ಚೆನ್ನೈ : ಕೊರೊನಾ ಸಮಸ್ಯೆಯಿಂದ ಥಿಯೇಟರ್ ಗಳು ಮುಚ್ಚಲ್ಪಟ್ಟ ಕಾರಣ ಅನೇಕ ಚಿತ್ರಗಳು ಒಟಿಟಿಯಲ್ಲಿ ಬಿಡುಗಡೆಯಾದವು. ಆದರೆ ಇದೀಗ ಮತ್ತೆ ಚಿತ್ರಮಂದಿರಗಳು ತೆರೆದಿದ್ದು, ಜನವರಿಯಲ್ಲಿ ಸ್ಟಾರ್ ನಟರ ಚಿತ್ರಗಳು ಬಿಡುಗಡೆಯಾಗಲಿವೆ ಎನ್ನಲಾಗಿದೆ.