ಬ್ಲೂ ಫಿಲಂನಲ್ಲೂ ನಟಿಸಲು ರೆಡಿ ಎಂದ ತೆಲುಗು ನಟಿ

ಹೈದ್ರಾಬಾದ್, ಗುರುವಾರ, 20 ಏಪ್ರಿಲ್ 2017 (22:27 IST)

Widgets Magazine

ಬಣ್ಣದ ಲೋಕದಲ್ಲಿ ಕೆಲವೊಮ್ಮೆ ಪ್ರತಿಭೆಯೊಂದೇ ಅಲ್ಲ ಲಕ್ ಕೂಡ ಕೆಲಸ ಮಾಡಿಬಿಡುತ್ತದೆ. ಪ್ರತಿಭೆ ಇದ್ದರೂ ಅವಕಾಶ ಸಿಗದ ಕೆಲ ನಟಿಯರು ಐಟಂ ಡ್ಯಾನ್ಸ್`ಗೂ ಸಿದ್ಧವಾಗಿಬಿಡುತ್ತಾರೆ. ತೆಲುಗಿನ ನಟಿಯೊಬ್ಬಳು ಐಟಂ ಡ್ಯಾನ್ಸ್ ಅಲ್ಲ, ಬೆತ್ತಲೆ ಸಿನಿಮಾ ಮಾಡಲೂ ರೆಡಿ ಎನ್ನುತ್ತಿದ್ದಾಳೆ.


ಯೂಟ್ಯೂಬ್`ನಲ್ಲಿ ಹಾಟ್ ಅಂಡ್ ಮಸಾಲ ಸೀನ್`ಗಳ ಮೂಲಕ ಫೇಮಸ್ ಆಗಿರುವ ನಟಿ ಸ್ವಾತಿ ನಾಯ್ಡು. ಇತ್ತೀಚಿನ ಸಂದರ್ಶನವೊಂದರಲ್ಲಿ ಬದುಕುವುದಕ್ಕಾಗಿ ಬ್ಲೂ ಫಿಲಂನಲ್ಲೂ ಮಾಡಲು ಹಿಂಜರಿಯುವುದಿಲ್ಲ  ಎಂದಿದ್ದಾರೆ. ಬೇರೆ ದಾರಿ ಇಲ್ಲ ಅದೊಂದೇ ಮಾರ್ಗವೆಂದಾದಾಗ ಬೆತ್ತಲೆ ಸಿನಿಮಾದಲ್ಲಿ ನಟಿಸುವುದರಲ್ಲಿ ಯಾವುದೇ ತಪ್ಪಿಲ್ಲ ಎಂದಿದ್ದಾರೆ. ಸೂಕ್ತ ಅವಕಾಶಗಳು ಸಿಕ್ಕರೆ ಪೋರ್ನ್ ಮೂವಿಯಲ್ಲಿ ನಟಿಸುವ ಚಿಂತನೆಯನ್ನ ಮುಂದೂಡುವುದಾಗಿ ಹೇಳಿದ್ದಾರೆ.

ಬಿಕಿಲಿ ಸೀನ್, ರೊಮ್ಯಾಂಟಿಕ್ ಸನ್ನೆಗಳ ಫೋಟೋ ಮೂಲಕ ಯೂಟ್ಯೂಬ್ ಸೆನ್ಸೇಷನ್ ಆಗಿರುವ ಸ್ವಾತಿ ನಾಯ್ಡು, ಈ ಹೇಳಿಕೆ ಮೂಲಕ ಮತ್ತಷ್ಟು ಬಿಸಿ ಏರಿಸಿದ್ದಾರೆ.Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

`ಸತ್ಯರಾಜ್ ಕ್ಷಮೆ ಕೇಳಲೇಬೇಕು, ರಾಜಮೌಳಿ ಕ್ಷಮೆ ಕೇಳಬೇಕಿಲ್ಲ'

ಕಾವೇರಿ ನದಿ ಕುರಿತಂತೆ ಸತ್ಯರಾಜ್ ವಿವಾದಾತ್ಮಕ ಹೇಳಿಕೆ ಖಂಡಿಸಿ ಸತ್ಯರಾಜ್ ನಟಿಸಿರುವ ಬಾಹುಬಲಿ-2 ಚಿತ್ರ ...

news

ಬಾಹುಬಲಿ-2 ಚಿತ್ರ ಬಿಡುಗಡೆಗೆ ಅವಕಾಶ ಕೊಡುವಂತೆ ಕನ್ನಡಿಗರಿಗೆ ಕನ್ನಡದಲ್ಲೇ ರಾಜಮೌಳಿ ಮನವಿ

ಕಾವೇರಿ ನದಿ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ಹಿನ್ನೆಲೆಯಲ್ಲಿ ಸತ್ಯರಾಜ್ ನಟಿಸಿರುವ ಬಾಹುಬಲಿ-2 ...

news

ಕೇಳ್ರಪ್ಪೋ.. ಕಿರಿಕ್ ಪಾರ್ಟಿ ಕಾರು ಸೇಲ್ ಗಿದೆಯಂತಪ್ಪೋ..!!

ಬೆಂಗಳೂರು: ಕಿರಿಕ್ ಪಾರ್ಟಿ ಸದ್ಯಕ್ಕೆ ಕನ್ನಡದಲ್ಲಿ ಅತ್ಯಂತ ಹೆಚ್ಚು ಸದ್ದು, ಹಣ, ಕೀರ್ತಿ ಮಾಡಿದ ಸಿನಿಮಾ. ...

news

ಕ್ರೇಜಿ ಸ್ಟಾರ್ ರವಿಚಂದ್ರನ್ ಹಿಂದೆ ಇಬ್ಬರು ಹುಡುಗಿಯರು!

ಬೆಂಗಳೂರು: ಕ್ರೇಜಿ ಸ್ಟಾರ್ ರವಿಚಂದ್ರನ್ ಅಪೂರ್ವ ಸಿನಿಮಾ ಸೋತ ನಂತರ ಸುದ್ದಿಯೇ ಇಲ್ಲವಲ್ಲಾ ...

Widgets Magazine Widgets Magazine