ಜಗ್ಗೇಶ್ ಪುತ್ರ ಯತೀಂದ್ರಗೆ 500 ರೂ. ದಂಡ ವಿಧಿಸಿದ ಪೊಲೀಸರು

ಮಡಿಕೇರಿ, ಮಂಗಳವಾರ, 19 ಸೆಪ್ಟಂಬರ್ 2017 (18:02 IST)

ನಗರದ ಒನ್ ವೇ ರಸ್ತೆಯಲ್ಲಿ ಕಾರು ಚಲಾಯಸಿದ ಹಿರಿಯ ನಟ ಜಗ್ಗೇಶ್ ಪುತ್ರ ಯತೀಂದ್ರಗೆ ಸಂಚಾರಿ ಪೊಲೀಸರು 500 ರೂ.ವಿಧಿಸಿದ್ದಾರೆ.
ಮಡಿಕೇರಿಯ ಪ್ರಮುಖ ಒನ್‌ವೇ ರಸ್ತೆಯಲ್ಲಿ ಸಂಚಾರ ನಿಷೇಧವಿದೆ ಎಂದು ಗೊತ್ತಿದ್ದರೂ ಕಾರು ಚಲಾಯಿಸುತ್ತಿರುವುದು ಕಂಡ ಸಂಚಾರಿ ಪೊಲೀಸರು ಕಾರು ನಿಲ್ಲಿಸಿ ದಂಡ ಹಾಕಿದ್ದಾರೆ ಎನ್ನಲಾಗಿದೆ.
 
 ಸಂಚಾರಿ ಪೊಲೀಸರು ಯತೀಂದ್ರಗೆ ಎಚ್ಚರಿಕೆ ನೀಡಿದ್ದು, ಮುಂದೆ ಇಂತಹ ಘಟನೆ ಪುನರಾವರ್ತನೆಯಾಗದಂತೆ ಕಾರು ಚಲಾಯಿಸಿ ಎಂದು ಸಲಹೆ ನೀಡಿದ್ದಾಗಿ ಮೂಲಗಳು ತಿಳಿಸಿವೆ. 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ನಟಿ ಪವಿತ್ರ ಗೌಡ ಮತ್ತೆ ದರ್ಶನ್ ಜತೆ ಕಾಣಿಸಿಕೊಂಡಿದ್ದೇಕೆ ಗೊತ್ತಾ…?

ಬೆಂಗಳೂರು: ನಟಿ ಪವಿತ್ರ ಗೌಡ ಟ್ವಿಟರ್ ಅಕೌಂಟ್ ನಲ್ಲಿ ನಟ ದರ್ಶನ್ ಜತೆಗಿರುವ ಫೋಟೊ ಅಪ್ ಲೋಡ್ ಆಗಿತ್ತು. ...

news

ಖ್ಯಾತ ಗಾಯಕ ಯೇಸುದಾಸ್ ಗೆ ಕೊನೆಗೂ ಅನಂತ ಪದ್ಮನಾಭ ದೇವಾಲಯಕ್ಕೆ ಪ್ರವೇಶ ಸಿಕ್ಕಿತು!

ತಿರುವನಂತಪುರಂ: ಬಹುಭಾಷಾ ಗಾಯಕ ಕೆಜೆ ಯೇಸುದಾಸ್ ಗೆ ಕೊನೆಗೂ ಪ್ರಸಿದ್ಧ ಹಿಂದೂ ದೇವಾಲಯವಾದ ಅನಂತಪದ್ಮನಾಭ ...

news

‘ಪುರುಷರಿಗೆ ಸೆಕ್ಸ್ ಎಂದರೆ ತಮಾಷೆ, ಮಹಿಳೆಯರು ಮಾಡಿದರೆ ಅಪರಾಧ’

ಮುಂಬೈ: ಬಾಲಿವುಡ್ ನಟಿ ಕಂಗನಾ ರನಾವತ್ ತಮ್ಮ ನೇರ ನುಡಿಗಳಿಗೆ ಹೆಸರು ವಾಸಿ. ತೋರಿದ್ದನ್ನು ನೇರವಾಗಿ ಹೇಳಿ ...

news

Instagramನಲ್ಲಿ ಇಲಿಯಾನಾ ಲಿಪ್ ಲಾಕ್ ಫೋಟೊ ವೈರಲ್

ಮುಂಬೈ: ನಟಿ ಇಲಿಯಾನಾ ತಮ್ಮ ಬಾಯ್ ಫ್ರೆಂಡ್ ಜತೆ ಲಿಪ್ ಲಾಕ್ ಮಾಡಿರೋ ಫೋಟೋ ಸಖತ್ ವೈರಲ್ ಆಗಿದೆ.

Widgets Magazine
Widgets Magazine