ಸ್ಯಾಂಡಲ್‌ವುಡ್ ನಟಿಯ ಟ್ರಯಾಂಗಲ್ ಸ್ಠೋರಿಗೆ ಹೊಸ ಟ್ವಿಸ್ಟ್

ಬೆಂಗಳೂರು, ಶುಕ್ರವಾರ, 1 ಡಿಸೆಂಬರ್ 2017 (13:33 IST)

ಉದ್ಯಮಿ ಸಚಿನ್ ಜತೆ ಕಿರುತೆರೆ ನಟಿ ಅನಿಕಾ ನಿಶ್ಚಿತಾರ್ಥದಲ್ಲಿ ಮತ್ತೊಬ್ಬ ಸ್ಯಾಂಡಲ್‌ವುಡ್ ನಟಿ ಕಾರುಣ್ಯ ರಾವ್ ಮಧ್ಯಪ್ರವೇಶದಿಂದ ಗೊಂದಲದ ಗೂಡಾಗಿ ಪರಿಣಮಿಸಿದೆ.
ಮೂರು ವರ್ಷಗಳ ಹಿಂದೆ ಉದ್ಯಮಿ ಸಚಿನ್ ಮತ್ತು ಕಾರುಣ್ಯ ರಾವ್ ನಡುವೆ ಬ್ರೆಕಪ್ ಆಗಿತ್ತಂತೆ. ಇದೀಗ ನಮ್ಮಿಬ್ಬರ ಮಧ್ಯೆ ಯಾವುದೇ ಸಂಪರ್ಕವಿಲ್ಲ ಎಂದು ಸಚಿನ್ ಹೇಳುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
 ಭಾವಿ ಪತಿ ಸಚಿನ್‌ಗೆ ಮತ್ತು ನಮ್ಮ ಕುಟುಂಬದವರಿಗೆ ಬೆದರಿಕೆ ಕರೆ ಮಾಡುತ್ತಿದ್ದಾಳೆ. ನಟಿ ಕಾರುಣ್ಯ ರಾವ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವುದಾಗಿ ನಟಿ ಅನಿಕಾ ತಿಳಿಸಿದ್ದಾರೆ ಎನ್ನಲಾಗುತ್ತಿದೆ.
 
ಕಿರುತೆರೆಯಲ್ಲಿ ಪ್ರಸಾರವಾಗುವ ಲಕ್ಷ್ಮಿ ಭಾರಮ್ಮ ಧಾರವಾಹಿಯಲ್ಲಿ ಕುಮುದ ಪಾತ್ರ ನಿರ್ವಹಿಸುತ್ತಿರುವ ನಟಿ ಅನಿಕಾಗೆ ಬೆದರಿಕೆ ಕರೆಗಳು ಬರುತ್ತಿವೆ ಎಂದು ಮೂಲಗಳು ತಿಳಿಸಿವೆ.
 
ನನಗೆ ಅನಿಕಾ ಯಾರೂ ಅಂತ ಪರಿಚಯವೇ ಇಲ್ಲ. ಸಚಿನ್‌ರನ್ನು ಮಾತ್ರ ಒಂದು ಬಾರಿ ನೋಡಿದ್ದೇನೆ. ನನಗೂ ಅನಿಕಾಗೂ ಯಾವುದೇ ಪರಿಚಯವಿಲ್ಲ. ಆಕೆ ಮಾಡುತ್ತಿರುವ ಆರೋಪಗಳು ಸುಳ್ಳು ಎಂದು ನಟಿ ಕಾರುಣ್ಯ ರಾವ್ ಸ್ಪಷ್ಟನೆ ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಖ್ಯಾತ ನಟಿಯೊಬ್ಬಳು ಮದ್ಯದ ಅಮಲಿನಲ್ಲಿ ತೋರಿರುವ ಅವತಾರ ನೋಡಿ(ವಿಡಿಯೋ)

ಚೆನ್ನೈ: ಬಹುಭಾಷಾ ಖ್ಯಾತ ನಟಿಯಾಗಿರುವ ಉರ್ವಶಿ ಮದ್ಯ ಸೇವಿಸಿ, ಒಳಗೆ ಸೇರಿದರೆ ಗುಂಡು ಹುಡುಗಿ ಆಗುವಳು ...

news

ಬಾಲಿವುಡ್ ನಲ್ಲಿ ಅವಕಾಶಕ್ಕಾಗಿ ಸೆಕ್ಸ್: ಸಲ್ಮಾನ್ ಖಾನ್ ಹೇಳಿದ್ದೇನು?

ಮುಂಬೈ: ಸಿನಿಮಾ ರಂಗದಲ್ಲಿ ಅವಕಾಶಕ್ಕಾಗಿ ಸೆಕ್ಸ್ ಅಥವಾ ಕಾಸ್ಟಿಂಗ್ ಕೌಚ್ ಇತ್ತೀಚೆಗೆ ಭಾರೀ ಸುದ್ದಿ ...

news

ಮದುವೆ ಆಗಿ ವರ್ಷ ತುಂಬುವ ಮೊದಲೇ ರಾಧಿಕಾ ಪಂಡಿತ್ ಗುಡ್ ನ್ಯೂಸ್!

ಬೆಂಗಳೂರು: ರಾಧಿಕಾ ಪಂಡಿತ್ ಮತ್ತು ರಾಕಿಂಗ್ ಸ್ಟಾರ್ ಯಶ್ ಮದುವೆಯಾಗಿ ಡಿಸೆಂಬರ್ 9 ಕ್ಕೆ ಒಂದು ವರ್ಷ ...

news

ವಿಶ್ವಸುಂದರಿ ಮಾನುಷಿ ಚಿಲ್ಲರ್ ಗೆ ಹೊಡೀತು ಬಂಪರ್ ಲಕ್?!

ಮುಂಬೈ: ಇತ್ತೀಚೆಗಷ್ಟೇ ವಿಶ್ವಸುಂದರಿಯಾಗಿ ಆಯ್ಕೆಯಾದ ಹರ್ಯಾಣದ ಚೆಲುವೆ ಮಾನುಷಿ ಚಿಲ್ಲರ್ ಗೆ ಇದೀಗ ...

Widgets Magazine
Widgets Magazine