ಅನುಷ್ಕಾ ಶರ್ಮಾ ಅವತಾರ ನೋಡಿ ವಿರಾಟ್ ಕೊಹ್ಲಿ ಬೆಚ್ಚಿಬಿದ್ದಿದ್ದೇಕೆ?!

ಮುಂಬೈ, ಗುರುವಾರ, 15 ಫೆಬ್ರವರಿ 2018 (16:39 IST)

ಮುಂಬೈ: ಅನುಷ್ಕಾ ಶರ್ಮಾ ಅವತಾರ ನೋಡಿ ಪತಿ ವಿರಾಟ್ ಕೊಹ್ಲಿಗೆ ಭಯವಾಗಿದೆಯಂತೆ! ಅಷ್ಟಕ್ಕೂ ವಿಶ್ವದ ಘಟಾನುಘಟಿ ಬೌಲರ್ ಗಳ ಎದೆ ನಡುಗಿಸುವ ಕೊಹ್ಲಿಗೇ ಭಯ ಹುಟ್ಟಿಸಲು ಅನುಷ್ಕಾ ಏನು ಮಾಡಿದ್ರು?
 

ಅದಕ್ಕೆಲ್ಲಾ ಕಾರಣ ಅನುಷ್ಕಾ ಅಭಿನಯದ ಪರಿ ಚಿತ್ರದ ಟ್ರೈಲರ್ ನೋಡಿ ವಿರಾಟ್ ಕೊಹ್ಲಿ ಈ ರೀತಿ ಕಾಮೆಂಟ್ ಮಾಡಿದ್ದಾರೆ. ಅನುಷ್ಕಾ ಮುಖದ ತುಂಬಾ ಗಾಯ, ಕಣ್ಣಲ್ಲಿ ರಕ್ತ ಕಣ್ಣೀರು, ವಿಲಕ್ಷಣ ನಗು ನೋಡಿದರೆ ಎಂತಹವರಿಗೂ ಭಯ ಹುಟ್ಟದೇ ಇರದು!
 
ಇದೀಗ ಕೊಹ್ಲಿಗೂ ಅದೇ ಆಗಿದೆ.  ಈ ಬಗ್ಗೆ ಟ್ವಿಟರ್ ನಲ್ಲಿ ಬರೆದುಕೊಂಡಿರುವ ಕೊಹ್ಲಿ ‘ನನ್ನ ಒನ್ ಆಂಡ್ ಓನ್ಲೀಯ ಹೊಸ ಅವತಾರ ನೋಡಲು ಇನ್ನೂ ಕಾಯಲಾರೆ. ನೋಡಿದರೇ ಭಯವಾಗುತ್ತೆ. ಇವಳನ್ನು ಹಿಂದೆಂದೂ ಹೀಗೆ ನೋಡಿಲ್ಲ’ ಎಂದು ಕೊಹ್ಲಿ ಮೆಚ್ಚುಗೆಯಿಂದಲೇ ಕಾಮೆಂಟ್ ಮಾಡಿದ್ದಾರೆ.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಸುಷ್ಮಾ ಸ್ವರಾಜ್ ಸಹಾಯ ಕೋರಿದ ಮಲ್ಲಿಕಾ ಶೆರಾವತ್

ನಟಿ ಮಲ್ಲಿಕಾ ಶೆರಾವತ್ ಫ್ರೀ-ಎ-ಗರ್ಲ್ ಎನ್‌ಜಿಓದ ಸಹ-ಸಂಸ್ಥಾಪಕರಿಗೆ ಭಾರತೀಯ ವೀಸಾವನ್ನು ನೀಡುವ ಕುರಿತು ...

news

ನಟನೆಯತ್ತ ರಾಧಿಕಾ ಕುಮಾರಸ್ವಾಮಿ ಚಿತ್ತ: ಭೈರಾದೇವಿ ಶೂಟಿಂಗ್‌ಗೆ ರೆಡಿ

ನಟಿ ರಾಧಿಕಾ ಮತ್ತೆ ಸಿನಿಮಾ ರಂಗದಲ್ಲಿ ಕಾಣಿಸಿಕೊಂಡಿದ್ದಾರೆ. ನಟನೆಯ ಜತೆಗೆ ನಿರ್ಮಾಣವನ್ನೂ ...

news

ಟೀಸರ್ ಮೂಲಕ ಮತ್ತೊಮ್ಮೆ ನಿದ್ದೆಗೆಡಿಸಿದ ಪ್ರಿಯಾ ವಾರಿಯರ್

ಪಡ್ಡೆಗಳ ಹೃದಯ ಕದ್ದ ಚೋರಿ ಮಲಯಾಳಂನ ಒರು ಆದಾರ್ ಲವ್ ಚೆಲುವೆ ಪ್ರಿಯಾ ಪ್ರಕಾಶ್ ವಾರಿಯರ್ ಮತ್ತೊಂದು ...

news

ಕಿಚ್ಚ ಸುದೀಪ್ ಗಾಗಿ ಬಿಗ್ ಬಾಸ್ ಶ್ರುತಿ ಪ್ರಕಾಶ್ ಮಾಡಿದ್ದೇನು ಗೊತ್ತಾ?

ಬೆಂಗಳೂರು: ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ಮುಗಿದರೂ ಸ್ಪರ್ಧಿಗಳಿಗೆ ಕಿಚ್ಚ ಸುದೀಪ್ ಜತೆಗಿನ ನಂಟು ...

Widgets Magazine
Widgets Magazine