ತಮಿಳು ಸಿನಿಮಾದ ಈ ಸೂಪರ್ ಸ್ಟಾರ್ ಗೆ ಹುಡುಗಿ ಬೇಕಾಗಿದೆಯಂತೆ!

ಚೆನ್ನೈ, ಗುರುವಾರ, 23 ನವೆಂಬರ್ 2017 (08:29 IST)

ಚೆನ್ನೈ: ನಟರು ತಮ್ಮ ಬಾಳ ಸಂಗಾತಿ ಆಯ್ಕೆ ಬಗ್ಗೆ ಭಾರೀ ಎಚ್ಚರಿಕೆ ವಹಿಸುತ್ತಾರೆ ನಿಜ. ಆದರೆ ತಮಿಳು ಮಾತ್ರ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದು, ಹೆಣ್ಣು ಕೇಳಿಕೊಂಡು ಟ್ವಿಟರ್ ನಲ್ಲಿ ಜಾಹೀರಾತು ನೀಡಿದ್ದಾರೆ.
 

ನಾನು ಮದುವೆಯಾಗಲು ಬಯಸಿದ್ದೇನೆ. ಬಾಳ ಸಂಗಾತಿಯ ಹುಡುಕಾಟದಲ್ಲಿದ್ದೇನೆ. ಮದುವೆ ಬಗ್ಗೆ ಆಸಕ್ತಿಯಿರುವ ಹುಡುಗಿಯರು ಸಂಪರ್ಕಿಸಬಹುದು ಎಂದು ಆರ್ಯ ವಿಡಿಯೋ ಸಂದೇಶ ಹಾಕಿದ್ದಾರೆ. ಆರ್ಯ ಸಂದೇಶಕ್ಕೆ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದೆ.
 
ಪ್ರತಿಕ್ರಿಯಿಸಿದವರಲ್ಲಿ ನಟಿ ತ್ರಿಷಾ ಕೃಷ್ಣನ್, ರಾಧಿಕಾ ಶರತ್ ಕುಮಾರ್, ಖುಷ್ಬೂ ಮುಂತಾದವರೂ ಇದ್ದಾರೆ. ಆರ್ಯ ಸಂದೇಶ ನೋಡಿ ಇವರೆಲ್ಲಾ ಬಿದ್ದೂ ಬಿದ್ದೂ ನಗುತ್ತಿದ್ದಾರೆ. ಆದರೆ ಆರ್ಯ ಮಾತ್ರ ನಾನು ಸೀರಿಯಸ್ ಆಗಿ ಹೇಳಿದ್ದು. ಹುಡುಗಿ ಇದ್ದರೆ ಹೇಳಿ ಎಂದಿದ್ದಾರೆ!
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಬಿಗ್ ಬಾಸ್: ನಿವೇದಿತಾ ಕ್ಯಾಪ್ಟನ್ ಆಗಿದ್ದಕ್ಕೆ ಚಂದ್ರು ಕಾರಣವಂತೆ!

ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ಈ ವಾರ ನಿವೇದಿತಾ ಕ್ಯಾಪ್ಟನ್ ಆಗಿ ನಾಯಕಿಯಾಗಿ ಆಯ್ಕೆಯಾಗಿದ್ದಕ್ಕೆ ಸಿಹಿ ...

news

ಫೋಟೋಗ್ರಾಫರ್ ಮೇಲೆ ಐಶ್ವರ್ಯಾ ರೈ ಬಚ್ಚನ್ ಗೆ ಬಂತು ಭಾರೀ ಕೋಪ!

ಮುಂಬೈ: ಮೊನ್ನೆಯಷ್ಟೇ ಐಶ್ವರ್ಯಾ ರೈ ಅವರ ಫೋಟೋ ತೆಗೆಯುತ್ತಿದ್ದ ಕ್ಯಾಮರಾ ಮೆನ್ ನ್ನು ಪತಿ ಅಭಿಷೇಕ್ ...

news

ಬಿಗ್ ಬಾಸ್: ಸಿಹಿ ಕಹಿ ಚಂದ್ರು ಅಡುಗೆ ವಿರುದ್ಧ ಜಗನ್ ಅಪಸ್ವರ!

ಬೆಂಗಳೂರು: ಬಿಗ್ ಬಾಸ್ ಮನೆಯೊಳಗೆ ಇದೀಗ ‘ಅಪ್ಪ’ ಸಿಹಿ ಕಹಿ ಚಂದ್ರು ಮೇಲೇ ಜಗನ್ ತಿರುಗಿಬಿದ್ದಿದ್ದಾರೆ. ...

news

ಬಿಗ್ ಬಾಸ್: ವಾಟ್ ಈಸ್ ಗಣರಾಜ್ಯ ಎಂದರು ಆಶಿತಾ!

ಬೆಂಗಳೂರು: ಬಿಗ್ ಬಾಸ್ ಮನೆಯೊಳಗೆ ಈ ವಾರದ ಕ್ಯಾಪ್ಟನ್ ಆಯ್ಕೆ ಮಾಡಲು ಸ್ಪರ್ಧಿಗಳ ಸಾಮಾನ್ಯ ಜ್ಞಾನ ...

Widgets Magazine
Widgets Magazine