ಕಿಚ್ಚ ಸುದೀಪ್ ಗೆ ಉಪೇಂದ್ರ ಕೇಳಿದ ಪ್ರಶ್ನೆಯೇನು?

ಬೆಂಗಳೂರು, ಸೋಮವಾರ, 24 ಅಕ್ಟೋಬರ್ 2016 (11:00 IST)

Widgets Magazine

ಬೆಂಗಳೂರು: ಕಿಚ್ಚ ಸುದೀಪ್ ಗೆ ರಿಯಲ್ ಸ್ಟಾರ್ ಟ್ವಿಟರ್ ನಲ್ಲಿ ಪ್ರಶ್ನೆ ಕೇಳಿದ್ದಾರೆ.  ಅಲ್ಲದೆ ಪ್ರಶ್ನೆಗೆ ಕೂಡಲೇ ಉತ್ತರ ನೀಡುವಂತೆಯೂ ಸವಾಲು ಹಾಕಿದ್ದಾರೆ.
 
ಇವರಿಬ್ಬರಿಗೆ ಏನಾಯ್ತು ಅಂದುಕೊಳ್ಳಬೇಡಿ. ಇಬ್ಬರೂ ಚೆನ್ನಾಗಿಯೇ ಇದ್ದಾರೆ. ಇದೆಲ್ಲಾ ಸುಮ್ನೆ ತಮಾಷೆಗೆ ಅಷ್ಟೇ. ಟ್ವಿಟರ್ ನಲ್ಲಿ ಉಪೇಂದ್ರ ವಿಡಿಯೋ ಒಂದನ್ನು ಅಪ್ ಲೋಡ್ ಮಾಡಿದ್ದು, ಅದರಲ್ಲಿ ಒಂದು ಪ್ರಶ್ನೆ ಕೇಳಿದ್ದಾರೆ.
 
ಇತ್ತೀಚೆಗೆ ನಾವಿಬ್ಬರೂ ಸೇರಿ ಅಭಿನಯಿಸಿದ ಚಿತ್ರದಲ್ಲಿ ಬ್ಯಾಟ್ ಯಾರು ವಿಕೆಟ್ ಯಾರು ಎಂದು “ಬುದ್ಧಿವಂತ”  ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಸುದೀಪ್ ಶೀಘ್ರದಲ್ಲೇ ನಿಮಗೆ ಉತ್ತರ ಸಿಗುತ್ತದೆ ಎಂದಿದ್ದಾರೆ. ಅವರು ಹೇಳುವ ಉತ್ತರವೇನು ಎಂದು ತಿಳಿಯಲು ನಾವು ಕಾಯಬೇಕು.
 
ಈ ಇಬ್ಬರೂ ಸ್ಟಾರ್ ನಟರು ಮೊದಲ ಬಾರಿಗೆ ಜತೆಯಾಗಿ ಅಭಿನಯಿಸಿದ ಮುಕುಂದ ಮುರಾರಿ ಈ ವಾರ ತೆರೆಗೆ ಬರಲಿದೆ. ಉಪೇಂದ್ರ ಕೇಳಿದ ಈ ಪ್ರಶ್ನೆಯೂ ಈ ಸಿನಿಮಾದ ಬಗ್ಗೆಯೇ ಆಗಿತ್ತು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ



Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ಶಿವಾಯ್ ಚಿತ್ರದ ಎರಡನೇ ಟ್ರೇಲರ್ ಬಿಡುಗಡೆ

ಅಜಯ್ ದೇವಗನ್ ತಮ್ಮ ಹೋಂ ಬ್ಯಾನರ್ ನಲ್ಲಿ ನಿರ್ಮಿಸಿ , ನಿರ್ದೇಶಿಸಿದ ಶಿವಾಯ್ ಚಿತ್ರ ಈ ವಾರ ತೆರೆಕಾಣಲಿದೆ. ...

news

ಐಶ್ವರ್ಯಾ ರೈಗೆ ಹಳೆಯ ಘಟನೆ ನೆನಪಿಸಿದ ಅನುಷ್ಕಾ

ಏ ದಿಲ್ ಹೇ ಮುಷ್ಕಿಲ್ ಚಿತ್ರದಲ್ಲಿ ಜತೆಯಾಗಿ ನಟಿಸಿದ ಐಶ್ವರ್ಯಾ ರೈ ಮತ್ತು ಅನುಷ್ಕಾ ಪರಸ್ಪರ ...

news

ಹಣಕ್ಕಾಗಿ ಬಿಗ್ ಬಾಸ್ ಒಪ್ಪಿಕೊಂಡ ರಾಹುಲ್ ದೇವ್

ದೊಡ್ಡ ಮೊತ್ತದ ಹಣ ಸಿಗುತ್ತದೆ ಎಂಬ ಕಾರಣಕ್ಕೆ ಸಲ್ಮಾನ್ ಖಾನ್ ನಿರೂಪಕರಾಗಿರುವ ಹಿಂದಿ ಅವತರಣಿಕೆಯ ಬಿಗ್ ...

news

ಇಬ್ಬರು ಹೀರೋಗಳಾದರೆ ತೊಂದರೆಯೇನು ಎಂದ ಶಾಹಿದ್ ಕಪೂರ್

ಬಾಲಿವುಡ್ ನ ಚಾಕಲೇಟ್ ಹೀರೋ ಶಾಹಿದ್ ಕಪೂರ್ ಇಬ್ಬರು ಹೀರೋಗಳಿರುವ ಚಿತ್ರದಲ್ಲಿ ಅಭಿನಯಿಸುವುದಕ್ಕೆ ನನಗೇನು ...

Widgets Magazine Widgets Magazine