Widgets Magazine
Widgets Magazine

ರಂಗಭೂಮಿ, ಚಿತ್ರ ನಟ ಏಣಗಿ ಬಾಳಪ್ಪ ನಿಧನ

ಬೆಂಗಳೂರು, ಶುಕ್ರವಾರ, 18 ಆಗಸ್ಟ್ 2017 (10:53 IST)

Widgets Magazine

ಬೆಂಗಳೂರು: ಹಿರಿಯ ರಂಗಭೂಮಿ ಹಾಗೂ ಸಿನಿಮಾ ನಟ ವಯೋಸಹಜ ಖಾಯಿಲೆಯಿಂದಾಗಿ ಮೃತರಾಗಿದ್ದಾರೆ.


 
ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಏಣಗಿ ಗ್ರಾಮದಲ್ಲಿ ಬಾಳಪ್ಪ ಮೃತಪಟ್ಟಿದ್ದಾರೆ. ಅವರಿಗೆ 103 ವರ್ಷ ವಯಸ್ಸಾಗಿತ್ತು. ರಂಗಭೂಮಿ, ಹಿರಿತೆರೆಯಲ್ಲಿ ಸಕ್ರಿಯರಾಗಿದ್ದರಲ್ಲದೆ, ಸ್ವಾತಂತ್ರ್ಯ ಹೋರಾಟದಲ್ಲೂ ಭಾಗಿಯಾಗಿದ್ದರು. ಲವ ಕುಶ ನಾಟಕದ ಮೂಲಕ ರಂಗಭೂಮಿಗೆ ಪದಾರ್ಪಣೆ ಮಾಡಿದ್ದರು.
 
ಜನುಮದ ಜೋಡಿ, ಗಡಿಬಿಡಿ ಕೃಷ್ಣ ಮುಂತಾದ ಸಿನಿಮಾಗಳಲ್ಲೂ ಪಾತ್ರ ಮಾಡಿದ್ದರು. ನಾಳೆ ಹುಟ್ಟೂರು ಏಣಗಿಯಲ್ಲಿ ಅಂತ್ಯ ಕ್ರಿಯೆ ನಡೆಯಲಿದೆ ಎಂದು ಕುಟುಂಬ ಮೂಲಗಳು ಹೇಳಿವೆ.
 
ಇದನ್ನೂ ಓದಿ.. ‘ಅತ್ಯಾಚಾರ ಪ್ರಕರಣ’ ವಿವಾದದಲ್ಲಿ ಸೃಜನ್ ಲೋಕೇಶ್
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  
ಏಣಗಿ ಬಾಳಪ್ಪ ರಂಗಭೂಮಿ ಮನರಂಜನೆ Entertainment Theatre Artist Enagi Balappa

Widgets Magazine

ಸ್ಯಾಂಡಲ್ ವುಡ್

news

‘ಅತ್ಯಾಚಾರ ಪ್ರಕರಣ’ ವಿವಾದದಲ್ಲಿ ಸೃಜನ್ ಲೋಕೇಶ್

ಬೆಂಗಳೂರು: ಕನ್ನಡ ಕಿರುತೆರೆಯಲ್ಲಿ ಜನಪ್ರಿಯರಾಗಿರುವ ಸೃಜನ್ ಲೋಕೇಶ್ ಹೆಸರು ವಿವಾದಿತ ಸುದ್ದಿಯೊಂದರಲ್ಲಿ ...

news

ಬೆಂಗಳೂರು ಏರ್ ಪೋರ್ಟಲ್ಲಿ ಕಿರಿಕ್ ಅನುಭವಿಸಿದ ಗೋಲ್ಡನ್ ಸ್ಟಾರ್ ಗಣೇಶ್

ಬೆಂಗಳೂರು: ಚಮಕ್ ಚಿತ್ರದ ಚಿತ್ರೀಕರಣಕ್ಕಾಗಿ ಗೋಲ್ಡನ್ ಸ್ಟಾರ್ ಗಣೇಶ್ ಇಟೆಲಿಗೆ ಹಾರಿದ್ದಾರೆ. ಆದರೆ ...

news

ಅಭಿಮಾನಿಗೆ ಕಪಾಳ ಮೋಕ್ಷ ಮಾಡಿದ ನಂದಮೂರಿ ಬಾಲಕೃಷ್ಣ

ಹೈದರಾಬಾದ್: ತೆಲುಗು ಸೂಪರ್ ಸ್ಟಾರ್ ತಮ್ಮ ಜತೆ ಸೆಲ್ಫೀ ತೆಗೆಯಲು ಬಂದ ಅಭಿಮಾನಿಗೆ ಕಪೋಳ ಮೋಕ್ಷ ...

news

ಸೀರೆ ಉಡದೇ ಡೀಪ್ ನೆಕ್ ತೋರಿಸಿದ್ದೇ ಪ್ರಿಯಾಂಕಾ ಚೋಪ್ರಾಗೆ ಕುತ್ತು ತಂದಿತು!

ಮುಂಬೈ: ಬಾಲಿವುಡ್ ಬೆಡಗಿ ಪ್ರಿಯಾಂಕಾ ಚೋಪ್ರಾ ಹಿಂದೊಮ್ಮೆ ಪ್ರಧಾನಿ ಮೋದಿ ಎದುರು ತೊಡೆ ಕಾಣುವಂತೆ ...

Widgets Magazine Widgets Magazine Widgets Magazine