ಮನೆಯೊಂದನ್ನು ಖರೀದಿಸುತ್ತಿದ್ದಾರೆ ಎನ್ನುವ ವರದಿಗಳು ಹರಡಿದ್ದವು. ಆದರೆ. ಅವರ ಗೆಳೆಯರ ಪ್ರಕಾರ ಆರು ತಿಂಗಳುಗಳಿಂದ ಇಬ್ಬರು ಒಬ್ಬರನ್ನೊಬ್ಬರನ್ನು ಭೇಟಿಯೇ ಆಗಿಲ್ಲವಂತೆ.
 
ಸುಷ್ಮಿತಾ ಮತ್ತು ರಿತಿಕ್ ಕೆಲವು ಬಾರಿ ಭೇಟಿಯಾಗಿದ್ದರೂ ಅದು ಕೇವಲ ಗೆಳೆತನದ ದೃಷ್ಟಿಯಿಂದ ಮಾತ್ರ. ಅವರಿಬ್ಬರಲ್ಲಿ ನಡುವೆ ಯಾವುದೇ ಲವ್ವಿಡವ್ವಿ ಕಂಡು ಬಂದಿಲ್ಲ ಎಂದು ತಿಳಿಸಿದ್ದಾರೆ.
 
ಆದಾಗ್ಯೂ, ಈ ವರ್ಷದ ಸೆಪ್ಟೆಂಬರ್‌ನಲ್ಲಿ ಸುಶ್ಮಿತಾ ಸಾಮಾಜಿಕ ಮಾಧ್ಯಮದಲ್ಲಿ ಕೆಲವು ರಹಸ್ಯ ಪೋಸ್ಟ್‌ಗಳನ್ನು ಪ್ರಕಟಿಸಿದಾಗ ಸುಷ್ಮಿತಾಗೆ ಹೊಸ ಪ್ರಿಯಕರ ದೊರೆತಿರಬಹುದು ಎಂದು ಭಾವಿಸಲಾಗಿತ್ತು.
 
ಕಳೆದ 2010 ರಲ್ಲಿ ನೋ ಪ್ರಾಬ್ಲಮ್ ಚಿತ್ರದಲ್ಲಿ ನಟಿಯಾಗಿ ಕಾಣಿಸಿಕೊಂಡಿದ್ದ ಸುಷ್ಮಿತಾ ಸೇನೆ ನಂತರ ದೊಡ್ಡಪರದೆಯತ್ತ ಮುಖಹಾಕಿಯೂ ಮಲಗಿಲ್ಲ ಎನ್ನಲಾಗುತ್ತಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಬಟ್ಟೆ ಇಲ್ಲದೇ ಓಡಾಡಿದ ಮಾಡೆಲ್!

ಅಮೆರಿಕಾ: ಕಪ್ಪು ಬಣ್ಣದ ಟೀ ಶರ್ಟ್ ಹಾಗೂ ಜೀನ್ಸ್ ಪ್ಯಾಂಟ್ ತೊಟ್ಟು ಈ ಮಾಡೆಲ್ ಮಿಂಚುತ್ತಿದ್ದಾಳೆ ಇದರಲ್ಲಿ ...

news

ಅಂತೂ ಹಸೆಮಣೆ ಏರಿಬಿಟ್ರಾ ಹಾಟ್ ನಮಿತಾ! (ವೀಡಿಯೋ ನೋಡಿ)

ಚೆನ್ನೈ: ಕ್ರೇಜಿಸ್ಟಾರ್ ಅಭಿನಯದ ನೀಲಕಂಠ, ಚಾಲೆಜಿಂಗ್ ಸ್ಟಾರ್ ದರ್ಶನ್ ಅಭಿಯನದ ಇಂದ್ರ ಸೇರಿದಂತೆ ...

news

ಸರಿಗಮಪ ಲಿಟಲ್ ಚಾಂಪ್ಸ್ 14 ರಲ್ಲಿ ರಾಜೇಶ್ ಕೃಷ್ಣನ್ ಸ್ಥಾನಕ್ಕೆ ಬರಲಿರುವ ತೀರ್ಪುಗಾರರು ಯಾರು ಗೊತ್ತಾ?

ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ 13 ಕಂತು ಮುಗಿಸಿರುವ ಸರಿಗಮಪ ಲಿಟಲ್ ಚಾಂಪ್ಸ್ ಕಾರ್ಯಕ್ರಮದಲ್ಲಿ ...

news

ನಟಿ ರಮ್ಯಾಗೆ ಮದರ್ ಥೆರೇಸಾ ಅವಾರ್ಡ್

ನವದೆಹಲಿ: ನಟಿ ರಮ್ಯಾ ಸಮಾಜಸೇವೆ ಪರಿಗಣಿಸಿ ಪ್ರತಿಷ್ಠಿತಿ ಮದರ್ ಥೆರೇಸಾ ಅವಾರ್ಡ್ ನೀಡಿ ಗೌರವಿಸಲಾಗಿದೆ. ...

Widgets Magazine
Widgets Magazine