ಇದರಲ್ಲಿ ಇನ್ನಷ್ಟು ಓದಿ :
ಸುನಾಮಿ ಕಿಟ್ಟಿ ಹೀರೋ ಆಗಿ ಸ್ಯಾಂಡಲ್ವುಡ್ಗೆ ಎಂಟ್ರಿ

ಈ ಚಿತ್ರಕ್ಕೆ ನಾಯಕಿ ಸಹ ಬಿಗ್ ಬಾಸ್ನ ಮತ್ತೊಬ್ಬ ಮಾಜಿ ಸ್ಪರ್ಧಿ ಎಂಬುದು ವಿಶೇಷ. ಜಯಶ್ರೀ ರಾಮಯ್ಯ ಈ ಚಿತ್ರದ ನಾಯಕಿ. ಚಿತ್ರದ ಹೆಸರೇ ಹೇಳುವಂತೆ ನಗರೀಕರಣದಿಂದ ನಶಿಸುತ್ತಿರುವ ಅರಣ್ಯ ಅದರ ರಕ್ಷಣೆ ಕುರಿತ ಕಥೆಯಾಗಿದೆಯಂತೆ.
ಸುನಾಮಿ ಕಿಟ್ಟಿ ಕೂಡ ಅಷ್ಟೇ ಎಚ್ ಡಿ ಕೋಟೆಯ ಅರಣ್ಯ ಪ್ರದೇಶ ಮೂಲದವರು. ಹಾಗಾಗಿ ಈ ಕಥೆ ಅವರಿಗೆ ಒಪ್ಪುವಂತಿದೆ. ರಿಯಾಲಿಟಿ ಸ್ಟಾರ್ ಎಂದೇ ಕರೆಸಿಕೊಂಡಿರುವ ಸುನಾಮಿ ಕಿಟ್ಟಿ ಈಗ ಹೀರೋ ಆಗುತ್ತಿರುವುದು ವಿಶೇಷ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.
|
|