ವಿವಾದಕ್ಕೀಡಾದ ಚಾರ್ಮಿ ಕೌರ್ ತುಂಡುಡುಗೆ

ಹೈದ್ರಾಬಾದ್, ಶುಕ್ರವಾರ, 14 ಜುಲೈ 2017 (12:16 IST)

 ಇತ್ತೀಚೆಗೆ ಪೈಸಾ ವಸೂಲ್ ಚಿತ್ರಕ್ಕೆ ಭಾರೀ ಸಂಭಾವನೆ ಪಡೆದು ಸುದ್ದಿಯಾಗಿದ್ದ ತೆಲುಗು ನಟಿ ಚಾರ್ಮಿ ಕೌರ್ ಇದೀಗ ತುಂಡುಡುಗೆ ತೊಟ್ಟು ಗುರುದ್ವಾರ ಪ್ರವೇಶಿಸುವ ಮೂಲಕ ಸಿಖ್ಖರ ಆಕ್ರೋಶಕ್ಕೆ ಕಾರಣವಾಗಿದ್ದಾಳೆ.


ಸಿಖ್ಖರ ಪವಿತ್ರ ಧಾರ್ಮಿಕ ಕ್ಷೇತ್ರ ಗುರುದ್ವಾರಕ್ಕೆ ತೆರಳಿದ್ದ ಚಾರ್ಮಿ ಕೌರ್ ತುಂಡು ಲಂಗ ಹಾಕಿಕೊಂಡು ಹೋಗಿ ಪ್ರಾರ್ಥನೆ ಸಲ್ಲಿಸಿರುವುದು ವಿವಾದಕ್ಕೆ ಈಡಾಗಿದೆ. ಪ್ರಾರ್ಥನೆ ಸಲ್ಲಿಸುವ ವೇಲೆ ಚಾರ್ಮಿಯ ತೊಡೆಯ ಭಾಗ ಕಾಣಿಸಿರುವುದು ಫೋಟೋಗಳಿಂದ ಬಹಿರಂಗವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಫೋಟೋಗಳನ್ನ ನೋಡಿ ಭಾರೀ ಟೀಕೆ ಕೇಳಿಬರುತ್ತಿದೆ.

ಧಾರ್ಮಿಕ ಕ್ಷೇತ್ರಕ್ಕೆ ತೆರಳಿದ ಸಂದರ್ಭ ಇಂತಹ ಉಡುಪು ತೊಡಬೇಕೆಂಬ ಕನಿಷ್ಠ ಜ್ಞಾನವೂ ಇಲ್ಲವೇ ಎಂಬ ಮಾತುಗಳೂ ಕೇಳಿಬರುತ್ತಿವೆ. ಸ್ವತಃ ನಿರ್ದೆಶಕ ಪುರಿ ಜಗನ್ನಾಥ್, ಚಾರ್ಮಿಯನ್ನ ಕರೆದು ಕೋಪ ಹೊರಹಾಕಿದ್ದಾರೆ. ಇದಕ್ಕೆ ಚಾರ್ಮಿ ಕ್ಷಮೆ ಕೇಳಿದ್ದಾಳೆಂದು ವರದಿಯಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಡ್ರಗ್ಸ್ ಮಾಫಿಯಾದಲ್ಲಿ ತೆಲುಗಿನ ನಟ-ನಟಿಯರು

ಡ್ರಗ್ ಮಾಫಿಯಾದಲ್ಲಿ 9 ಮಂದಿ ತೆಲುಗು ಚಿತ್ರರಂಗದವರ ಹೆಸರು ಕೇಳಿಬಂದಿದೆ. ಇಬ್ಬರು ನಟಿಯರು ಮತ್ತು ಮೂವರು ...

news

ಮತ್ತೆ ದಿಲೀಪ್ ಗೆ ಜಾಮೀನಿಲ್ಲ! ಸಹೋದರನ ಹೇಳಿಕೆಯೇ ಮುಳುವಾಯಿತೇ?!

ಕೊಚ್ಚಿ: ಬಹುಭಾಷಾ ತಾರೆಯ ಅಪಹರಣ ಮತ್ತು ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದಿಲೀಪ್ ಗೆ ...

news

ಇನ್ನೊಬ್ಬ ನಟನ ಸಾವಿಗೂ ದಿಲೀಪ್ ಕಾರಣವೆಂದು ಆರೋಪ?!

ಕೊಚ್ಚಿ: ಬಿದ್ದವರ ಮೇಲೆ ಕಲ್ಲು ಎಸೆಯುವುದು ಸಹಜ. ಮಲಯಾಳಂ ನಟ ದಿಲೀಪ್ ಪ್ರಕರಣದಲ್ಲೂ ಅದೇ ಆಗುತ್ತಿದೆ. ...

news

ಕನ್ನಡ ಸಿನಿಮಾದಲ್ಲೂ ನಟಿಸಿದ್ದ ದಿಲೀಪ್.. ನೆನಪಿದೆಯೇ?

ಬೆಂಗಳೂರು: ಬಹುಭಾಷಾ ತಾರೆ ಅಪಹರಣ ಮತ್ತು ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಬಂಧಿತರಾಗಿರುವ ಮಲಯಾಳಂ ನಟ ...

Widgets Magazine