ಹೈದರಾಬಾದ್ : ನಟ ವಿಜಯ್ ದೇವರಕೊಂಡ ಅವರು ಪುರಿ ಜಗನ್ನಾಥ್ ಅವರ ‘ಲಿಗರ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರವು ಸೆಪ್ಟೆಂಬರ್ 9, 2021ರಂದು ಬಿಡುಗಡೆಯಾಗಲಿದೆ.