ಚೆನ್ನೈ : ಎರಡು ದಿನಗಳ ಹಿಂದೆ ನಿಧನರಾದ ಕಾಲಿವುಡ್ ನ ಹಾಸ್ಯ ನಟ ವಿವೇಕ್ ಅವರ ಕನಸೊಂದನ್ನು ನನಸು ಮಾಡುವುದಾಗಿ ಟಿಆರ್ ಎಸ್ ಸಂಸದ ಸಂತೋಷ್ ಕುಮಾರ್ ಅವರು ಹೇಳಿದ್ದಾರೆ.