Widgets Magazine
Widgets Magazine

ಬಾಹುಬಲಿ ಸಿನಿಮಾ ಪ್ರದರ್ಶನಕ್ಕೆ ತಡೆ ಒಡ್ಡಿದ ವಾಟಾಳ್ ನಾಗರಾಜ್

Bangalore, ಶನಿವಾರ, 8 ಏಪ್ರಿಲ್ 2017 (14:31 IST)

Widgets Magazine

ಬೆಂಗಳೂರು: ಬಾಹುಬಲಿ ಭಾಗ 1 ರಿ ರಿಲೀಸ್ ಆಗಿದ್ದರೂ, ಕರ್ನಾಟಕದಲ್ಲಿ ಬಿಡುಗಡೆಗೆ ಕನ್ನಡ ಪರ ಹೋರಾಟಗಾರರು ತಡೆ ಒಡ್ಡಿದ್ದಾರೆ.


 
 
ವಿಚಾರದಲ್ಲಿ ಬಾಹುಬಲಿ ಚಿತ್ರದ ಪ್ರಮುಖ ಪಾತ್ರಧಾರಿ ಕಟ್ಟಪ್ಪ ಸತ್ಯರಾಜ್ ಕನ್ನಡಿಗರನ್ನು ಅವಹೇಳನ ಮಾಡಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಆಕ್ರೋಶಗೊಂಡಿದ್ದ ಕನ್ನಡ ಪರ ಸಂಘಟನೆಗಳು ಚಿತ್ರ ಬಿಡುಗಡೆಗೆ ಅವಕಾಶ ನೀಡುವುದಿಲ್ಲವೆಂದು ಹೇಳಿದ್ದರು.
 
 
ಅದರಂತೆ ಕನ್ನಡ ಪರ ಹೋಟಾರಗಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ತೆಲುಗು ಚಿತ್ರದ ಪ್ರಸಾರಕ್ಕೆ ತಡೆ ಒಡ್ಡಿದರು. ಮಲ್ಟಿಪ್ಲೆ್ಸ್ ಚಿತ್ರಮಂದಿರಗಳಲ್ಲಿ ಬಾಹುಬಲಿ ಚಿತ್ರ ಪ್ರಸಾರವಾಗುತ್ತಿತ್ತು.
 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  
ವಾಟಾಳ್ ನಾಗರಾಜ್ ಬಾಹುಬಲಿ ಸಿನಿಮಾ ಮನರಂಜನೆ ಕಾವೇರಿ ವಿವಾದ ಸಿನಿಮಾ ಸುದ್ದಿಗಳು Entertainment Bahubali Film Vatal Nagaraj Cauvery Issue Film News

Widgets Magazine

ಸ್ಯಾಂಡಲ್ ವುಡ್

news

ಬೆಂಕಿ ಅನಾಹುತದಿಂದ ನಟ ಕಮಲ್ ಹಾಸನ್ ಪಾರು

ಚೆನ್ನೈ: ತಮಿಳು ಚಿತ್ರನಟ ಕಮಲ್ ಹಾಸನ್ ಮನೆಯಲ್ಲಿ ಶುಕ್ರವಾರ ರಾತ್ರಿ ಬೆಂಕಿ ಅನಾಹುತ ಸಂಭವಿಸಿದ್ದು, ಕಮಲ್ ...

news

ತಮಾಷೆಗೆ ಡಾರ್ಲಿಂಗ್ ಎನ್ನುವ ಅನುಶ್ರೀಗೆ ಅರ್ಜುನ್ ಜನ್ಯಾ ಪತ್ನಿ ರಿಯಾಕ್ಷನ್

ಕನ್ನಡದ ಜನಪ್ರಿಯ ಕಾರ್ಯಕ್ರಮ ವೀಕೆಂಡ್ ವಿತ್ ರಮೇಶ್. ತಮ್ಮ ವೃತ್ತಿಜೀವನದಲ್ಲಿ ಸಾಧನೆಗೈದ ಸಾಧಕರನ್ನ ಕರೆಸಿ ...

news

ಅಗತ್ಯಬಿದ್ದರೆ ವಿನೋದ್ ಖನ್ನಾಗೆ ಅಂಗಾಂಗ ದಾನಕ್ಕೆ ಸಿದ್ಧ: ಇರ್ಫಾನ್ ಖಾನ್

ಬಾಲಿವುಡ್`ನ ಹಿರಿಯ ನಟ ವಿನೋದ್ ಖನ್ನಾ ತೀವ್ರ ನಿರ್ಜಲೀಕರಣದಿಂದ ಬಳಲುತ್ತಿದ್ದು, ಮುಂಬೈನ ಆಸ್ಪತ್ರೆಗೆ ...

news

64 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆ

ಮುಂಬೈ: 64 ನೇ ರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ ಘೋಷಣೆಯಾಗಿದ್ದು, ಬಾಲಿವುಡ್ ನಟ ಅಕ್ಷಯ್ ಕುಮಾರ್ ...

Widgets Magazine Widgets Magazine Widgets Magazine