‘ಭರಣಿ’ಯಲ್ಲಿ ಮಿಂಚಲಿರುವ ಸ್ವಾತಿ

ಬೆಂಗಳೂರು, ಭಾನುವಾರ, 28 ಜನವರಿ 2018 (05:59 IST)

ಬೆಂಗಳೂರು: ಅವರ ನಿರ್ದೇಶನದ ವೆನ್ನಿಲ್ಲಾ ಚಿತ್ರದಲ್ಲಿ ನಟಿಸಿದ್ದ ಸ್ವಾತಿ ಕೊಂಡೆ ಈಗ ಭರಣಿ ಮತ್ತು ಕಟ್ಟು ಕತೆ ಎಂಬ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಸ್ವಾತಿ ‘ಬ್ಯೂಟಿಫುಲ್‌ ಮನಸುಗಳು’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿಕೊಟ್ಟಿದ್ದರು.


ಬ್ಯೂಟಿಫುಲ್‌ ಮನಸುಗಳು ಚಿತ್ರದಲ್ಲಿ ಸ್ವಾತಿ ಅವರು ಒಂದು ಪರಿಣಾಮಕಾರಿ ಮಾಡಿದ್ದರು. ಆದಾದ ನಂತರ ಜಯತೀರ್ಥ ಅವರೇ ಇವರನ್ನು ವೆನ್ನಿಲ್ಲಾ ಚಿತ್ರಕ್ಕೆ ನಾಯಕಿಯನ್ನಾಗಿ ಆಯ್ಕೆ ಮಾಡಿಕೊಂಡರು. ಆ ಚಿತ್ರದ ಟ್ರೇಲರ್‌ ಇತ್ತೀಚೆಗೆ ಬಿಡುಗಡೆಯಾಗಿದ್ದು, ಸಾಕಷ್ಟು ಜನ ಇದನ್ನು ಮೆಚ್ಚಿಕೊಂಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಇಂದು ನಾಳೆ ಬಿಗ್ ಬಾಸ್ ಫೈನಲ್: ವಿಕಿಪಿಡೀಯಾದಲ್ಲಿ ಆಗಲೇ ವಿನ್ನರ್ ಹೆಸರು ಬಹಿರಂಗ!

ಬೆಂಗಳೂರು: ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ...

news

ಎಡಕಲ್ಲು ಗುಡ್ಡದ ಮೇಲೆ ಖ್ಯಾತಿಯ ನಟ ಚಂದ್ರಶೇಖರ್ ಇನ್ನಿಲ್ಲ

ಬೆಂಗಳೂರು: ಎಡಕಲ್ಲು ಗುಡ್ಡದ ಮೇಲೆ ಸಿನಿಮಾ ಖ್ಯಾತಿಯ ನಟ ಚಂದ್ರಶೇಖರ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

news

ಅರ್ಜುನ್ ಸರ್ಜಾ ಮಗಳು, ಚಂದನ್ ಅಭಿನಯದ ‘ಪ್ರೇಮ ಬರಹ’ ಟ್ರೈಲರ್ ರಿಲೀಸ್ (ವಿಡಿಯೋ ನೋಡಿ)

ಬೆಂಗಳೂರು: 'ಪ್ರೇಮ ಬರಹ' ಸಿನಿಮಾ ಇನ್ನೇನು ಕೆಲವೇ ದಿನಗಳಲ್ಲಿ ತೆರೆಯ ಮೇಲೆ ರಾರಾಜಿಸಲಿದೆ. ನಟ ಅರ್ಜುನ್ ...

news

ಕನ್ನಡದ ಸ್ಟಾರ್ ನಟರು ದರ್ಶನ್ ಮನೆಗೆ ಭೇಟಿ ನೀಡಿದ್ದು ಯಾಕೆ ಗೊತ್ತಾ…?

ಬೆಂಗಳೂರು : ಸ್ಯಾಂಡಲ್ ವುಡ್ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಸಂಕ್ರಾಂತಿ ಹಬ್ಬದಂದು ...

Widgets Magazine
Widgets Magazine