ಈಗಿನ ನಟಿಯರೇ ಲಕ್ಕಿ ಎಂದ ತೆಲುಗು ನಟಿ ರಾಶಿ

ಹೈದ್ರಾಬಾದ್, ಶುಕ್ರವಾರ, 21 ಏಪ್ರಿಲ್ 2017 (10:39 IST)

Widgets Magazine

ನಮ್ಮ ಕಾಲದಲ್ಲಿ ನಟಿಯರಿಗೆ ಹೇಳಿಕೊಳ್ಳುವಂತಹ ಸೌಲಭ್ಯವಿರಲಿಲ್ಲ. ಎಲ್ಲೆಂದರಲ್ಲಿ ಬಟ್ಟೆ ಬದಲಿಸಬೇಕಿತ್ತು. ಇಂದಿನ ನಟಿಯರಿಗೆ ಎಲ್ಲ ರೀತಿಯ ಸೌಲಭ್ಯ ಸಿಗುತ್ತಿದೆ ಎಂದು ಲಂಕಾ ಸಿನಿಮಾ ಚಿತ್ರೀಕರಣ ವೇಳೆ ನಟಿ ರಾಶಿ ಮಾಧ್ಯಮಗಳ ಜೊತೆ ಮಾತನಾಡುತ್ತಾ ತಮ್ಮ ಮನದಾಳದ ಮಾತನ್ನ ಬಿಚ್ಚಿಟ್ಟಿದ್ದಾರೆ.

ನಮ್ಮ ಕಾಲದಲ್ಲಿ ನಟಿಯರಿಗೆ ಸೌಲಭ್ಯಗಳೇ ಇರಲಿಲ್ಲ. ನಮಗಾಗಿ ಯಾವುದೇ ವಿಶೇಷತಂಡವಾಗಗಲಿ ಇರುತ್ತಿರಲಿಲ್ಲ. ನಾವು ಬಟ್ಟೆ ಬದಲಿಸಬೇಕೆಂದರೆ ಯಾರಾದರೊಬ್ಬರು ಅಡ್ಡ ಪರದೆ ಹಿಡಿದು ನಿಂತಿರಬೇಕಿತ್ತು. ಅಲ್ಲಿಯೇ ಮುಜುಗರದಿಂದ ಬಟ್ಟೆ ಬದಲಿಸಬೇಕಿತ್ತು ಎಂದಿದ್ದಾರೆ.

raasi

ಇದೇವೇಳೆ, ಇಂದಿನ ನಟಿಯರಿಗೆ ನೀಡುತ್ತಿರುವ ಸಂಭಾವನೆ ಸಹ ಅಸಾಧಾರಣವಾದದ್ದು. ನಮಗೆ ನೀಡುತ್ತಿದ್ದ ಸಂಭಾವನೆ ನಿಜವಾಗಿಯೂ ಅತ್ಯಂತ ಕಡಿಮೆ, ಒಬ್ಬ ಪೋಷಕ ಕಲಾವಿದ ಇಂದಿನ ದಿನಗಳಲ್ಲಿ ಪಡೆಯುವ ದಿನದ ಸಂಭಾವನೆಗೆ ಸಮಾನಾವಾದದು ಎಂದಿದ್ದಾರೆ.

ಸದ್ಯ. ಟೆಲಿಪತಿ ಕಥಾಧರಿತ ಲಂಕಾ ಚಿತ್ರದಲ್ಲಿ ರಾಶಿ ನಟಿಸುತ್ತಿದ್ದು, ಪತಿ ಎಸ್.ಎಸ್. ನಿವಾಸ್ ಚಿತ್ರ ನಿರ್ದೇಶಿಸುತ್ತಿದ್ದಾರೆ.Widgets Magazine
ಇದರಲ್ಲಿ ಇನ್ನಷ್ಟು ಓದಿ :  
ರಾಸಿ ತೆಲುಗು ನಟಿ ಟಾಲಿವುಡ್ Tollywood Rasi Telugu Actress

Widgets Magazine

ಸ್ಯಾಂಡಲ್ ವುಡ್

news

ಬ್ಲೂ ಫಿಲಂನಲ್ಲೂ ನಟಿಸಲು ರೆಡಿ ಎಂದ ತೆಲುಗು ನಟಿ

ಬಣ್ಣದ ಲೋಕದಲ್ಲಿ ಕೆಲವೊಮ್ಮೆ ಪ್ರತಿಭೆಯೊಂದೇ ಅಲ್ಲ ಲಕ್ ಕೂಡ ಕೆಲಸ ಮಾಡಿಬಿಡುತ್ತದೆ. ಪ್ರತಿಭೆ ಇದ್ದರೂ ...

news

`ಸತ್ಯರಾಜ್ ಕ್ಷಮೆ ಕೇಳಲೇಬೇಕು, ರಾಜಮೌಳಿ ಕ್ಷಮೆ ಕೇಳಬೇಕಿಲ್ಲ'

ಕಾವೇರಿ ನದಿ ಕುರಿತಂತೆ ಸತ್ಯರಾಜ್ ವಿವಾದಾತ್ಮಕ ಹೇಳಿಕೆ ಖಂಡಿಸಿ ಸತ್ಯರಾಜ್ ನಟಿಸಿರುವ ಬಾಹುಬಲಿ-2 ಚಿತ್ರ ...

news

ಬಾಹುಬಲಿ-2 ಚಿತ್ರ ಬಿಡುಗಡೆಗೆ ಅವಕಾಶ ಕೊಡುವಂತೆ ಕನ್ನಡಿಗರಿಗೆ ಕನ್ನಡದಲ್ಲೇ ರಾಜಮೌಳಿ ಮನವಿ

ಕಾವೇರಿ ನದಿ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ಹಿನ್ನೆಲೆಯಲ್ಲಿ ಸತ್ಯರಾಜ್ ನಟಿಸಿರುವ ಬಾಹುಬಲಿ-2 ...

news

ಕೇಳ್ರಪ್ಪೋ.. ಕಿರಿಕ್ ಪಾರ್ಟಿ ಕಾರು ಸೇಲ್ ಗಿದೆಯಂತಪ್ಪೋ..!!

ಬೆಂಗಳೂರು: ಕಿರಿಕ್ ಪಾರ್ಟಿ ಸದ್ಯಕ್ಕೆ ಕನ್ನಡದಲ್ಲಿ ಅತ್ಯಂತ ಹೆಚ್ಚು ಸದ್ದು, ಹಣ, ಕೀರ್ತಿ ಮಾಡಿದ ಸಿನಿಮಾ. ...

Widgets Magazine