ಬಿಗ್ ಬಾಸ್ ಮನೆಯಿಂದ ಈ ವಾರ ಹೊರಬಿದ್ದವರು ಯಾರು ಗೊತ್ತಾ...?

ಬೆಂಗಳೂರು, ಭಾನುವಾರ, 31 ಡಿಸೆಂಬರ್ 2017 (08:38 IST)

Widgets Magazine

ಬೆಂಗಳೂರು: ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ರಿಯಾಲಿಟಿ ಶೋ ಬಿಗ್ ಬಾಸ್ ನಲ್ಲಿ ಈ ವಾರ ಇಬ್ಬರು ಸ್ಪರ್ಧಿಗಳು ಮನೆಯಿಂದ ಹೊರಗೆ ಬಂದಿದ್ದಾರೆ.


ಈ ವಾರ ಕೃಷಿ, ಹಾಗು ದಿವಾಕರ್ ಅವರು ಎಲಿಮಿನೇಶನ್ ಗೆ ನಾಮಿನೇಟ್ ಆಗಿದ್ದು ಈ ಮೂವರಲ್ಲಿ ಯಾರು ಹೊರಹೋಗುತ್ತಾರೆ ಎಂಬ ಕುತೂಹಲ ವೀಕ್ಷಕರಲ್ಲಿತ್ತು. ಆದರೆ ಕಾಮನ್ ಮ್ಯಾನ್ ಕಡೆಯಿಂದ ಬಂದ ದಿವಾಕರ್ ಅವರು ಮನೆಯಿಂದ ಹೊರಗೆ ಬಂದಿರುವುದು ಎಲ್ಲರಿಗೂ ಆಶ್ಚರ್ಯವಾಗಿದೆ. ಇಲ್ಲಿ ತನಕ ಸೇಫಾಗಿದ್ದ ದಿವಾಕರ್ ಅವರು ಮನೆಯಲ್ಲಿ ಉತ್ತಮ ಪ್ರತಿಸ್ಪರ್ಧಿ ಎನಿಸಿಕೊಂಡಿದ್ದರು.
 

ಹಾಗೆ ಬಿಗ್ ಬಾಸ್ ನಲ್ಲಿ ಎಲಿಮಿನೆಟ್ ಆದ ಇನ್ನೊಬ್ಬ ಸ್ಪರ್ಧಿ ಜಯ್ ಶ್ರೀನಿವಾಸನ್ ಅವರು. ಇವರು ಸಿಕ್ರೇಟ್ ರೂಂನಲ್ಲಿದ್ದು, ಅಲ್ಲಿಂದಲೇ ಅವರನ್ನು ಹೊರಕಳಿಸಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ಪದ್ಮಾವತಿಗೆ ಹೊಸ ನಾಮಕರಣ 'ಪದ್ಮಾವತ್'!

ಮುಂಬೈ: ಸಾಕಷ್ಟು ಪರ–ವಿರೋಧ ಚರ್ಚೆಯನ್ನು ಹುಟ್ಟುಹಾಕಿದ, ಸಂಜಯ್‌ ಲೀಲಾ ಬನ್ಸಾಲಿ ಅವರ ‘ಪದ್ಮಾವತಿ’ ...

news

ಬಾಲಿವುಡ್ ಬೆಡಗಿ ಅಲಿಯಾ ಭಟ್ ಹೊಸವರ್ಷವನ್ನು ಯಾರ ಜೊತೆ ಆಚರಿಸಲಿದ್ದಾರೆ ಗೊತ್ತಾ...?

ಮುಂಬೈ: ಬಾಲಿವುಡ್ ನಟಿ, ಚೆಂದುಳ್ಳಿ ಚೆಲುವೆ ಅಲಿಯಾ ಭಟ್ ಅವರು ಹೊಸವರ್ಷದ ಆಚರಣೆಯನ್ನು ತಮ್ಮ ಬಾಲ್ಯದ ...

news

ಗೂಗಲ್ ಸಿಇಓ ಅವರು ಶಾರೂಕ್ ಖಾನ್ ಅವರ ಬಗ್ಗೆ ಹೇಳಿರುವುದೇನು ಗೊತ್ತಾ...?

ಮುಂಬೈ: ಮಾಹಿತಿ ತಂತ್ರಜ್ಞಾನದಲ್ಲಿ ಗೂಗಲ್ ಒಂದು ದೊಡ್ಡ ಸಂಸ್ಥೆಯಾಗಿ ಬೆಳೆದಿದೆ. ಹೆಚ್ಚಿನವರಿಗೆ ಗೂಗಲ್ ...

news

'ಟೈಗರ್ ಜಿಂದಾ ಹೈ' ಸಿನಿಮಾಕ್ಕೂ ಪ್ರಧಾನಿ ಮೋದಿಗೂ ಸಂಬಂಧವಿದೆಯಂತೆ ಗೊತ್ತಾ...?

ಮುಂಬೈ: ಸಲ್ಮಾನ್ ಖಾನ್ ನಟನೆಯ ಇತ್ತಿಚೆಗಷ್ಟೆ ಬಿಡುಗಡೆಯಾದ ‘ಟೈಗರ್ ಜಿಂದಾ ಹೈ’ ಚಿತ್ರ ಬಾಕ್ಸ್ ಆಫೀಸ್ ...

Widgets Magazine