Widgets Magazine

ನನ್ನ ಹುಟ್ಟುಹಬ್ಬ ಸೆಲಬ್ರೇಟ್ ಮಾಡಬೇಡಿ: ಉಪೇಂದ್ರ

ಬೆಂಗಳೂರು, ಸೋಮವಾರ, 11 ಸೆಪ್ಟಂಬರ್ 2017 (15:10 IST)

Widgets Magazine

ಪ್ರಜಾಕಾರಣಿ ಸೂಪರ್ ಸ್ಟಾರ್ ತಮ್ಮ ಬರ್ತ ಡೇಯನ್ನ ಸೆಲಬ್ರೇಟ್ ಮಾಡದಂತೆ ಅಭಿಮಾನಿಗಳಿಗೆ ಸೂಚಿಸಿದ್ದಾರೆ. ತಮ್ಮ ಹುಟ್ಟುಹಬ್ಬದಂದು ಹೂವಿನ ಹಾರ, ಕೇಕ್ ಫ್ಲೆಕ್ಸ್, ಬ್ಯಾನರ್`ಗಳಿಗೆ ದುಂದುವೆಚ್ಚ ಮಾಡದಂತೆ ಮನವಿ ಮಾಡಿದ್ದಾರೆ.
 


ಸೆ. 18ರಂದು ತಮ್ಮ ಹುಟ್ಟುಹಬ್ಬದಂದು ದುಂದು ವೆಚ್ಚ ಮಾಡುವ ಬದಲು ತಮ್ಮನ್ನ ಭೇಟಿಯಾಗಿ ನಿಮ್ಮ ಶುಭಾಶಯಗಳೊಂದಿಗೆ ತನ್ನನ್ನ ನೇರ ಭೇಟಿ ಮಾಡುವಂತೆ ಟ್ವಿಟ್ಟರ್`ನಲ್ಲಿ ಕೇಳಿಕೊಂಡಿದ್ದಾರೆ. `ಎಲ್ಲ ನನ್ನ ಪ್ರೀತಿಯ ಅಭಿಮಾನಿಗಳೇ ನಾನು ನಿಮ್ಮಲ್ಲಿ ಮಾಡುವ ಮನವಿ ಏನೆಂದರೆ, ಕೇಕ್ ಹಾರ ಮತ್ತು ಫ್ಲೆಕ್ಸ್ ಬೋರ್ಡ್`ಗಳಿಗಾಗಿ ಹಣ ಖರ್ಚು ಮಾಡಬೇಡಿ. ಅದರ ಬದಲು ಬನ್ನಿ ನನ್ನನ್ನ ಭೆಟಿ ಮಾಡಿ ಶುಭಾಷಯ ತಿಳಿಸಿ ಎಂದು ಕೋರಿದ್ದಾರೆ.
 
ಈ ಹಿಂದೆ ಕಿಚ್ಚ ಸುದೀಪ್ ತಮ್ಮ ಅಭಿಮಾನಿಗಳಿಗೆ ತಮ್ಮ ಹುಟ್ಟುಹಬ್ಬದಂದು ದುಂದು ವೆಚ್ಚ ಮಾಡದಂತೆ ಮನವಿ ಮಾಡಿಕೊಂಡಿದ್ದರು. ಅದೇ ಹಣವನ್ನ ಬಡವರಿಗೆ ನೆರವು ನೀಡಲು ಸಾಮಾಜಿಕ ಕಾರ್ಯಗಳಲ್ಲಿ ಬಳಸುವಂತೆ ಕೋರಿದ್ದರು. ಇದೀಗ, ಉಪೇಂದ್ರ ಸಹ ಻ದೇ ಹಾದಿಯಲ್ಲಿ ಸಾಗುವ ಮೂಲಕ ಮಾದರಿಯಾಗಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ



Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ಬಾಹುಬಲಿ ಪ್ರಭಾಸ್ ಹೊಡೆದಾಟಕ್ಕೇ ಇಷ್ಟೊಂದು ಖರ್ಚು?!

ಹೈದರಾಬಾದ್: ಬಾಹುಬಲಿ ಚಿತ್ರದ ನಂತರ ಪ್ರಭಾಸ್ ಇಮೇಜ್ ಯಾವ ಮಟ್ಟಕ್ಕೆ ಏರಿದೆ ಎನ್ನುವುದಕ್ಕೆ ಈ ಸುದ್ದಿಯೇ ...

news

ಸಾವಿನಲ್ಲೂ ಆದರ್ಶ ಮೆರೆದ ನಟಿ ಬಿವಿ ರಾಧಾ

ಬೆಂಗಳೂರು: ಇಂದು ಬೆಳಿಗ್ಗೆ ನಿಧನರಾದ ಹಿರಿಯ ನಟಿ ಬಿವಿ ರಾಧಾ ಸಾವಿನಲ್ಲೂ ಆದರ್ಶ ಮೆರೆದಿದ್ದಾರೆ. ತಮ್ಮ ...

news

ದನ ಕಾಯೋನ್ ಚಿತ್ರ ನಿರ್ಮಾಪಕರ ವಿರುದ್ಧ ಯೋಗರಾಜ್ ಭಟ್ ದೂರು

ಬೆಂಗಳೂರು: ದುನಿಯಾ ವಿಜಿ ಮತ್ತು ಪ್ರಿಯಾಮಣಿ ಮುಖ್ಯಪಾತ್ರದಲ್ಲಿ ಅಭಿನಯಿಸಿದ್ದ ದನ ಕಾಯೋನು ಚಿತ್ರ ...

news

ಸ್ಯಾಂಡಲ್ ವುಡ್ ಗೆ ಮತ್ತೊಂದು ಆಘಾತ

ಬೆಂಗಳೂರು: ಮೊನ್ನೆಯಷ್ಟೇ ಹಿರಿಯ ನಟ ಸುದರ್ಶನ್ ರನ್ನು ಕಳೆದುಕೊಂಡಿರುವ ಕನ್ನಡ ಚಿತ್ರರಂಗಕ್ಕೆ ಇಂದು ...

Widgets Magazine Widgets Magazine